1) 2015ರ ನೋಬೆಲ್ ಪ್ರಶಸ್ತಿಯನ್ನು ಆಝೀಜ್ ಸ್ಕ್ಯಾನರ್ ಇವರಿಗೆ ಯಾವ ಕ್ಷೇತ್ರದಲ್ಲಿ ಸಾದನೆ ಮಾಡಿದ್ದಕ್ಕಾಗಿ ನೀಡಲಾಯಿತು?
ಎ ಭೌತ ಶಾಸ್ತ್ರ
ಬಿ ಅರ್ಥಶಾಸ್ತ್ರ
ಸಿ ಮೆಡಿಸಿನ್
ಡಿ ಸಾಹಿತ್ಯ
ಉ: ಎ
2) ಏಷ್ಯಾದ ಪ್ರಥಮ ಸೌರ ಕೊಳ ಎಲ್ಲಿದೇ?
ಎ ಬಾಂಗ್ಲಾದೇಶ
ಬಿ ಗುಜರಾತ
ಸಿ ಅಮೇನಿಯಾ
ಡಿ ಕೋರಿಯಾ
ಉ: ಬಿ
3) ಜಟ್ರೋಪ ಸಸ್ಯ ಬೀಜದಿಂದ ಇಂಧನ ತಯಾರಿಸುವ ಪ್ರಕ್ರೀಯೆಗೆ ಹಿಗೆ ಕರೆಯುವರು
ಎ ಟ್ರಾನ್ಸಪಾರ್ಮರ್
ಬಿ ಪವರ್ ಟ್ರಾನ್ಸಪರ್
ಸಿ ಟ್ರಾನ್ಸೆಸ್ಟರಿಪೀಕೇಶನ್
ಡಿ ಟ್ರಾನ್ಸ ಆ್ಯಕ್ಷನ್
ಉ: ಸಿ
4) ಸಲ್ಫರ ಆ್ಯಕ್ಸೈಡ್ ಕಣಗಳ ಮಾಲಿನ್ಯಕಾರಗಳಿಂದ ಆರೋಗ್ಯದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?
ಎ ಉಸಿರುಗಟ್ಟುವಿಕೆ
ಬಿ ಶ್ವಾಸಕೋಶದ ಕ್ಯಾನ್ಸರ
ಸಿ ಅಸ್ತಮಾ
ಡಿ ಶ್ವಾಸನಾಳ ಸಂಬಂಧಿ ಕಾಯಿಲೆಗಳು
ಉ: ಡಿ
5) ಶಬ್ಬದ ಪ್ರಮಾಣ 40db ಯಿಂದ 80dbಗಳಿಗೆ ಹೆಚ್ಚಿದರೆ ಅದರೆ ಪ್ರಕರತೆ ________ ಹೆಚ್ಚಿದಂತಾಗುತ್ತದೆ
ಎ 11000
ಬಿ 10000
ಸಿ 9600
ಡಿ 1000
ಉ: ಬಿ
6) ಕ್ಲೋರಿನ್ ನ ಪರಮಾಣು ರಾಶಿ ಎಷ್ಟು?
ಎ 35.5
ಬಿ 25.5
ಸಿ 45.5
ಡಿ 34.5
ಉ: ಎ
7) Which Brand Ambasidar At Ira Shinghal?
A Disability
B Western Union
C Vespa
D PSL
ANS: A
8) ಉರ್ವಿ ಇದರ ಸಮನಾರ್ಥಕ ಪದ
ಎ ಬಾನು
ಬಿ ಊರಿ
ಸಿ ಭೂಮಿ
ಡಿ ಗಾಳಿ
ಉ: ಸಿ
9) ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣವನ್ನು ಯಾವಾಗ ಜಾರಿಗೆ ತರಲಾಯಿತು?
ಎ 1985
ಬಿ 1986
ಸಿ 1996
ಡಿ 1900
ಉ: ಬಿ
10)” ನರ್ಮದಾ ಬಚಾವೋ” ಆಂದೋಲನದ ಮುಖಂಡತ್ವ ವಹಿಸಿದವರು ಯಾರೂ?
ಎ ಮೇಧಾ ಪಾಟ್ಕರ್
ಬಿ ಬಾಬಾ ಆಮ್ಟೆ
ಸಿ ಸುಂದರಲಾಲ ಬಹುಗುಣ
ಡಿ ಎ&ಬಿ
ಉ: ಡಿ
11) “ಸಿರಿ” ಗ್ರಾಮೋದ್ಯಗ ಸಂಸ್ಥೆಯು ಯಾರಿಗಾಗಿ ಶ್ರಮಿಸುತ್ತಿದೆ?
ಎ ಬಡವರಿಗಾಗಿ
ಬಿ ಅಂಗವಿಕಲರಿಗಾಗಿ
ಸಿ ಮಹಿಳೆಯರಿಗಾಗಿ
ಡಿ ವೃದ್ಧರಿಗಾಗಿ
ಉ: ಸಿ
12) ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು?
ಎ 1955
ಬಿ 1976
ಸಿ 1970
ಡಿ 1948
ಉ: ಬಿ
13) ರಾಷ್ಟ್ರೀಯ ಟ್ರೋಫಿಗಳು ಆಟಗಳು
ಎ) ಅಗಾ ಖಾನ್ ಕಪ್ 1) ಕ್ರಿಕೆಟ್
ಬಿ) ದುಲೀಪ್ ಟ್ರೋಫಿ 2) ರೋಯಿಂಗ್
ಸಿ) ಡ್ಯುರಾಂಡ್ ಕಪ್ 3) ಫುಟ್ಬಾಲ್
ಡಿ) ನೆಹರು ಕಪ್ 4) ಹಾಕಿ
ಇ) ವೆಲ್ಲಿಂಗ್ಟನ್ ಟ್ರೋಫಿ 5) ಫುಟ್ಬಾಲ್
A] ಎ-1. ಬಿ-2. ಸಿ -3. ಡಿ-5. ಇ-4
B] ಎ-4. ಬಿ-1. ಸಿ-5. ಡಿ-3. ಇ-2
C] ಎ -2. ಬಿ-4. ಸಿ -1. ಡಿ-3. ಇ-5
D] ಎ-1. ಬಿ-5. ಸಿ -2. ಡಿ-4. ಇ-3
ಉ: ಬಿ
14) ಭಾರತದಲ್ಲಿ ಪ್ರಥಮವಾಗಿ ಯಾವಾಗ ಬ್ಯಾಂಕ ಪ್ರಾರಂಭಿಸಲಾಯಿತು?
ಎ 1770
ಬಿ 1806
ಸಿ 1840
ಡಿ 1843
ಉ ಎ
15) ಕಿನ್ನರ್ ಬುಡಕಟ್ಟು ಜನಾಂಗ ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
ಎ ಉತ್ತರಖಾಂಡ
ಬಿ ಹಿಮಾಚಲಪ್ರದೇಶ
ಸಿ ಅರುಣಾಚಲ ಪ್ರದೇಶ
ಡಿ ಝಾರ್ಖಂಡ
ಉ: ಬಿ
16) ಕರ್ನಾಟಕದಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸಿದ ರಾಜ ಮನೆತನ ಯಾವುದು?
ಎ ಕಬಂದಬರು
ಬಿ ಚಾಲುಕ್ಯರು
ಸಿ ಪಲ್ಲವರು
ಡಿ ಹೊಯ್ಸಳರು
ಉ: ಡಿ
17) "ಅಂತರರಾಷ್ಟ್ರೀಯ ಸಾಗರಿಕ ಸಲಹಾ ಸಂಸ್ಥೆ"ಯು ಕೆಳಗಿನ ಯಾವ ಪಟ್ಟಣದಲ್ಲಿದೆ?
ಎ ಲಿಸ್ಬನ್
ಬಿ ರೋಮ್
ಸಿ ಜಿನೇವಾ
ಡಿ ಲಂಡನ್
ಉ: ಡಿ
18) ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ ಎಂದು ಯಾವ ದೇವಾಲಯವನ್ನು ಕರೆಯಲಾಗುತ್ತದೆ?
ಎ ಶೈವ ಗುಹಾಂತರ ದೇವಾಲಯ
ಬಿ ಬೇಲೂರಿನ ಚೆನ್ನಕೇಶವ ದೇವಾಲಯ
ಸಿ ತಾಳಗುಂದದ ಪ್ರಣವೇಶ್ವರ ದೇವಾಲಯ
ಡಿ ತಂಜಾವೂರಿನ ಬೃಹದೀಶ್ವರ ದೇವಾಲಯ
ಉ: ಸಿ
19) ನವೆಂಬರ್ 15ರಿಂದ ಶೇಕಡಾ ಎಷ್ಟು 'ಸ್ವಚ್ಛ ಭಾರತ್ ಸೆಸ್'ನ್ನು ಜಾರಿಗೆ ತರಲಾಯಿತು?
ಎ 0.25%
ಬಿ 0.50%
ಸಿ 1.00%
ಡಿ 0.75%
ಉ: ಬಿ
20) ಮದುವೆ ಆಧಾರದ ಮೇಲೆ ಮಗ ಮತ್ತು ಮಗಳ ನಡುವೆ ತಾರತಮ್ಯ ಮಾಡುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಈಚೆಗೆ ಯಾವ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು?
A. ಮುಂಬೈ ಹೈಕೋರ್ಟ್
B. ಮದ್ರಾಸ್ ಹೈಕೋರ್ಟ್
C. ಕರ್ನಾಟಕ ಹೈಕೋರ್ಟ್
D. ಸುಪ್ರೀ೦ ಕೋರ್ಟ್
ಉ: ಬಿ
21) ಕ.ಪಂ.ರಾ.ಅ.1993ರ ಪ್ರಕರಣ 241 ಇದು
ಎ ಗ್ರಾಮ ಪಂಚಾಯತಿ ಆಡಳಿತ
ಬಿ ಗ್ರಾಮ ಪಂಚಾಯತಿಗೆ ಅನುಧಾನ ನೀಡುವುದು
ಸಿ ಆಯವ್ಯಯ ಮಂಡಣೆ ಮಾಡುವುದು
ಡಿ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಸುವುದು
ಉ: ಸಿ
22) ಸಮತೋಲನ ಆಯವ್ಯಯ ಎಂದರೆ……
ಎ ನಿರಿಕ್ಷಿತ ಆಧಾಯ ಸಮ ಇದ್ದರೆ
ಬಿ ನಿರಿಕ್ಷಿತ ವೆಚ್ಚ ಸಮ ಇದ್ದರೆ
ಸಿ ನಿರಿಕ್ಷಿತ ಆಧಾಯ ಹೆಚ್ಚಿಗೆ ಇದ್ದು ಕಡಿಮೆ ವೆಚ್ಚ ಇದ್ದರೆ
ಡಿ ಎ ಹಾಗೂ ಬಿ
ಉ: ಡಿ
23) ವಿಶೇಷ ಅಭಿವೃದ್ಧಿ ಅನುಧಾನದ ಕ್ರೀಯಾ ಯೋಜನೆಯನ್ನು ___ ಪ್ರಕರಣಕ್ಕೊಳಪಟ್ಟು ತಯಾರಿಸಲಾಗುತ್ತದೆ?
ಎ ಪ್ರಕರಣ 206
ಬಿ ಪ್ರಕರಣ 208
ಸಿ ಪ್ರಕರಣ 210
ಡಿ ಪ್ರಕರಣ 212
ಉ: ಬಿ
24) ಗ್ರಾಮ ಪಂಚಾಯತ ಪ್ರಕಾರ್ಯದಂತೆ ಶೇ ___ ಕುಟುಂಬಗಳಿಗೆ ಶೌಚಾಲಯ ಒದಗಿಸುವುದು ಮುಖ್ಯವಾಗಿದೆ
ಎ ಶೇ 5%
ಬಿ ಶೇ 12 ಶೇ
ಸಿ ಶೇ 10
ಡಿ ಶೇ 50%
ಉ: ಸಿ
25) “ಯೋಜಿಸಿರಿ ಇಲ್ಲವೇ ಹಾಳಾಗಿರಿ” ಎಂದು ಯಾರೂ ಹೇಳಿದ್ದಾರೆ?
ಎ ಸರ್ ಎಮ್ ವಿಶ್ವೇಶ್ವರಯ್ಯ
ಬಿ ದಾದಾಬಾಯಿ ನವರೋಜಿ
ಸಿ ಅಮರ್ತಸೇನ್
ಡಿ ಮಹಾತ್ಮಾ ಗಾಂಧೀ
ಉ: ಎ



0 Comments