ಇಂಡಿಯನ್ ಸ್ಟಾಂಡರ್ಟ್ ಟೈಮ್ ಕಾನೂನುಬದ್ಧಗೊಳಿಸಲು ಕಸರತ್ತು

ಇಂಡಿಯನ್ ಸ್ಟಾಂಡರ್ಟ್ ಟೈಮ್ ಕಾನೂನುಬದ್ಧಗೊಳಿಸಲು ಕಸರತ್ತು
29 March 2018, 12:15 pm
ಭಾರತೀಯ ಪ್ರಮಾಣಿತ ಸಮಯ (ಇಂಡಿಯನ್ ಸ್ಟಾಂಡರ್ಡ್ ಟೈಮ್) ಅನ್ನು ಕಾನೂನುಬದ್ಧಗೊಳಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಹಾಗಾಗಿ ದೇಶದ ಎಲ್ಲಾ ಸೇವಾ ಪೂರೈಕೆದಾರರು ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಸಮಯವನ್ನೇ ಅನುಸರಿಸಬೇಕು.

ಇದು ದೇಶದ ಅಧಿಕೃತ ಸಮಯ ಪಾಲಕ ಸಂಸ್ಥೆಯಾಗಿದೆ. ಸೈಬರ್ ದಾಳಿ ಬಗ್ಗೆ ಇನ್ನಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿರುವುದರಿಂದ ಭದ್ರತೆಗೆ ಒತ್ತು ನೀಡಲು ಈ ಕ್ರಮ ಕೈಗೊಳ್ಳಲಾಗ್ತಿದೆ. ಮೈಕ್ರೊಸಾಫ್ಟ್ ಸಾಫ್ಟ್ ವೇರ್ ಹಾಗೂ ಐಫೋನ್ ಬಳಸುತ್ತಿರುವ ಮಿಲಿಯನ್ ಗಟ್ಟಲೆ ಭಾರತೀಯರು ಅಮೆರಿಕದ ನೆಟ್ವರ್ಕ್ ಟೈಮ್ ಪ್ರೋಟೋಕಾಲ್ ಒದಗಿಸಿರುವ ಸಮಯವನ್ನೇ ಅನುಸರಿಸುತ್ತಿದ್ದಾರೆ.

ಇದು ಇಂಡಿಯನ್ ಸ್ಟಾಂಡರ್ಡ್ ಟೈಮ್ ಗಿಂತ ಹಲವು ಸೆಕೆಂಡ್ ಗಳ ವ್ಯತ್ಯಾಸ ಹೊಂದಿದೆ. IST ಕಾನೂನುಬದ್ಧವಾದ್ರೆ ಎಲ್ಲರೂ NPL ನಿಗದಿ ಮಾಡಿರುವ ಸಮಯವನ್ನೇ ಅನುಸರಿಸುವುದು ಅನಿವಾರ್ಯವಾಗುತ್ತದೆ.

ರಕ್ಷಣಾ ಇಲಾಖೆ, ಸೈಬರ್ ಭದ್ರತೆ, ಎಟಿಎಂ, ಆನ್ ಲೈನ್ ವಹಿವಾಟು ಇವುಗಳಲ್ಲೆಲ್ಲ ಒಂದೊಂದು ಸೆಕೆಂಡಿಗೂ ಮಹತ್ವವಿದೆ


Post a Comment

1 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)