ಸಾಮಾನ್ಯ ಜ್ಞಾನ

1. ಭೂಮಿ ಮತ್ತು ಚಂದ್ರನ ನಡುವೆ ಇರುವ
ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/
ಸಾಧನದಿಂದ ಅಳೆಯಲಾಗಿದೆ?


A. ಹಬಲ್ ನ ಟೆಲಿಸ್ಕೋಪ್.
B. ಯುರೇನಿಯಂ.
C. ರಿಟ್ರೋ ರಿಫ್ಲೆಕ್ಟರ್.
D. ಮೇಲಿನ ಯಾವುದು ಅಲ್ಲ.
3✔️✔️
2. ಜಮ್ಮು ಕಾಶ್ಮೀರದ ರಾಜ್ಯಪಾಲರನ್ನು
ಯಾರು ನೇಮಕ ಮಾಡುತ್ತಾರೆ?

A. ಆ ರಾಜ್ಯದ ಮುಖ್ಯಮಂತ್ರಿಗಳು.
B. ಆ ರಾಜ್ಯದ ಉಚ್ಛನ್ಯಾಯಾಲಯದ ಮುಖ್ಯ
ನ್ಯಾಯಾಧೀಶರು.
C. ಭಾರತದ ರಾಷ್ಟ್ರಪತಿಗಳು.
D. ಭಾರತದ ಪ್ರಧಾನಮಂತ್ರಿಗಳು.
3✔️✔️
3. ಇರಾಕಿನ ಹಳೆಯ ಹೆಸರೇನು?

A. ಪರ್ಷಿಯಾ.
B. ಸಯಾವು.
C. ಫಾರ್ಮೊಸಾ.
D. ಮೆಸಪಟೋಮಿಯಾ.
4✔️✔️✔️
4. ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ
ಲವಣಗಳನ್ನು ಹೊಂದಿರುವ ನೀರನ್ನು
ಹೀಗೆನ್ನುತ್ತಾರೆ____
A. ಭಾರಜಲ.
B. ಮೃದುನೀರು.
C. ಗಡಸು ನೀರು
D. ಖನಿಜ ನೀರು
3✔️✔️✔️
5. ರಾಮಾಯಣದ ರಾಮನ ತಾಯಿಯ ಹೆಸರೇನು?


A. ಕೈಕೇಯಿ.
B. ಸುಮಿತ್ರೆ.
C. ಕೌಸಲ್ಯೆ.
D. ಊರ್ಮಿಳಾದೇವಿ.
3✔️
ಹಳೆಶಿಲಾಯುಗದ ಜನರು ಮೊದಲು
ಸಾಕಿದ್ದು ಯಾವ ಪ್ರಾಣಿಯನ್ನು?

A. ಬೆಕ್ಕು.
B. ನಾಯಿ..
C. ಕುದುರೆ.
D. ಕುರಿ.
2✔️✔️
ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ
ರಾಸಾಯನಿಕ ಯಾವುದು?

A. ಸಾರ್ಬಿಟಾಲ್.
B. ಫಾರ್ಮಲ್ಡಿಹೈಡ.
C. ಫ್ಲೂರೈಡ್.
D. ಯುರೇನಿಯಂ.
2✔️✔️✔️
ರಾಜ್ಯಸಭೆಯು ಒಂದುವೇಳೆ
ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು
ತಿದ್ದುಪಡಿ ತಂದರೆ ಏನಾಗುತ್ತದೆ?

A. ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ
ಅಥವಾ ಸಮ್ಮತಿಸದೇ ಲೋಕಸಭೆಯು
ಮಸೂದೆಯೊಂದಿಗೆ
ಮುಂದುವರೆಯಬಹುದು.
B. ಮಸೂದೆಯನ್ನು ಲೋಕಸಭೆ ಮುಂದಕ್ಕೆ
ಪರಿಗಣಿಸುವುದಿಲ್ಲ.
C. ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ
ರಾಜ್ಯಸಭೆಗೆ ಕಳುಹಿಸಬಹುದು.
D. ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು
ಜಂಟಿ ಅಧಿವೇಶನ ಕರೆಯಬಹುದು.
1✔️✔️
ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ
ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?


A. ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ.
B. ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ
ಡೈಯಾಕ್ಸೈಡ.
C. ಓಝೋನ್ ಮತ್ತು ಇಂಗಾಲದ
ಡೈಯಾಕ್ಸೈಡ.
D. ನೈಟ್ರಸ್ ಆಕ್ಸೈಡ ಮತ್ತು ಗಂಧಕದ
ಡೈಯಾಕ್ಸೈಡ.
4✔️✔️
ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ
ಕೈಗಾರಿಕೆ ಯಾವುದು?


A. ಇಂಜಿನಿಯರಿಂಗ್.
B. ಕಾಗದ ಮತ್ತು ಪಲ್ಟ್.
C. ಬಟ್ಟೆ ಗಿರಣಿಗಳು.
D. ಶಾಖೋತ್ಪನ್ನ ವಿದ್ಯುತ.
4✔️✔️✔️

Post a Comment

0 Comments