ಕನ್ನಡ ಕಣಜ ಹೊಸ ಆ್ಯಂಡ್ರಾಯಿಡ್ ಅಪ್ಲಿಕೇಶನ್

Share this:

ನಿಮ್ಮ ಕನ್ನಡ ಕಣಜ ಆಪ್ ಈಗ Google Play Store ನಲ್ಲಿ ಲಭ್ಯ ಡೌನ್‌ಲೋಡ್ ಮಾಡಿಕೊಳ್ಳಿ
https://play.google.com/store/apps/details?id=com.KannadaKanaja&hl=en_CA

ಆತ್ಮೀಯ ಸ್ಪರ್ಧಾಮಿತ್ರರೆ

ಕನ್ನಡ ಕಣಜ Android App ಬಡ ಗ್ರಾಮೀಣ ಪ್ರದೇಶದ ಸ್ಪರ್ಧಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಮ್ಮ ಮೊಬೈಲ್ ನಿಂದಲೇ ಉಚಿತವಾಗಿ ತಯಾರಿ ನಡೆಸಲು ಸಹಾಯವಾಗಲೆಂದು ಸ್ಪರ್ಧಾರ್ಥಿಗಳೇ ರಚಿಸಿದ ಆಪ್ ಇದಾಗಿದೆ. ಇದು ನಮ್ಮ ನಿಮ್ಮೆಲ್ಲರ ಆಪ್

KPSC,UPSC, ಹಾಗೂ ಎಲ್ಲಾ ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ ತಯಾರಿಗೆ ಉಪಯುಕ್ತ ವಾದ ಈ ಆಂಡ್ರಾಯಿಡ್ ಆಪ್ ಕೆಳಕಂಡ ವಿಶೇಷತೆಗಳನ್ನು ಒಳಗೊಂಡಿದೆ.

1) ಉಚಿತ ಕನ್ನಡ PDF ಪುಸ್ತಕಗಳು ವಿಭಾಗ:-  ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ಪ್ರಚಲಿತ ಘಟನೆಗಳು ಪ್ರಬಂಧ ಬರಹ ಗಾದೆಗಳ ಉಚಿತ ಕನ್ನಡ PDF ಪುಸ್ತಕ ಗಳನ್ನು ಒಳಗೊಂಡಿದೆ.

2) Study Materials ವಿಭಾಗ :- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ಪ್ರಚಲಿತ ಘಟನೆಗಳು ಪ್ರಬಂಧ ಬರಹ ಗಾದೆಗಳ ಗಣಿತ ಇಂಗ್ಲೀಷ್ ಗ್ರಾಮರ್ ವಿಷಯಗಳ ನೋಟ್ಸ್ ಗಳನ್ನು ಒಳಗೊಂಡಿದೆ.

3)ಆಡಿಯೋ ನೊಟ್ಸ್ ಗಳು :- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ವಿಷಯಗಳ ಆಡಿಯೋ ನೋಟ್ಸ್ ಗಳನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ.

4)Exam Tips & Tricks ವಿಭಾಗ:- ಪರೀಕ್ಷೆಗಳ ತಯಾರಿಗೆ ಉಪಯುಕ್ತ ಸಲಹೆಗಳು, ವಿವಿಧ ಪರೀಕ್ಷೆಗಳ ಪಠ್ಯಕ್ರಮ, ಓದಬೇಕಾದ ಪುಸ್ತಕಗಳು ಇತ್ಯಾದಿ ಮಾಹಿತಿಯನ್ನು ಒಳಗೊಂಡಿದೆ.

5) QUIZ ವಿಭಾಗ:- ಇತಿಹಾಸ ಸಂವಿಧಾನ ಭೂಗೋಳ ಕನ್ನಡ ವ್ಯಾಕರಣ ಸಾಮಾನ್ಯ ವಿಜ್ಞಾನ ಸಾಮಾನ್ಯ ಜ್ಞಾನ ವಿಷಯಗಳ ಕ್ವಿಜ್ ಗಳನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ

6)ಉದ್ಯೊಗ ವಾರ್ತೆ ವಿಭಾಗ :- KPSC UPSC SSC Railway Banking ಗೆ ಸಂಬಂಧಿಸಿದ ಉದ್ಯೋಗಾವಕಾಶಗಳ ಮಾಹಿತಿ ನೀಡುತ್ತದೆ.

7) Chat Room ವಿಭಾಗ:-ಕನ್ನಡ ಕಣಜ ಆಪ್ ನ ಒಳಗೆ ಸ್ಪರ್ಧಾರ್ಥಿಗಳು ಪರಸ್ಪರ ಚರ್ಚಿಸಲು ಸಲಹೆ ಸೂಚನೆಗಳು ಪಡೆಯಲು,ಅಗತ್ಯವಿರುವ ಅಧ್ಯಯನ ಸಾಮಾಗ್ರಿಗಳ ಕೋರಿಗೆ ಸಲ್ಲಿಸಲು WhatsApp ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ.

8)Web Page ವಿಭಾಗ :- ಈ ವಿಭಾಗವು ನಮ್ಮ ಅಂತರ್ಜಾಲತಾಣ shashiexambooks.blogspot. in ಅನ್ನು ಆಪ್ ನ ಒಳಗೆ ತೆರೆಯುತ್ತದೆ

ಆಪ್ ನ ವಿಶೇಷತೆ
ಸ್ಪರ್ಧಾರ್ಥಿಗಳೇ ರಚಿಸಿರುವ ಆಪ್ ಇದಾಗಿದ್ದು ನೀವೂ ಸಹ ವಿಷಯ ಕೊಡುಗೆದಾರರಾಗಬಹುದು. ಆಪ್ ನ ಒಳಗೆ ನೇರವಾಗಿ Study materials, Jobs, Exam Tips & Tricks ಈ 3 ವಿಭಾಗಗಳಿಗೆ ನಿಮ್ಮ ಬಳಿ ಇರುವ ಉಪಯುಕ್ತ ಮಾಹಿತಿಯನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ.

ನಿಮ್ಮ ಜೀವನದಲ್ಲಿ ನಿಮಗೆ ಗೊತ್ತಿರುವ ಮಾಹಿತಿ ಮತ್ತುಅನುಭವವನ್ನು ಇತರರ ಜೊತೆ ಹಂಚಿಕೊಳ್ಳಲು ಸ್ವಲ್ಪಪ್ರಯತ್ನ ಪಟ್ಟರೂ ಸಹ ರಾಜ್ಯದ ಅನೇಕ ಸ್ಪರ್ಧಾರ್ಥಿಗಳ ಜೀವನದಲ್ಲಿ ಅಗಾಧವಾದ ಬದಲಾವಣೆಯನ್ನು ತರಬಹುದು. ರಾಜ್ಯದ ಸ್ಪರ್ಧಾರ್ಥಿಗಳಿಗೆ ನೀವು ಸಹಾಯಹಸ್ತನೀಡುವುದರಿಂದ ನಿಮಗೆ ಸಂಪೂರ್ಣ  ಸಂತೃಪ್ತಿ  ಭಾವನೆ  ಮೂಡುತ್ತದೆ.

ಬನ್ನಿ ಕೈ ಜೊಡಿಸಿ!!! ನಿಮ್ಮ ಜ್ಞಾನವನ್ನು ಹಂಚಿಕೊಂಡು ವಿಷಯ ಕೊಡುಗೆದಾರರಾಗಿ.

ತಾವು ವಿಷಯ ಕೊಡುಗೆದಾರರಾಗಿ ನೋಂದಾಯಿಸಿ ಮತ್ತು ಬೆಂಬಲಿಸಿದರೆ ಅದು ನಮ್ಮ ಹೆಮ್ಮೆ

ಮತ್ತೇಕೆ ತಡ ನಮ್ಮ ಕನ್ನಡ ಕಣಜ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ

ನಮ್ಮ ಆಪ್ ಲಿಂಕ್
https://play.google.com/store/apps/details?id=com.KannadaKanaja&hl=en_CA

ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಪೇಸ್ಬುಕ್ ಮತ್ತು ವಾಟ್ಸಪ್ ಗುಂಪುಗಳಲ್ಲಿ ಹಂಚಿಕೊಳ್ಳಿ. ಧನ್ಯವಾದಗಳು.

ಇಂತಿ

ಕನ್ನಡ ಕಣಜ ತಂಡ
Email:- shashikumarjr@gmail.com

No comments:

Disclamer

All the information published in this web page is submitted by users or free to download on the internet. I make no representations as to accuracy, completeness, currentness, suitability, or validity of any information on this page and will not be liable for any errors, omissions, or delays in this information or any losses, injuries, or damages arising from its display or use. All information is provided on an as-is basis. All the other pages you visit through the hyper links may have different privacy policies. If anybody feels that his/her data has been illegally put in this web page, or if you are the rightful owner of any material and want it removed please email me at"shashikumarjr@gmail.com" and I will remove it immediately on demand. All the other standard disclaimers also apply.