PDO ಅಧ್ಯಯನ ಸಾಮಗ್ರಿ 9

1) ಕೇರಳ ರಾಜ್ಯದಲ್ಲಿ ಯಾರ ಜನ್ಮದಿನವನ್ನು "ರಾಜ್ಯ ಪಂಚಾಯತ್ ದಿನ" ಎಂದು ಆಚರಿಸಲಾಗುತ್ತಿದೆ?
1)ಅಶೋಕ ಮೆಹ್ತಾ
2)ಬಲವಂತರಾವ್ ಮೆಹ್ತಾ
3)ಎಲ್.ಎಂ.ಸಿಂಘ್ವಿ
4)ಜಿವಿಕೆ.ರಾವ್
✅👌

2) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸನ್ನು ವಿಕೇಂದ್ರಿಕರಿಸಲು ರೂಪಿಸಿದ ಸಮಿತಿ ಯಾವುದು?
1)ಪಿ.ಕೆ.ತುಂಗನ ಸಮಿತಿ
2)ಕೆ.ಸಂತಾನಮ್ ಸಮಿತಿ
3)ಗಾಡ್ಗಿಲ್ ಸಮಿತಿ
4)ಜಿವಿಕೆ ರಾವ್ ಸಮಿತಿ

B✅👌

3) ಅಶೋಕ ಮೆಹ್ತಾ ಸಮಿತಿಯು ಎಷ್ಪು ಶಿಫಾರಸ್ಸುಗಳನ್ನು ಸೂಚಿಸಿತು?
1)123
2)132

3)143
4)156

B✅👌

4) ಅಶೋಕ ಮೆಹ್ತಾ ಸಮಿತಿಯು ಮಂಡಲ ಪಂಚಾಯತ್ ರಚನೆಗೆ ಎಷ್ಟು ಜನಸಂಖ್ಯೆ ಸಮೂಹವನ್ನು ಸೂಚಿಸಿತು?
1)15-20ಸಾವಿರ
2)20-25ಸಾವಿರ
3)10-12ಸಾವಿರ
4) 15-25ಸಾವಿರ

A✅👌

5) ಗ್ರಾಮೀಣ ಅಭಿವೃದ್ಧಿಯ ಆಡಳಿತಾತ್ಮಕ ಅಂಶಗಳ ಬಗ್ಗೆ ವರದಿ ನೀಡಿದ ಸಮೀತಿ ಯಾವುದು?
1)ಜಿವಿಕೆ ರಾವ್ ಸಮೀತಿ
2)ಗಾಡ್ಗಿಲ್ ಸಮೀತಿ
3)ಸಿಂಘ್ವೀ ಸಮೀತಿ
4)ಸಂತಾನಮ್ ಸಮೀತಿ

A✅👌

6) ಮೊದಲು ಪಂಚಾಯತ್ ಚುನಾವಣೆಯನ್ನು ಪಕ್ಷ ಆಧಾರಿತವಾಗಿ ನಡಸಲಾದ ರಾಜ್ಯ ಯಾವುದು?
1)ಗುಜರಾತ್
2)ರಾಜಸ್ತಾನ
3)ಪ.ಬಂಗಾಳ
4)ಆಂಧ್ರಪ್ರದೇಶ

C✅👌

7) ಅಶೋಕ ಮೆಹ್ತಾ ಸಮಿತಿಯು ತನ್ನ ವರದಿಯನ್ನು ಒಪ್ಪಿಸಿದ ವರ್ಷ?
1)1978 Aug 21
2)1978 jun 26
3)1978 july 28
4)1978 jan 22

A✅👌

8) 73&74 ರ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗಿಕರಿಸಲಾದ ವರ್ಷ?
1)1992 Dec 22
2)1992 jan 23
3)1992 Feb 26
4)1992 Aug 25

A✅👌

9) ರಾಜ್ಯ ಮಟ್ಟದ ಅನುದಾನವನ್ನು ಪಂಚಾಯತ್ ಸಂಸ್ಥೆಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮೀತಿ ಯಾವುದು?
1)ಬಲವಂತ ರಾವ್ ಮೆಹ್ತಾ
2)ಅಶೋಕ ಮೆಹ್ತಾ
3)ಎಲ್.ಎಂ.ಸಿಂಘ್ವೀ
4)ಕೆ.ಸಂತಾನಮ್ ಸಮೀತಿ

D✅👌

10) 64ನೇ ತಿದ್ಧುಪಡಿ ಮಸೂದೆಯು ಯಾವ ವರ್ಷ ಲೋಕಸಭೆ ವಿಸರ್ಜನೆಯಿಂದ ಮಸೂದೆಯು ಬಿದ್ದು ಹೊಯಿತು?
1)1990
2)1993
3)1983
4)1995

A✅👌

11) ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು ಅಳವಡಿಸಲು ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು?
1)1993
2)1983
3)1996
4)1995

C✅👌

12) ಯಾವ ವಿಧಿಯ ಅನ್ವಯ ಅರುಣಚಲ ಪ್ರದೇಶದ ಪರಿಶಿಷ್ಟ ಜಾತಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯು ಜಾರಿಗೆ ಬಂದಿತು?
1)244A
2)243K
3)243M
4)245F

C👌✅

13) 73ನೇ ಸಂವಿಧಾನ ತಿದ್ದುಪಡಿ ತಂದ ವರ್ಷ?
1)1992
2)1993
3)1995
4)1986

A✅👌

14) 73ನೇ ಸಂವಿಧಾನ ತಿದ್ದುಪಡಿ ಜಾರಿಗೆ ಬಂದ ದಿನ ಯಾವಾಗ?
1)April 22-1993
2)Aug 251983
3)April 24-1993
4)May 24-1993

C✅👌

15) ಪಂಚಾಯತ್ ಅಧಿಕಾರವಧಿಯನ್ನು ತಿಳಿಸುವ ವಿಧಿ ಯಾವುದು?
1)243B
2)243E
3)243F
4)243H

B✅👌

16) ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಿದ ಕಾರ್ಯಗಳನ್ನು ನಿರ್ವಹಿಸಲು ಅವಶ್ಯವಾದ ಸಿಬ್ಬಂಧಿಯನ್ನು ಒದಗಿಸುವಂತೆ ರಾಜ್ಯ ಚುನಾವಣಾ ಆಯೋಗ ಕೋರಿದಾಗ ಯಾರಿಗೆ ಒದಗಿಸುವ ಆಧಿಕಾರವಿದೆ?
1)ಜಿಲ್ಲಾಧಿಕಾರಿ
2)ಮುಖ್ಯಮಂತ್ರಿ
3)ರಾಜ್ಯಪಾಲ
4)ತಹಸಿಲ್ದಾರ್

C✅👌

17) "ರಾಷ್ಟ್ರೀಯ ಪಂಚಾಯತ್ ದಿವಸ" ವನ್ನು ಆಚರಿಸುವದು?
1)ಏಪ್ರಿಲ್ 24
2)ಮೇ 24
3)ಮಾರ್ಚ 24
4)ಜನವರಿ 24

A✅👌

18) ಕರ್ನಾಟಕ ಪಂಚಾಯತ್ ರಾಜ್  1983 ರ ಕಾಯ್ದೆ ರಾಷ್ಟ್ರಪತಿಗಳ ಅಂಕಿತ ಪಡೆದ ವರ್ಷ?
1)may 11-1985
2)Feb 15-1985
3)July 10-1985
4)Marc 16-1985

C✅👌

19) ವಾರ್ಡ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?
1)ಶೇ25
2)ಶೇ15
3)ಶೇ30
4)ಶೇ12

C✅👌

20) ಪಂಚಾಯತ್ ಪ್ರದೇಶದ ಪ್ರತಿಯೊಂದು ವಾರ್ಡ ಸಭೆಯಿಂದ ಕನಿಷ್ಠ ಎಷ್ಟು ಜನ ಸದಸ್ಯರು ಸಭೆಗೆ ಹಾಜರಾಗಬೇಕು?
1)18
2)20
3)10
4)5

C✅👌

Thank you parasuram sir🙏🙏🙏🙏💐💐💐💐💐👌👌🌺🌺🌺🌺🌺🌺

Post a Comment

0 Comments