ಸಾಮಾನ್ಯ ಜ್ಞಾನ


1."ಲೋಸಾರ" ಹಬ್ಬವನ್ನು ಆಚರಿಸುವ ರಾಜ್ಯ
ಯಾವುದು?


1.ಬಿಹಾರ.        
2.ರಾಜಸ್ಥಾನ
3.ಜಮ್ಮು -ಕಾಶ್ಮೀರ.
4.ಮೇಘಾಲಯ
3✔️✔️✔️
2.ಈ ಕೆಳಗಿನವುಗಳಲ್ಲಿ ಯಾವ ಮಣ್ಣು ಇತರ ಮೂರು
ಮಣ್ಣುಗಳಿಗಿಂತ ಬೇರೆಯಾಗಿದೆ?(Which soil is
different from others? )

1.ಜೇಡಿ ಮಣ್ಣು, (clay soil)
2.ಮರಳು ಮಣ್ಣು (sandy soil)
3. ಹೂಳು ಮಣ್ಣು (silt soil)
4.ಕಳಿಮಣ್ಣು ( lomy soil).
೪✔️✔️
3. ಈ ಕೆಳಗಿನ ಯಾವ ಕಂಪನಿಯು "ನಿಮ್ಮ ಸ್ವಂತ
ಸಂಖ್ಯೆ ರಚಿಸಿ "( "Create Your Own Number") ಎಂಬ
ಸೇವೆ ಆರಂಭಿಸಿದೆ?


1) ಏರ್ ಟೆಲ್
2 ) ವೊಡಾಫೋನ್
3 ) ರಿಲಾಯನ್ಸ
4)  ಟಾಟಾ ಡೊಕೊಮೊ.
4✔️✔️✔️👍
5) "ಅಲ್ಪಸಂಖ್ಯಾತರ ಹಕ್ಕುಗಳ ದಿನ" (Minorities
Rights Day) ವನ್ನು ಜಗತ್ತಿನಾದ್ಯಾಂತ ಈ ಕೆಳಗಿನ
ಯಾವ ದಿನಾಂಕದಂದು ಆಚರಿಸಲಾಯಿತು?

1) 20 ಡಿಸೆಂಬರ್
2) 18 ಡಿಸೆಂಬರ್ .
3) 20 ಅಗಸ್ಟ
4) 5 ನವ್ಹೆಂಬರ್
2✔️✔️✔️👆
6.ಮಲಾವತ್ ಪೂರ್ಣಾ ಕೇವಲ 13 ವರ್ಷ
ವಯಸ್ಸಿನಲ್ಲಿ ಎವರೆಸ್ಟ್ ಶಿಖರವನ್ನು ಏರಿದ ಕಿರಿಯ ಮಹಿಳೆ
ಆಗಿದ್ದಾರೆ. ಅವರು ಭಾರತದ ಯಾವ ರಾಜ್ಯಕ್ಕೆ
ಸೇರಿದ್ದಾರೆ?

( 1) ಮಹಾರಾಷ್ಟ್ರ
(2) ತಮಿಳುನಾಡು
(3) ಆಂಧ್ರಪ್ರದೇಶ
(4) ತೆಲಂಗಾಣ.
4✔️✔️
3. ಯಾವುದೇ ಕನಿಷ್ಠ ಮೊತ್ತವನ್ನು ಜಮೆ
ಮಾಡದೆ ತೆರೆಯಲಾಗುವ ಬ್ಯಾಂಕ ಖಾತೆಯನ್ನು
ಏನೆಂದು ಕರೆಯುವರು ?


(a) Nil balance account
(b) Zero balance account
(c) Frill account
(d) No Frill account.
4✔️✔️✔️
4.ಪ್ರಥಮ ಭಾರಿಗೆ ಹತ್ತು ರುಪಾಯಿ ನಾಣ್ಯ
ವನ್ನು ಸಾರ್ವಜನಿಕ ಬಳಕೆಗೆ ಯಾವಾಗ ಬಿಡುಗಡೆ
ಮಾಡಲಾಯಿತು?


1) 1980
2)1978
3)1969.
4) 2008
3🙈✔️✔️
1. ಭೂಮಿ ಮತ್ತು ಚಂದ್ರನ ನಡುವೆ ಇರುವ
ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/
ಸಾಧನದಿಂದ ಅಳೆಯಲಾಗಿದೆ?


A. ಹಬಲ್ ನ ಟೆಲಿಸ್ಕೋಪ್.
B. ಯುರೇನಿಯಂ.
C. ರಿಟ್ರೋ ರಿಫ್ಲೆಕ್ಟರ್.
D. ಮೇಲಿನ ಯಾವುದು ಅಲ್ಲ.
3✔️✔️
2. ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು
ಯಾರು ನೇಮಕ ಮಾಡುತ್ತಾರೆ?

A. ಆ ರಾಜ್ಯದ ಮುಖ್ಯಮಂತ್ರಿಗಳು.
B. ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು.
C. ಭಾರತದ ರಾಷ್ಟ್ರಪತಿಗಳು.
D. ಭಾರತದ ಪ್ರಧಾನಮಂತ್ರಿಗಳು.
3✔️✔️
3. ಇರಾಕಿನ ಹಳೆಯ ಹೆಸರೇನು?

A. ಪರ್ಷಿಯಾ.
B. ಸಯಾವು.
C. ಫಾರ್ಮೊಸಾ.
D. ಮೆಸಪಟೋಮಿಯಾ.
4✔️✔️✔️
4. ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ
ಲವಣಗಳನ್ನು ಹೊಂದಿರುವ ನೀರನ್ನು
ಹೀಗೆನ್ನುತ್ತಾರೆ____
A. ಭಾರಜಲ.
B. ಮೃದುನೀರು.
C. ಗಡಸು ನೀರು
D. ಖನಿಜ ನೀರು
3✔️✔️✔️
5. ರಾಮಾಯಣದ ರಾಮನ ತಾಯಿಯ ಹೆಸರೇನು?


A. ಕೈಕೇಯಿ.
B. ಸುಮಿತ್ರೆ.
C. ಕೌಸಲ್ಯೆ.
D. ಊರ್ಮಿಳಾದೇವಿ.
3✔️
ಹಳೆಶಿಲಾಯುಗದ ಜನರು ಮೊದಲು
ಸಾಕಿದ್ದು ಯಾವ ಪ್ರಾಣಿಯನ್ನು?

A. ಬೆಕ್ಕು.
B. ನಾಯಿ..
C. ಕುದುರೆ.
D. ಕುರಿ.
2✔️✔️
ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ
ರಾಸಾಯನಿಕ ಯಾವುದು?

A. ಸಾರ್ಬಿಟಾಲ್.
B. ಫಾರ್ಮಲ್ಡಿಹೈಡ.
C. ಫ್ಲೂರೈಡ್.
D. ಯುರೇನಿಯಂ.
2✔️✔️✔️
ರಾಜ್ಯಸಭೆಯು ಒಂದುವೇಳೆ
ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು
ತಿದ್ದುಪಡಿ ತಂದರೆ ಏನಾಗುತ್ತದೆ?

A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ
ಅಥವಾ ಸಮ್ಮತಿಸದೇ ಲೋಕಸಭೆಯು
ಮಸೂದೆಯೊಂದಿಗೆ
ಮುಂದುವರೆಯಬಹುದು.
B. ಮಸೂದೆಯನ್ನು ಲೋಕಸಭೆ ಮುಂದಕ್ಕೆ
ಪರಿಗಣಿಸುವುದಿಲ್ಲ.
C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ
ರಾಜ್ಯಸಭೆಗೆ ಕಳುಹಿಸಬಹುದು.
D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು
ಜಂಟಿ ಅಧಿವೇಶನ ಕರೆಯಬಹುದು.
1✔️✔️
ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ
ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?


A. ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ.
B. ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ
ಡೈಯಾಕ್ಸೈಡ.
C. ಓಝೋನ್ ಮತ್ತು ಇಂಗಾಲದ
ಡೈಯಾಕ್ಸೈಡ.
D. ನೈಟ್ರಸ್ ಆಕ್ಸೈಡ ಮತ್ತು ಗಂಧಕದ
ಡೈಯಾಕ್ಸೈಡ.
4✔️✔️
ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ
ಕೈಗಾರಿಕೆ ಯಾವುದು?


A. ಇಂಜಿನಿಯರಿಂಗ್.
B. ಕಾಗದ ಮತ್ತು ಪಲ್ಟ್.
C. ಬಟ್ಟೆ ಗಿರಣಿಗಳು.
D. ಶಾಖೋತ್ಪನ್ನ ವಿದ್ಯುತ.
4✔️✔️✔️

ಬಾಂಗ್ಲಾದೇಶದ ರಾಷ್ಟ್ರೀಯ ಕ್ರೀಡೆ
ಯಾವುದು?


1. ವಾಲಿಬಾಲ್.
2. ದಂಡಿಬಯೋ.
3. ಅರ್ಚರಿ.
4. ಕಬ್ಬಡ್ಡಿ.
4✔️✔️
ಬಾಕ್ಸೈಟನ್ನು ಈ ಕೆಳಗಿನ ಯಾವ
ಕೈಗಾರಿಕೆಯಲ್ಲಿ ಬಳಸುತ್ತಾರೆ?


A. ಅಲ್ಯಮಿನಿಯಂ ಕೈಗಾರಿಕೆ.
B. ಉಕ್ಕಿನ ಕೈಗಾರಿಕೆ.
C. ಖಾದ್ಯ ತುಪ್ಪದ ಕೈಗಾರಿಕೆ.
D. ಹತ್ತಿ ಬಟ್ಟೆ ಕೈಗಾರಿಕೆ.
1✔️✔️
ಈ ಕೆಳಗಿನವುಗಳಲ್ಲಿ ವಾಣಿಜ್ಯ ಬೆಳೆ ಯಾವುದು?

A. ನೆಲಗಡಲೆ.
B. ಗೋಧಿ.
C. ಭತ್ತ.
D. ಕಡಲೆ.
1✔️✔️✔️
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ
ಕುರಿತು ಅಧ್ಯಯನ ಮಾಡಲು ನೇಮಕವಾಗಿದ್ದ
ಆಯೋಗ ಯಾವುದು?


A. ಸಾಡ್ಲರ್ ಆಯೋಗ.
B. ಚಾರ್ಲ್ಸವುಡ್ ಆಯೋಗ.
C. ಹಂಟರ್ ಆಯೋಗ.
D. ಶ್ಯಾಲೆ ಆಯೋಗ.
3✔️✔️✔️
9. ಯುರೋಪ ಒಕ್ಕೂಟದಲ್ಲಿರುವ ಒಟ್ಟು
ರಾಷ್ಟ್ರಗಳೆಷ್ಟು?


A. 25.
B. 26.
C. 27
D. 28.
4✔️✔️


Post a Comment

0 Comments