ಭೂಗೋಳ

#ಭೂಗೋಳ ವಿದ್ಯಾದರ್ಶನ #Geography
ಜ್ಞಾನ ಸೌರಭ

ಗ್ರೀನವಿಚ್ ರೇಖಾಂಶ ವೇಳೆ :--- ೦° ರೇಖಾಂಶ -- ಪ್ರಧಾನ ರೇಖಾಂಶ ( ಲಂಡನ್ ನಗರದ ಗ್ರೀನವಿಚ್ ಮೇಲೆ ಹಾದು ಹೋಗುತ್ತದೆ)  ಯು.ಕೆ ಯ ಪ್ರಮಾಣ ವೇಳೆ.

ಭಾರತದ ಪ್ರಮಾಣ ವೇಳೆ :--೮೨ ೧/೨° ಪೂರ್ವ. ರೇಖಾಂಶ ( ಜಿ.ಎಂ.ಟಿ ಗಿಂತ ೫ ೧/೨ ಗಂಟೆ ಮುಂದೆ)  ಭಾರತದ ಪ್ರಮಾಣ ವೇಳೆ ಉತ್ತರಪ್ರದೇಶದ ಅಲಹಾಬಾದ್ ನ ಪ್ರಯಾಗದ ಮೇಲೆ ಹಾದು ಹೋಗಿದೆ..

ಅಂತರರಾಷ್ಟ್ರೀಯ ದಿನಾಂಕ ರೇಖೆ :--೧೮೦° ರೇಖಾಂಶ : ಫೆಸಫಿಕ್ ಸಾಗರದ ಮೇಲೆ ಅಂಕುಡೊಂಕಾಗಿ ಎಳೆದಿರುವ ರೇಖೆಯಾಗಿದೆ ..

Post a Comment

0 Comments