ಇತಿಹಾಸ ಪಾಠ :- ದೆಹಲಿ ಸುಲ್ತಾನರು

*ದೆಹಲಿ ಸುಲ್ತಾನರ ಬಗ್ಗೆ ಕೆಲವು  ಪ್ರಶ್ನೆಗಳು*

1) ಹೆಚ್ಚು ಕಾಲ ದೆಹಲಿಯನ್ನು ಆಳಿದ ವಂಶ ಯಾವುದು?
*ತುಘಲಕ್ ಸಂತತಿ*✅

2) ಕಡಿಮೆ ಅವಧಿಗೆ ದೆಹಲಿಯಲ್ಲಿ ಆಳ್ವಿಕೆ ನಡೆಸಿದ ವಂಶ?
*ಖಿಲ್ಜಿ ಸಂತತಿ*✅

3) ಕುತ್ಬುದ್ದೀನ್ ಐಬಕ್ ಯಾವ ಆಟ ಆಡುವಾಗ ಮರಣ ಹೊಂದಿದನು?
*ಪೋಲೋ*✅

4) ಕುತುಬ್ ಮಿನಾರ್ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ವರ್ಷ?
*1993*✅

5) ಮಂಗೋಲರ ಚಂಗಿಸ್‌ಖಾನ್‌ನ ದಾಳಿ ಎದುರಿಸಿದ ಮೊದಲ ಮುಸ್ಲಿಂ ದೊರೆ?
*ಇಲ್ತಮಷ್*✅

6) ಆಸ್ಥಾನದಲ್ಲಿ ನಗುವುದನ್ನು ಮತ್ತು ಅಳುವುದನ್ನು ಬಹಿಷ್ಕರಿಸಿದ ಮೊದಲ ರಾಜ ಯಾರು?
*ಘಿಯಾಸುದ್ದೀನ್ ಬಲ್ಬನ್*✅

7) ಕೈಕುಬ್ಜ ಯಾವ ಸಂತತಿಯ ಕೊನೆಯ ದೊರೆ?
*ಗುಲಾಮಿ ಸಂತತಿ*✅

8) ರಜಿಯಾ ಸುಲ್ತಾನಳ ಸಹೋದರ ಯಾರು?
*ಬರಮ್ ಷಾ*✅

9) ಹಿಂದೂಗಳಿಗೆ ಏಳು ಸ್ವರ್ಗಗಳಿಗಿಂತ ಮಿಗಿಲಾದ ಸ್ವರ್ಗ ಎಂದು ಯಾವ ಕೋಟೆಯನ್ನು ಅಮೀರ್ ಖುಸ್ರೋ ಕರೆದಿರುವನು?
*ಚಿತ್ತೂರ ಕೋಟೆ*✅

10) ಸಾಮೂಹಿಕವಾಗಿ ಅಗ್ನಿಗೆ ಆಹುತಿಯಾಗಿ ಸಾಯುವ ಪದ್ಧತಿ ಯಾವುದು?
*ಜೋಹರ್ ಪದ್ಧತಿ*✅

11) ಹಜಾರ್ - ದಿನಾರ್ ಎಂಬುದು ಯಾರ ಬಿರುದು?
*ಮಲ್ಲಿಕಾಫರ್*✅

12) ಅಮೀರ್ ಖುಸ್ರೋ ಪರಿಚಯಿಸಿದ ಎರಡು ವಾದ್ಯಗಳು ಯಾವುವು?
*ತಬಲಾ ಮತ್ತು ಸಿತಾರ್*✅

13) ಮಹಮದ್ -ಬೀನ್-ತುಘಲಕ್‌ನು ರೈತರಿಗೆ ಬಾವಿ ತೆಗೆಯಲು ನೀಡಿದ ಸಾಲ ಯಾವುದು?
*ತಕ್ಕಾವಿ ಸಾಲ*✅

14) ಸಿಡಿಲು ಬಡಿದು ನಾಶವಾಗಿದ್ದ ಕುತುಬ್‌ಮಿನಾರ್‌ನ್ನು ಅಭಿವೃದ್ಧಿಪಡಿಸಿದ ರಾಜ ಯಾರು?
*ಫಿರೋಜ್-ಶಾ-ತುಘಲಕ್*✅

15) ಲೂದಿ/ಲೋದಿ ಸಂತತಿಯ ಸ್ಥಾಪಕ ಯಾರು?
*ಬಹಲೂಲ*✅

16) ಅಲ್ಲಾವುದ್ದೀನ್ ಖಿಲ್ಜಿಯು ಮಲ್ಲಿಕಾಫರ್‌ನನ್ನು ............ ಎಂಬಲ್ಲಿ ಖರೀದಿಸಿದನು.
*ಗುಜರಾತಿನ ಕ್ಯಾಂಬೆ*✅

17) ಅಲ್ಲಾವುದ್ದೀನ್ ಖಿಲ್ಜಿಯ ಮೊದಲ ಹೆಸರು ಏನು?
*ಗುರುಶಪ*✅

18) ಆಗ್ರಾ ನಗರದ ನಿರ್ಮಾತೃ ಯಾರು?
*ಸಿಕಂದರ್ ಲೂದಿ*✅

19) ತುಘಲಕ್‌ನಾಮ ಎಂಬ ಗ್ರಂಥವನ್ನು ರಚಿಸಿದವರು ಯಾರು?
*ಅಮೀರ್ ಖುಸ್ರೋ*✅

20) ಖಿಲ್ಜಿ ಸಂತತಿಯ ಕೊನೆಯ ದೊರೆ ಯಾರು?
*ಕೈ ಖುಸ್ರೋ*✅

ಕೃಪೆ: 🆕ಮಾದೇಶ🆒 Santosh Chakote

Post a Comment

0 Comments