ಎಫ್.ಡಿ.ಎ.೨೦೧೮ ರ ಉತ್ತರಗಳು ' B ' ಸಿರಿಜ್*

*ಎಫ್.ಡಿ.ಎ.೨೦೧೮ ರ ಉತ್ತರಗಳು ' B ' ಸಿರಿಜ್*

................
೧.ಸಾಕೂತ= ಅಭಿಪ್ರಾಯ ಸಹಿತವಾದ
೨. ಬವರ = ಯುದ್ಧ
೩. ಪ್ರಮೋದ = ಸಂತೋಷ
೪. ಮುಕುರ = ಕನ್ನಡಿ
೫. ತಂಡುಲ = ಅಕ್ಕಿ
೬. ಮೇದಿನಿ = ಭೂಮಿ
೭. ಆವು = ಹಸು
೮. ಉತ್ತಾರಣ = ದಾಟುವಿಕೆ
೯. ಜಕಾತಿ = ಸುಂಕ
೧೦ ತಿಟ್ಟು ×ತಗ್ಗು
೧೧. ತುಮುಲ × ನಿರಾಳ ಮಹಾಲಿಂಗ
೧೨. ಚೇತನ × ಅಚೇತನ
೧೩. ಭೃತ್ಯ × ಪ್ರಭು . ಪೋಳ
೧೪.ಶಾಮಕ × ಉಲ್ಬಣಕ
೧೫. ಅವಸರ್ಪಿಣಿ × ಉತ್ಸರ್ಪಿಣಿ
೧೬. ಅಭಿಮುಖ × ವಿಮುಖ
೧೭. ಊರ್ಧ್ವಮುಖ × ಅಧೋಮುಖ
೧೮. ಗುಡ್ಡಕ್ಕೆ ಕಲ್ಲು.....= ನಿರರ್ಥಕವಾದ ಕೆಲಸ
೧೯. ಎತ್ತಿದ ಕೈ = ಪ್ರವೀಣ
೨೦. ತಲೆ ತೊಳೆದುಕೊಳ್ಳು = ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಳ್ಳು
೨೧. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು = ಅತ್ಯಂತ ಎಚ್ಚರದಿಂದ ಕಾಯುವುದಯ
೨೨. ಭೂಮಿತೂಕದ ಮನುಷ್ಯ = ತಾಳ್ಮೆ ಗುಣದ ಮನುಷ್ಯ
೨೩. ಅಡ್ವರ್ಸ್ = ವ್ಯತಿರಿಕ್ತ
೨೪. ಸೆಕ್ಯಲರ್ = ಜಾತ್ಯತೀತ
೨೫. ರಿಂಗವರ್ಮ = ಹುಳುಕಡ್ಡಿ
೨೬. ಅಥಾರಿಟೇರಿಯನಿಸಂ = ಸರ್ವಾಧಿಕಾರವಾದ
೨೭. ಫ್ರಟರ್ನಿಟಿ = ಸಹೋದರತ್ವ
೨೮. ಸಂಬಂಧ
೨೯. ವಾರಿಗೆ
೩೦. ಪ್ರಕ್ರಿಯೆ
೩೧. ಅದುವೇ
೩೨. ಪದ್ಮಪತ್ರ
೩೩. ಶಂಕುಸ್ತಾಪನೆ = ಶಂಕು ಸ್ಥಾಪನೆ
೩೪. ಓತಪ್ರೋಥ = ಓತಪ್ರೋತ
೩೫. ಆಧಾರಸ್ಥಂಭ = ಆಧಾರಸ್ತಂಭ
೩೬.ಶೋಡಷೋಪಚಾರ = ಷೋಡಶೋಪಚಾರ
೩೭. ರಾಷ್ಟ್ರೀಕರಣ = ತಪ್ಪಿಲ್ಲ
೩೮.ಸ್ತಬ್ಧಚಿತ್ರ = ತಪ್ಪಿಲ್ಲ
೩೯. ಅರರೇ = ಭಾವಸೂಚಕಾವ್ಯಯ
೪೦. ಸಲುವಳಿ = ತದ್ಧಿತಾವ್ಯಯ
೪೧. ಕಂಠ್ಯ = ಕ್,ಗ್
೪೨. ಬಾವಿ= ವಾಪಿ
೪೩. ಊರು ಉಪಕಾರ..... ದೃಷ್ಟಾಂತಾಲಂಕಾರ
೪೪. ಹೊಸಗನ್ನಡ = ಕರ್ಮಧಾರಯ
೪೫. ಕಿಕ್ಕಿರಿದ ಸಭೆ = ಪರಿಮಾಣವಾಚಕ ಪದ
೪೬. ದ್ವಿಪದಿ = ದ್ವಿಗು ಸಮಾಸ
೪೭. ಆನೆ = ಎರಡು ಸ್ವರ
೪೮. ಹಾಲು ಕಂಡಲ್ಲಿ ಬೆಕ್ಕು....ಗಾದೆಮಾತು
೪೯. ಅರಸ
೫೦. ತುದಿನಾಲಗೆ = ನಾಲಗೆಯ + ತುದಿ
೫೧. ಶುನಕ > ಸೊಣಗ
೫೨. ನಿಲ್ಲು ಮಿಸಕಾಡಬೇಡ = ವಿದ್ಯರ್ಥಕ
೫೩. ಬೆಳ್ಳಿ ಮೋಡವೆ....ಭಾಮಿನಿ
೫೪. ತೃತೀಯಾ ವಿಭಕ್ತಿ = ಕರಣಕಾರಕ
೫೫. ರತ್ನಾಕರ = ಸಾಗರ,ಸಮುದ್ರ
೫೬. ತರಕ್ಷು = ಹುಲಿ
೫೭. ಮಂಗಳ ಮುಖಿ > ಮಂಗಳ
೫೮. ದಡ್ಡಕ್ಕರ = ಒತ್ತಕ್ಷರ
೫೯. ಮಾನವ ಜನ್ಮ= ಪುರಂದರದಾಸ
೬೦. ಮರಲ್
೬೧. ಅಣಕ
೬೨. ಶಿಖರ = ನಾಮಪದ
೬೩.ಮಸ್ಕಿ ಶಾಸನ = ಬ್ರಾಹ್ಮಿ
೬೪. ತ್ರಿಪದಿ
೬೫. ಸಪ್ತಮಿ ವಿಭಕ್ತಿ
೬೬. ಪ್ರಣತಿ
೬೭. ಜಮೀನು
೬೮. ರೈತ
೬೯. ಚಪಾತಿ
೭೦.ಮನಸ್ಥಾಪವಿತ್ತು = ಮನಸ್ತಾಪ
೭೧. ಕೂಲಂಕಶವಾಗಿ = ಕೂಲಂಕಷವಾಗಿ
೭೨. ಚಕ್ರಾಧಿಪತ್ಯಗಳು = ಸುಧಾರಣೆ ಬೇಕಿಲ್ಲ
೭೩. ಯಮಳ ಪ್ರಶ್ನೆ = ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ
೭೪. ಮಾತೆಂಬುದು ಜ್ಯೋತಿ ರ್ಲಿಂಗ = ಅಲ್ಲಮಪ್ರಭು ಮಹಾಲಿಂಗ
೭೫. ತ್ರಿಷಷ್ಠಿ ಲಕ್ಷಣ ಮಹಾಪುರಾಣ = ಚಾವುಂಡರಾಯ ಪುರಾಣ
೭೬. ಧಾರವಾಡ = ಕೆರೆಗಳ ನಗರಿ
೭೭. ಹುಚ್ಚುಮನಸ್ಸಿನ ಹತ್ತು ಮುಖಗಳು = ಶಿವರಾಮ ಕಾರಂತ
೭೮. ಬೋಸರನ್ನು....RQPS
೭೯. ಅಪಾರ ಸಂಪತ್ತನ್ನು = PSQR POL
೮೦. ಸಾಮಾಜಿಕ ಮಾಧ್ಯಮಗಳು =PRSQ
೮೧. ಕನ್ನಡಿಗರ....= SRQP
೮೨. ಕನಕದಾಸರ... = QPSR
೮೩. ಕರ್ಮದಾರಯದ ಭೇದ = ಗಮಕ
೮೪. ಪಂಪ ಪ್ರಶಸ್ತಿ = ಕುವೆಂಪು ಪೋಳ
೮೫. ಕೃತಂತಗಳು = ನಾಲ್ಕು
೮೬. ಸಂಧ್ಯಕ್ಷರಗಳು = ಐ,ಔ
೮೭ಅಲವು> ಹಲವು(೨)
೮೮. ವಿದೇಯ > ವಿಧೇಯ(೩)
೮೯. ಸ್ವರ್ಗಕ್ಕೆ> ಸ್ವರ್ಗಕ್ಕಿಂತ  (  ೩)
೯೦. ನಿಸ್ವಾರ್ಥತೆಗಾಗಿ > ನಿಸ್ವಾರ್ಥತೆಯಿಂದ
(೧)
೯೧. ಯಾವುದೇ ರಾಜ್ಯಕ್ಕೆ > ಯಾವುದೇ ರಾಜ್ಯದಲ್ಲಿ ( ೧)
೯೨. ಪೂರ್ವಾಣ್ಹ > ಪೂರ್ವಾಹ್ನ(೩)
೯೩.  ಕನ್ನಡದ ಕಣ್ವ =ಬಿ.ಎಂ.ಶ್ರೀ
೯೪. ಶ್ರೀಪಾದರಾಜ = ರಂಗವಿಠಲ
೯೫.A.ಪಂಪ- ಅರಿಕೇಸರಿ.B. ಪೊನ್ನ- ತೈಲಪ?. C.ರನ್ನ-ಸತ್ಯಾಶ್ರಯ .D. ಚಾವುಂಡರಾಯ- ರಾಚಮಲ್ಲ
೯೬. ವಚನ ಪಿತಾಮಹ = ಫ.ಗು.ಹಳಕಟ್ಟಿ.
೯೭. ಪೃಥ್ವಿ, ಗಂಧವತಿ.....SQRP
೯೮. ಅನ್ನವನ್ನು ತಿನ್ನುವ......SRPQ
೯೯. ಬೇಸಾಯಕ್ಕೆ.... PSRQ
೧೦೦. ಪ್ರಾಣವನ್ನು ಅಲಕ್ಷಿಸಿ....RPSQ
....................

*ಈ ಉತ್ತರಗಳೇ ಅಂತಿಮವಲ್ಲ....ಕೆ.ಪಿ.ಎಸ್.ಸಿ.ಉತ್ತರಗಳೇ ಅಂತಿಮವಾಗಿರುತ್ತವೆ......*

Thanks to
*T.H.ನಾಯಕ........🙏🙏*
*( ರಾಯಲ್ ಕರಿಯರ್ ಅಕಾಡಮಿ - ಸಿಂಧನೂರ )*

Post a Comment

0 Comments