ಭೂಗೋಳ ವಿದ್ಯಾದರ್ಶನ :- ಉಬ್ಬರವಿಳಿತಗಳು

#ಭೂಗೋಳ ವಿದ್ಯಾದರ್ಶನ
ಜ್ಞಾನ ಸೌರಭ
#ಉಬ್ಬರವಿಳಿತಗಳು
   ಸಾಗರ & ಸಮುದ್ರಗಳಲ್ಲಿನ ನೀರಿನ ಮಟ್ಟವು ನಿರಂತರವಾಗಿ ಮೇಲೇರುವ ಮತ್ತು ಕೆಳಗಿಳಿಯುವುದನ್ನು ಉಬ್ಬರವಿಳಿತಗಳು ಎಂದು ಕರೆಯುವರು ...
 ಉಬ್ಬರವಿಳಿತಗಳು ಉಂಟಾಗಲು ಕಾರಣಗಳು
  ೧) ಚಂದ್ರನ ಗುರುತ್ವಾಕರ್ಷಣ ಬಲ
  ೨) ಸೂರ್ಯನ ಗುರುತ್ವ ಬಲ
  ೩) ಭೂಮಿಯ ಕೇಂದ್ರಾಪಗಮನ ಬಲ

ಎರಡು ಉಬ್ಬರ ಮತ್ತು ಎರಡು ಇಳಿತಗಳ ನಡುವಣ ಅಂತರವು ಸುಮಾರು ೧೨ ಗಂಟೆ ೨೬ ನಿಮಿಷಗಳಾಗಿವೆ.( ಒಂದು ಉಬ್ಬರ ಇಳಿತಗಳ ಅಂತರವು ಸುಮಾರು ೬ ಗಂಟೆ ೨೩ ನಿಮಿಷಗಳಾಗಿವೆ.
ಸುಮಾರು ೨೪ ಗಂಟೆ ೫೬ನಿಮಿಷಗಳ ಅಂತರದಲ್ಲಿ ಎರಡು ಉಬ್ಬರ ಮತ್ತು ಎರಡೂ ಇಳಿತಗಳು ಉಂಟಾಗುತ್ತವೆ ..

Post a Comment

0 Comments