add

Showing posts with the label ಪ್ರಚಲಿತ ಘಟನೆಗಳುShow All
ಭಾರತದ ಸಾಫ್ಟ್‌ವೇರ್‌ ಉದ್ಯಮದ ಪಿತಾಮಹ ಫಕೀರ್ ಚಂದ್ ಕೊಹ್ಲಿ ವಿಧಿವಶ

ಭಾರತದ ಸಾಫ್ಟ್‌ವೇರ್‌ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅಥವಾ ಎಫ್‌ಸಿ ಕೊಹ್ಲಿ ಅವರು ಗುರುವಾರ ಇಹಲೋಹ ತ್ಯಜಿಸಿದ್ದಾರೆ. 96 ವರ್ಷ ವಯಸ್ಸಿನ ಎಫ್‌ಸಿ ಕೊಹ್ಲಿ ಹಾಗೂ ಟಾಟಾ ಸಮೂಹದ ನಡುವೆ ಅವಿನಾಭಾವ ಸಂಬಂಧವಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌)…

ಬೆಂಗಳೂರು ತಂತ್ರಜ್ಞಾನ ಶೃಂಗ-2020

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಸವಾಲಿನ ನಡುವೆಯೇ ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ವರ್ಚುವಲ್ ರೂಪದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಸಮಾವೇಶ-2020 ಅತ್ಯಂತ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್‌ ವೇದಿಕೆಯ ಮೂಲಕ ನಡೆದ ಈ ಪ್ರ…

ಅಂಡಮಾನ್‌: 'ಸಿಟ್‌ಮೆಕ್ಸ್‌-20'ನಲ್ಲಿ ಭಾರತೀಯ ನೌಕಾಪಡೆ

ಅಂಡಮಾನ್ ದ್ವೀಪ ಸಾಗರದಲ್ಲಿ ನಡೆಯುತ್ತಿರುವ 'ತ್ರಿಪಕ್ಷೀಯ ಕಡಲ ಅಭ್ಯಾಸ ಸಿಟ್‌ಮೆಕ್ಸ್‌-20'ರಲ್ಲಿ ಸಿಂಗಪುರ ಮತ್ತು ಥಾಯ್ಲೆಂಡ್ ಜತೆಗೆ ಭಾರತೀಯ ನೌಕಾಪಡೆಯೂ ಭಾಗವಹಿಸುತ್ತಿದೆ ಎಂದು ಹಿರಿಯ ರಕ್ಷಣಾ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಇಂದು (ಭಾನುವಾರ) ಮತ್ತು ಸೋಮವಾರ ನಡೆ…

ರವಿ ಬೆಳಗೆರೆ

ರವಿ ಬೆಳಗೆರೆ (೧೫ ಮಾರ್ಚ್ ೧೯೫೮ - ೧೩ ನವೆಂಬರ್ ೨೦೨೦) ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವ…

ಏನಿದು ಹಸಿರು ಪಟಾಕಿ? ಬನ್ನಿ ತಿಳಿಯೋಣ

ದೀಪಾವಳಿ ಸನ್ನಿಹಿತವಾಗುತ್ತಿದೆ. ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಸಿರು ಪಟಾಕಿಗಳನ್ನು ಸಿಡಿಸಲು ಹಾಗೂ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಹಸಿರು ಪಟಾಕಿ ಎಂದರೇನು ಎಂಬುದರ ಕುರಿತು ಜನರಿಗೆ ಗೊಂದಲಗಳಿದ್ದವು. ಇದೀಗ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ.…

5 ನೇ ಬಾರಿ IPL ಕಿರೀಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್

ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್ 13ಕ್ಕೆ ತೆರೆ ಬಿದ್ದಿದ್ದು 2019ರ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ನಾಯಕ ರೋಹಿತ್ ಶರ್ಮಾ 5ನೆ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಐಪಿಎಲ್ ಆವೃತ್ತಿಯ ಆರಂಭದ ಋತುಗಳಲ್ಲೂ ಕಳಪೆ ಪ್ರದರ್ಶನ ತೋರಿದ್ದ…

ಚರಿತ್ರೆ ಸೃಷ್ಟಿಸಿದ ಭಾರತೀಯ ಮೂಲದ ಕಮಲಾ ಹ್ಯಾರಿಸ್

ವಾಷಿಂಗ್ಟನ್ : ಅನೇಕ ಭಾರತೀಯರ ನಿರೀಕ್ಷೆಗಳು ಫಲ ನೀಡಿವೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತೀಯ ಮೂಲದ ಮಹಿಳೆ ಈ ಹುದ್ದೆಯನ್ನು ಅಲಂಕರಿಸುತ್ತಿರುವುದು ಇದೇ ಮೊದಲು.ಈ ಮೂಲಕ ಕಮಲಾ ಹ್ಯಾರಿಸ್ ಹೊಸ ಇತಿಹಾಸವನ್ನು ಸೃಷ್ಟಿಸ…

10 ಉಪಗ್ರಹಗಳನ್ನ ಹೊತ್ತ ಇಸ್ರೋದ ʼPSLV-C49ʼ ಉಡಾವಣೆ..!

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇರಿದಂತೆ ಒಂಬತ್ತು ಅಂತಾರಾಷ್ಟ್ರೀಯ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹನ (ಪಿಎಸ್ ಎಲ್ ವಿ)-ಸಿ49 ಉಪಗ್ರಹವನ್ನ ಶನಿವಾರ ಮಧ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ …

ಅಮೇರಿಕಾ ನೂತನ 'ಅಧ್ಯಕ್ಷರಾಗಿ ಜೋ ಬಿಡೆನ್' ಆಯ್ಕೆ, ಉಪಾಧ್ಯಕ್ಷರಾಗಿ ಮೊದಲಬಾರಿಗೆ ಭಾರತೀಯ ಮಹಿಳೆ ಕಮಲ ಹ್ಯಾರೀಸ್ ಆಯ್ಕೆ

ಅಮೇರಿಕಾ ನೂತನ 'ಅಧ್ಯಕ್ಷರಾಗಿ ಜೋ ಬಿಡೆನ್' ಆಯ್ಕೆ, ಉಪಾಧ್ಯಕ್ಷರಾಗಿ ಮೊದಲಬಾರಿಗೆ ಭಾರತೀಯ ಮಹಿಳೆ ಕಮಲ ಹ್ಯಾರೀಸ್ ಆಯ್ಕೆ. ಅಮೇರಿಕಾ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ, ಜೋ ಬಿಡೆನ್ 273 ಎಲೆಕ್ಟೊರಲ್ ವೋಟ್ ಗಳಿಸುವ ಮೂಲಕ ಆಯ್ಕೆ ಆಗಿದ್ದಾರೆ. ಹಾಲಿ ಅಧ…

ಇಂಡಿಯನ್ ಸ್ಟಾಂಡರ್ಟ್ ಟೈಮ್ ಕಾನೂನುಬದ್ಧಗೊಳಿಸಲು ಕಸರತ್ತು

ಇಂಡಿಯನ್ ಸ್ಟಾಂಡರ್ಟ್ ಟೈಮ್ ಕಾನೂನುಬದ್ಧಗೊಳಿಸಲು ಕಸರತ್ತು 29 March 2018, 12:15 pm ಭಾರತೀಯ ಪ್ರಮಾಣಿತ ಸಮಯ (ಇಂಡಿಯನ್ ಸ್ಟಾಂಡರ್ಡ್ ಟೈಮ್) ಅನ್ನು ಕಾನೂನುಬದ್ಧಗೊಳಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಹಾಗಾಗ...

ಮೇಡಮ್ ಟುಸಾಡ್ಸ್‌ನಲ್ಲಿ ಕೊಹ್ಲಿ ಪ್ರತಿಮೆ: ಕೊಹ್ಲಿ ಹೇಳಿದ್ದೇನು?

ಮೇಡಮ್ ಟುಸಾಡ್ಸ್‌ನಲ್ಲಿ ಕೊಹ್ಲಿ ಪ್ರತಿಮೆ: ಕೊಹ್ಲಿ ಹೇಳಿದ್ದೇನು? 29 March 2018, 1:10 pm ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಶೀಘ್ರದಲ್ಲೇ ದೆಹಲಿಯ ಮೇಡಮ್ ಟುಸಾಡ್ಸ್ ಕೇಂದ್ರ...

ಭಾರತೀಯರಿಗೆ ನೆಮ್ಮದಿ ಗಗನ ಕುಸುಮ

ಭಾರತೀಯರಿಗೆ ನೆಮ್ಮದಿ ಗಗನ ಕುಸುಮ 28 Mar, 2018 ವಿಶ್ವ ನೆಮ್ಮದಿ ರ‍್ಯಾಂಕಿಂಗ್‌ನಲ್ಲಿ ಭಾರತವು, ತನ್ನ ನೆರೆಯ ದೇಶಗಳಿಗಿಂತ ತೀರಾ ಹಿಂದೆ ಇದೆ. ಜಗತ್ತಿನಲ್ಲಿ ಫಿನ್‌ಲೆಂಡ್‌ ಅತ್ಯಂತ ನೆಮ್ಮದಿಯುತ ದೇಶವೆನಿಸಿ...

ಜೂ. ವಿಶ್ವಕಪ್‌ ಶೂಟಿಂಗ್‌: ಅನೀಶ್‌ ಭಾನ್ವಾಲಗೆ ಚಿನ್ನ

ಜೂ. ವಿಶ್ವಕಪ್‌ ಶೂಟಿಂಗ್‌: ಅನೀಶ್‌ ಭಾನ್ವಾಲಗೆ ಚಿನ್ನ 27 March 2018, 7:30 am ಹೊಸದಿಲ್ಲಿ: ಉದಯೋನ್ಮುಖ ಆಟಗಾರ 15ರ ಹರೆಯದ ಅನೀಶ್‌ ಭಾನ್ವಾಲ ಅವರು ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್...

ಶೂಟಿಂಗ್ ವಿಶ್ವಕಪ್: ಮನು-ಅನ್ಮೋಲ್ ಜೈನ್‌ಗೆ ಚಿನ್ನ

ಶೂಟಿಂಗ್ ವಿಶ್ವಕಪ್: ಮನು-ಅನ್ಮೋಲ್ ಜೈನ್‌ಗೆ ಚಿನ್ನ 27 March 2018, 2:43 pm ಹೊಸದಿಲ್ಲಿ, ಮಾ.27: ಮನು ಭಾಕರ್ ಹಾಗೂ ಅನ್ಮೋಲ್ ಜೈನ್ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಮಿಕ್ಸೆಡ್ 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್...

ಚೆಂಡು ವಿರೂಪಗೊಳಿಸಿದ ಪ್ರಕರಣ; ಆಸಿಸ್ ಕೋಚ್ ಸ್ಥಾನಕ್ಕೆ ಲೆಹ್ಮನ್ ರಾಜಿನಾಮೆ

ಚೆಂಡು ವಿರೂಪಗೊಳಿಸಿದ ಪ್ರಕರಣ; ಆಸಿಸ್ ಕೋಚ್ ಸ್ಥಾನಕ್ಕೆ ಲೆಹ್ಮನ್ ರಾಜಿನಾಮೆ ಆಸ್ಟ್ರೇಲಿಯಾದಾದ್ಯಂತ ಕ್ರಿಕೆಟಿಗರ ವಿರುದ್ಧ ವ್ಯಾಪಕ ಆಕ್ರೋಶ, ಕೋಚ್ ಲೆಹ್ಮನ್ ರಾಜಿನಾಮೆಗೂ ಒತ್ತಡPublished: 27 Mar 2018 12:50 PM IST ಸಂಗ್ರ...

ಕರ್ನಾಟಕ ವಿಧಾನಸಭಾ ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್

ಕರ್ನಾಟಕ ವಿಧಾನಸಭಾ ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್ 27 March 2018, 2:03 pm ಬೆಂಗಳೂರು (ಮಾ. 27): ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ...

ಕರ್ನಾಟಕ ವಿಧಾನಸಭಾ ಚುನಾವಣೆ: ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ!

ಕರ್ನಾಟಕ ವಿಧಾನಸಭಾ ಚುನಾವಣೆ: ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ! 27 March 2018, 11:43 am ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ವೇಳೆ ವಿವಿಪ್ಯಾಟ್ ಬಳಕೆ ಮಾಡು...

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಮೇ12 ರಂದು ಮತದಾನ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಮೇ12 ರಂದು ಮತದಾನ 27 March 2018, 11:26 am ನವದೆಹಲಿ: ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮೇ 12ರಂದು ಮತದಾನ ನಡೆಯಲಿದೆ. ಈ ಬಗ್...

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೈಕ್ರೋಸಾಪ್ಟ್ ವಾರ್ಷಿಕ ಶೃಂಗಸಭೆ

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಮೈಕ್ರೋಸಾಪ್ಟ್ ವಾರ್ಷಿಕ ಶೃಂಗಸಭೆ Published: 25 Mar 2018 03:13 PM IST ಸಾಂದರ್ಭಿಕ ಚಿತ್ರ ಬೆಂಗಳೂರು :  ಐಟಿ ಕ್ಷೇತ್ರದ ದಿಗ್ಗಜ ಮೈಕ್ರೋಸಾಪ್ಟ್  ಸಂಸ್ಥೆಯ ವಾರ್ಷಿಕ ಶೃಂಗಸಭೆ ಇದೇ 28 ರಂದು ಬೆಂ...

ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ಸ್ಪೀಡ್; 10 ಸ್ಥಾನ ಏರಿಕೆ ಕಂಡ ಭಾರತಕ್ಕೆ 67ನೇ ಸ್ಥಾನ

ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ಸ್ಪೀಡ್; 10 ಸ್ಥಾನ ಏರಿಕೆ ಕಂಡ ಭಾರತಕ್ಕೆ 67ನೇ ಸ್ಥಾನ Published: 26 Mar 2018 10:44 PM IST ಇಂಟರ್ನೆಟ್ ನವದೆಹಲಿ: ಬ್ರಾಡ್ ಬ್ಯಾಂಡ್ ಸ್ಪೀಡ್ ನಲ್ಲಿ ಭಾರತ 10 ಸ್ಥಾನ ಏರಿಕೆ ಕಂಡಿದ್ದು 67ನೇ ಸ್ಥಾನ ಸಿಕ್ಕ...

Load More That is All