ಇತಿಹಾಸ

#ಇತಿಹಾಸ #History

ಪಾಣಿನಿಯು ಬರೆದ ಅತ್ಯಂತ ಪ್ರಮುಖ ಕೃತಿ ಯಾವುದು?

ಎ.ಅಷ್ಟಾಧ್ಯಾಯಿ
ಬಿ. ಯವನಪ್ರಿಯ
ಸಿ. ವೇದಚರಿತ
ಡಿ. ಯಾವುದು ಅಲ್ಲ
ಎ✅✅✅
೨೭. ಮಹಾಭಾರತ ಮಹಾಯುದ್ಧ ನಡೆದ ಕಾಲ ಯಾವುದೆಂದು ನಂಬಲಾಗಿದೆ.

ಎ. ಕ್ರಿ.ಪೂ ೯೫೦ ರ ಸುಮಾರು
ಬಿ.ಕ್ರಿ.ಪೂ ೬೦೦ ರ ಸುಮಾರು
ಸಿ. ಕ್ರಿ.ಪೂ ೩೦೦ರ ಸುಮಾರು
ಡಿ. ಕ್ರಿ.ಶ ೯೫೦ರ ಸುಮಾರು
ಎ✅✅
೨೮. ಕಬ್ಬಿಣದ ಬಳಕೆ ಕೆಳಗಿನ ಯಾವ ಕಾಲದಲ್ಲಿ  ಏನೆಂದು ಕರೆಯಲಾಗುತ್ತಿತ್ತು?

ಎ.ಋಗ್ವೇದ
ಬಿ.ಉತ್ತರ ವೇದಗಳಕಾಲ
ಸಿ.ಹರಪ್ಪಾ ನಾಗರಿಕತೆ
ಡಿ. ಯಾವುದು ಅಲ್ಲ
ಬಿ✅✅
೨೯. ಗೋಮಾಂಸ ಪ್ರಿಯರಾದವರೂ ಸಂಬಂಧಿಕರಿಗೆ ವೇದಗಳ ಕಾಲದಲ್ಲಿ ಏನೆಂದು ಕರೆಯಲಾಗುತ್ತಿತ್ತು.

ಎ.ಘೋಘ್ನ
ಬಿ.ಕಷ್ಣಾಲ
ಸಿ.ಮುಷ್ಕರ
ಡಿ.ಯಾವುದು ಅಲ್ಲ
ಎ✅✅
೩೦. ಇತಿಹಾಸದ ಪ್ರಕಾರ ಮಹಾಭಾರತ. ನಡೆದ ಪ್ರದೇಶ

ಎ.ಸಪ್ತಸಿಂಧು
ಬಿ.ಗಂಗಾಬಯಲು
ಸಿ.ಮಹಾನದಿ ಪ್ರದೇಶ
ಡಿ. ಪಂಜಾಬ್
ಎ✅✅
೩೧. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಯುದ್ಧ ಪದ್ಧತಿ ಚಲಾವಣೆಯಲ್ಲಿತ್ತು?

ಎ.ಗಜಾನನೊಡಗೂಡಿ
ಬಿ.ಅಶ್ವಗಳೊಂದಿಗೆ
ಸಿ.ಅಶ್ವಾಧಿರಥಗಳೊಂದಿಗೆ
ಡಿ. ಒಂಟೆಗಳೊಂದಿಗೆ
ಸಿ✅✅
೩೨.ಉತ್ತರ ವೇದಗಳ ಕಾಲದಲ್ಲಿ ಆರ್ಯರು ಭಾರತದ ಯಾವ ಪ್ರದೇಶದ ಕಡೆಗ ಚಲಿಸತೊಡಗಿದರು.

ಎ.ಉತ್ತರ
ಬಿ. ದಕ್ಷಿಣ
ಸಿ.ಪೂರ್ವ
ಡಿ.ಪಶ್ಚಿಮ
ಸಿ✅✅
೩೩. ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಕಾಲ.

ಎ. ಋಗ್ವೇದ.
ಬಿ.ಉತ್ತರ ವೇದಗಳ ಕಾಲ
ಸಿ. ಎ ಮತ್ತು ಬಿ
ಡಿ.ಯಾವುದೂ ಅಲ್ಲ
ಬಿ✅✅
೩೪. ಋಗ್ವೇದ ಕಾಲದಲ್ಲಿ ಕೆಳಗಿನ ಯಾವ ಕಸುಬು ಪ್ರಾಮುಖ್ಯತೆ ಪಡೆದಿತ್ತು?

ಎ.ಪಶುಪಾಲನೆ
ಬಿ.ಕೃಷಿ
ಸಿ.ಕೈಗಾರಿಕೆ
ಡಿ. ಯಾವುದೂ ಅಲ್ಲ
ಎ✅✅
೩೫. ಆರ್ಯರು ಕೆಳಗಿನ ಯಾವ ಜನಾಂಗಕ್ಕೆ ಸೇರಿದವರಾಗಿದ್ದರು?

ಎ. ಇಂಡೋ ಆರ್ಯನ್ನರು
ಬಿ.ಮೆಡಿಟರೇನಿಯನ್ನರು
ಸಿ. ಟಿಬೆಟಿಯನ್ನರು
ಡಿ.ಯಾವುದೂ ಅಲ್ಲ
ಎ✅✅
೩೬. ಆರ್ಯನ್ನರ ಮುಖ್ಯ ಆಹಾರ ಬೆಳೆ.

ಎ.ತೊಗರಿ
ಬಿ.ಗೋಧಿ
ಸಿ.ರಾಗಿ
ಡಿ.ಕಬ್ಬು
ಬಿ✅✅✅
೩೭. ಆರ್ಯನ್ನರು ಭಾರತಕ್ಕೆ ಬಂದಿದ್ದು ಯಾವ ಕಾರಣಕ್ಕಾಗಿ ..

ಎ. ಆಹಾರ ಹುಡುಕುವುದಕ್ಕಾಗಿ
ಬಿ.ದೇಶ ವಶಪಡಿಸಿಕೊಳ್ಳಲು
ಸಿ.ವಿರೋಧಿಗಳಿಂದ ತಪ್ಪಿಸಿಕೊಳ್ಳಲು
ಡಿ. ಯಾವುದು ಅಲ್ಲ
ಎ✅✅
೩೮. ಯಾವಾಗ ಭಾರತ ಮತ್ತು ರೋಮನ್ ಸಾಮ್ರಾಜ್ಯದ ವ್ಯಾಪಾರ ಸಂಬಂಧವು ಕ್ಷೀಣಿಸಿತು?

ಎ.ಕ್ರಿ.ಶ ೧ ನೇ ಶತಮಾನದ ಆದಿಯಲ್ಲಿ
ಬಿ.ಕ್ರಿ.ಶ ೨ ನೇ ಶತಮಾನದ ಅಡಿಯಲ್ಲಿ
ಸಿ.ಕ್ರಿ.ಶ ೨ ನೇ ಶತಮಾನದ ಅಂತ್ಯದಲ್ಲಿ
ಡಿ.ಮೂರನೇ ಶತಮಾನ
ಸಿ✅✅✅
೩೯.ಆಗಸ್ಟಸ್ ನ ದೇವಾಲಯ ಎಲ್ಲಿ ಕಟ್ಟಿದ್ದಾರೆ...

ಎ.ಕೊಂಡಿ
ಬಿ.ಮಾರಕನಮ್
ಸಿ.ಕಾವೇರಿ ಪಟ್ಟಣಂ
ಡಿ.ಮುಜಿರಿಸ್
ಡಿ✅✅
೪೦. ಶಿಲಪ್ಪಾದಿಗಾರಮ್ ನ ಕರ್ತೃಯಾರು?

ಎ. ತಿರುವಕ್ಕದೇವರ್
ಬಿ.ಸತ್ತನರ್
ಸಿ. ತಿರುವಳ್ಳವರ್
ಡಿ.ಇಳಂಗೋವಾಡಿಗಳ್
ಡಿ✅✅✅
೪೧. ತಮಿಳುನಾಡಿನ ಬೈಬಲ್ ಎಂದು ಯಾವುದನ್ನು ಪರಿಗಣಿಸುತ್ತಾರೆ?

 ಎ. ಶಿಲಾಪದಿಗಾರಮ್
ಬಿ. ಮಣಿಮೆಖಲೈ
ಸಿ.ತಿರುಕ್ಕುರಲ್
ಡಿ. ಎಟ್ಟುತೊಗೈ
ಸಿ✅✅✅

೪೨.ದಶರಾಜ್ಞ ಎಂದರೆ.

ಎ.ವಿಷ್ಣುವಿನ ಹತ್ತು ಅವತಾರಗಳು
ಬಿ.ಒಬ್ಬದೊರೆ
ಸಿ.ಹತ್ತು ರಾಜರುಗಳ ಕದನ
ಡಿ.ಹತ್ತು ಯಾಗಗಳು
ಸಿ✅✅✅
೪೩. ಪೂರ್ವ ವೈದಿಕ ಕಾಲದ ಪ್ರಮುಖ ಪರಿಷತ್ತುಗಳು ಯಾವುವು?

ಎ.ಸಭಾ,ಸಮಿತಿ
ಬಿ.ಸಭಾ,ವಿಧಾತ
ಸಿ.ವಿಧಾತ,ಗಣ
ಡಿ.ವಿಧಾತ,ಸಮಿತಿ
ಎ✅✅
೪೪. ಋಗ್ವೇದಗಳ ಕಾಲದಲ್ಲಿ ಪ್ರಮುಖ ಸಂಪತ್ತು ಎಂದು ಯಾವುದನ್ನು ಪರಿಗಣಿಸುತ್ತಿದ್ದರು.

ಎ.ಚಿನ್ನ
ಬಿ.ಮನೆ
ಸಿ.ಹಸುಗಳು
ಡಿ. ಜಮೀನು
ಸಿ✅✅👌👌
೪೫. ಕ್ಷತ್ರಿಯ ದೊರೆ ಯಯಾತಿಯು ಬ್ರಾಹ್ಮಣ ಪುರೋಹಿತನ ಮಗಳಾದ ದೇವಯಾನಿಯನ್ನು ಮದುವೆಯಾದುದನ್ನು ಏನೆಂದು ಕರೆಯುತ್ತಾರೆ?

ಎ.ಪ್ರತಿಲೋಮ ವೈವಾಹಿಕ ಪದ್ಧತಿ
ಬಿ. ಅನುಲೋಮ ವೈವಾಹಿಕ ಪದ್ಧತಿ
ಸಿ.ಅವರ್ಣನೀಯ ವೈವಾಹಿಕ ಪದ್ಧತಿ
ಡಿ.ನಿಯೋಗ ವೈವಾಹಿಕ ಪದ್ಧತಿ
ಎ✅✅
೪೬. ಋಗ್ವೇದದಲ್ಲಿ ಯಾವ ದೇವತೆಯನ್ನು ಅದಿತಿ ಎಂದು ಕರೆದಿದ್ದಾರೆ.

ಎ.ಅಗ್ನಿ
ಬಿ.ಇಂದ್ರ
ಸಿ.ವರುಣ
ಡಿ.ಸೋಮ
ಬಿ✅✅
೪೭. ಉಪನಯನ ಸಂಸ್ಕಾರದ ಬಗ್ಗೆ ಯಾವ ವೈದಿಕ ಕೃತಿ ವಿಸ್ತಾರವಾಗಿ ಹೇಳುತ್ತದೆ?

ಎ.ಶತಪಥ ಬ್ರಾಹ್ಮಣ
ಬಿ.ಅಥರ್ವವೇದ
ಸಿ.ಯಜುರ್ವೇದ
ಡಿ. ಐತರೇಯ ಬ್ರಾಹ್ಮಣ
ಡಿ✅✅
೪೮. ಯಾವ ಪರಿಷತ್ತು ರಾಜನನ್ನು ಸಾಮಾನ್ಯವಾಗಿ ಚುನಾಯಿಸುತ್ತಿತ್ತು?

ಎ.ಸಭಾ
ಬಿ. ಸಮಿತಿ
ಸಿ. ಹಣ
ಡಿ.ವಿಧಾತ
ಎ✅✅
೪೯. ಋಗ್,  ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ.

ಎ.ಸಂಗೀತ
ಬಿ. ತ್ರಿಜ್ಞಾನ
ಸಿ.ಶೃತಿ
ಡಿ. ತ್ರೈವೇದ
೪೯. ಋಗ್,  ಯಜು, ಮತ್ತು ಸಾಮವೇದಗಳನ್ನು ಒಟ್ಟಾಗಿ ಏನೆಂದು ಕರೆಯುತ್ತಾರೆ.

ಎ.ಸಂಹಿತ
ಬಿ. ತ್ರಿಜ್ಞಾನ
ಸಿ.ಶೃತಿ
ಡಿ. ತ್ರೈವೇದ
A✅✅✅
೫೦. ಈ ಕೆಳಗಿನವುಗಳಲ್ಲಿ ಯಾವ ರಾಜ್ಯವು ಉತ್ತರ ವೈದಿಕ ಕಾಲದಲ್ಲಿ ಇರಲಿಲ್ಲ?

ಎ.ಭರತ
ಬಿ.ಕುರು
ಸಿ.ವಿದೇಹ
ಡಿ. ಪಾಂಚಾಲ
ಸಿ✅✅

Post a Comment

0 Comments