ಅಮೇರಿಕಾ ನೂತನ 'ಅಧ್ಯಕ್ಷರಾಗಿ ಜೋ ಬಿಡೆನ್' ಆಯ್ಕೆ, ಉಪಾಧ್ಯಕ್ಷರಾಗಿ ಮೊದಲಬಾರಿಗೆ ಭಾರತೀಯ ಮಹಿಳೆ ಕಮಲ ಹ್ಯಾರೀಸ್ ಆಯ್ಕೆ

ಅಮೇರಿಕಾ ನೂತನ 'ಅಧ್ಯಕ್ಷರಾಗಿ ಜೋ ಬಿಡೆನ್' ಆಯ್ಕೆ, ಉಪಾಧ್ಯಕ್ಷರಾಗಿ ಮೊದಲಬಾರಿಗೆ ಭಾರತೀಯ ಮಹಿಳೆ ಕಮಲ ಹ್ಯಾರೀಸ್ ಆಯ್ಕೆ.



ಅಮೇರಿಕಾ ನೂತನ ಅಧ್ಯಕ್ಷರ ಆಯ್ಕೆಗಾಗಿ ನಡೆದಂತ ಚುನಾವಣೆಯಲ್ಲಿ, ಜೋ ಬಿಡೆನ್ 273 ಎಲೆಕ್ಟೊರಲ್ ವೋಟ್ ಗಳಿಸುವ ಮೂಲಕ ಆಯ್ಕೆ ಆಗಿದ್ದಾರೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಷ 214 ಎಲೆಕಟೋರಲ್ ವೋಟ್ ಗಳಿಸುವ ಮೂಲಕ ಸೋಲು ಕಂಡಿದ್ದಾರೆ. ಈ ಮೂಲಕ ಅಮೇರಿಕಾದ ನೂತನ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೊದಲ ಬಾರಿಗೆ ಭಾರತೀಯ ಮೂಲದ ಕಮಲ ಹ್ಯಾರೀಸ್ ಆಯ್ಕೆಗೊಂಡಿದ್ದಾರೆ.

ಅಮೇರಿಕಾದ ನೂತನ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು. ಇಂತಹ ಚುನಾವಣೆಯಲ್ಲಿ ಜೋ ಬಿಡೆನ್ ಅವರು 74,478,345 ಮತಗಳನ್ನು ಗಳಿಸಿದರೇ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 70,329,970 ಮತಗಳನ್ನು ಗಳಿಸುವ ಮೂಲಕ ಸೋಲನ್ನು ಅನುಭವಿಸಿದ್ದಾರೆ.

ಈ ಹಿನ್ನಲೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಜೋ ಬಿಡೆನ್ ಅಮೇರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೇ, ಮೊಟ್ಟಮೊದಲ ಬಾರಿಗೆ ಭಾರತೀಯ ಮಹಿಳೆ ಕಮಲ ಹ್ಯಾರೀಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Post a Comment

0 Comments