ಅರ್ಥಶಾಸ್ತ್ರ ಪ್ರಶ್ನೋತ್ತರಗಳು

"ಅಥ೯ಶಾಸ್ತ್ರ ಮಾಹಿತಿ ಕಣಜ":
1) ಭಾರತದಲ್ಲಿ ಬ್ರಿಟಿಷರು ಕಾಗದದ ಕರೆನ್ಸಿ ನೋಟುಗಳನ್ನು ಯಾವಾಗ ಜಾರಿಗೆ ತಂದರು?

a) ೧೮೬೦
b) ೧೯೧೦
c) ೧೮೮೨
d) ೧೯೨೭

  C###

2) ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (National Urban Livelihood Mission - NULM ) ದನ್ವಯ ಎಷ್ಟು ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಅರ್ಹತೆ ಪಡೆದಿರುತ್ತವೆ

a) 1 ಲಕ್ಷಕ್ಕಿಂತ ಹೆಚ್ಚು
b) 50,000 ಮೇಲ್ಪಟ್ಟು
c) 75,000 ಮೇಲ್ಪಟ್ಟು
d) 2ಲಕ್ಷಕ್ಕಿಂತ ಹೆಚ್ಚು

A ###

3)ಹಣಕಾಸು ಆಯೋಗವನ್ನು ಎಷ್ಟೂ ವರ್ಷಗಳಿಗೊಮ್ಮೆ ಪುನರ್ರಚಿಸಲಾಗುವುದು ?

a) ೫ ವರ್ಷಗಳು
b) ೬ ವರ್ಷಗಳು
c) ೪ ವರ್ಷಗಳು
d) ೩ ವರ್ಷಗಳು

A###

4)೧೯೫೧-೫೬ ಅವಧಿಯ ಮೊದಲ ಪಂಚವಾರ್ಷಿಕ ಯೋಜನೆಯು ಯಾವ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು?

a) ಕೈಗಾರಿಕೆ
b) ಕೃಷಿ ನೀರಾವರಿ ಮತ್ತು ವಿದ್ಯುತ್
c) ಸಮಾಜ ಕಲ್ಯಾಣ
d) ಶಿಕ್ಷಣ

B###

5)ಭಾರತದಲ್ಲಿ ೧೮೮೧ ರಲ್ಲಿ ಮೊದಲು ದೂರವಾಣಿ ವಿನಿಮಯ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?

a) ಕೊಲ್ಕತ್ತ
b) ಮುಂಬಯಿ
c) ಶಿಮ್ಲಾ
d) ದೆಹಲಿ

A###

6)ದೊಡ್ಡ ಕೈಗಾರಿಕೆಗಳಲ್ಲಿ ಬಳಸಲಾಗುವ ಬಿಡಿ ಭಾಗಗಳು ಮತ್ತು ಸಾಮಗ್ರಿಗಳನ್ನು ಉತ್ಪಾದಿಸುವ ಕೈಗಾರಿಕೆಗಳನ್ನು ಏನೆಂದು ಕರೆಯಲಾಗುತ್ತದೆ ?

a) ಸಣ್ಣ ಕೈಗಾರಿಕೆಗಳು
b) ಗುಡಿ ಕೈಗಾರಿಕೆಗಳು
c) ಪೂರಕ ಕೈಗಾರಿಕೆಗಳು
d) ಮಧ್ಯಮ ಪ್ರಮಾಣದ ಕೈಗಾರಿಕೆಗಳು

C###

7)ಮುಂಬಯಿನಲ್ಲಿ ಭಾರತೀಯ ರೈಲ್ವೆಯ ಎಷ್ಟು ವಲಯಗಳಿವೆ ?

a) ಒಂದು
b) ಎರಡು
c) ಐದು
d) ನಾಲ್ಕು

B###

8)೧೧ ನೇ ಪಂಚವಾರ್ಷಿಕ ಯೋಜನೆಯು ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸಲು ಯೋಜಸಿತ್ತು ?

a) ೪೦ ಮಿಲಿಯನ್
b) ೫೦ ಮಿಲಿಯನ್
c) ೧೦೦ ಮಿಲಿಯನ್
d) ೭೦ ಮಿಲಿಯನ್

D###

9)ಆದಾಯ ತೆರಿಗೆಯು...

a) ನೇರತೆರಿಗೆ
b) ಪರೋಕ್ಷ ತೆರಿಗೆ
c) ( ಎ) ಮತ್ತು (ಬಿ) ಎರಡೂ
d) ಇವು ಯಾವುದೂ ಅಲ್ಲ

A###

10)ಜವಾಹರಲಾಲ ನೆಹರು ರಾಷ್ಟೀಯ ನಗರ ಪುನರುಜ್ಜೀವನ ಮಿಶನ್ ಜಾರಿಗೆಯಾದದ್ದು ಯಾವಾಗ?

a) ಡಿಸೆಂಬರ್ ೨೦೦೫
b) ಡಿಸೆಂಬರ ೨೦೦೬
c) ಡಿಸೆಂಬರ ೨೦೦೭
d) ಡಿಸೆಂಬರ ೨೦೦೪

A###

11)ಶಿಫ್ಪಿಂಗ ಕಾರ್ಪೋರೇಷನ ಆಫ್ ಇಂಡಿಯಾ ( SCI ) ವು ಸ್ಥಾಪಿತವಾದದ್ದು ಯಾವಗ ?

a) ೧೯೫೬
b) ೧೯೬೧
c) ೧೯೬೫
d) ೧೯೬೭

B###

12)ಭಾರತೀಯ ರೈಲೈಯು ಈ ಕೆಳಗಿನ ಯಾವುದರಿಂದ ಆತಿ ಹೆಚ್ಚು ಆದಾಯವನ್ನು ಪಡೆಯುತ್ತದೆ ?

a) ಪ್ರಯಾಣಿಕರಿಂದ
b) ಜಾಹೀರಾತಿನಿಂದ
c) ಕ್ಯಾಂಟೀನ ಸೇವಯಿಂದ
d) ಸರಕು ಸಾಗಣೀಕೆಯಿಂದ

D###

13)ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಉಕ್ಕು ಉದ್ಯಮಗಳ ನಿರ್ವಹಣೆಯ ಜವಾಬ್ದಾರಿ ಯಾರದು?

a) ಭಾರತೀಯ ಉಕ್ಕು ಪ್ರಾಧಿಕಾರ
b) ಕೈಗಾರಿಕಾ ಮಂತ್ರಾಲಯ
c) ಹಣಕಾಸು ಮಂತ್ರಾಲಯ
d) ಯೋಜನಾ ಮಂತ್ರಾಲಯ

A###

14)ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( IARI ) ಯನ್ನು ಸ್ಥಾಪಿಸಿದ್ದು ಯಾವಾಗ ?

a) ಜುಲೈ ೧೯೨೯
b) ಜನವರಿ ೧೯೪೯
c) ಜೂನ್ ೧೯೫೦
d) ಡಿಸೆಂಬರ ೧೯೫೬

A###

15)ಈ ಕೆಳಗಿನ ಯಾವ ದರವನ್ನು ಭಾರತೀಯ ರಿಸರ್ವ ಬ್ಯಾಂಕ ನಿರ್ಧರಿಸುದಿಲ್ಲ?

a) ಆದಾಯ ತೆರಿಗೆ ದರ
b) ಬ್ಯಾಂಕ ದರ
c) ನಗದು ಮೀಸಲು ಅನುಪಾತ ದರ
d) ಶಾಸನಬದ್ದ ದ್ರವ್ಯತಾ ಅನುಪಾತ ದರ

A###

16)ಭಾರತದಲ್ಲಿ ವಾಯು ಸಾರಿಗೆಯು ರಾಷ್ಟ್ರೀಕರಣಗೊಂಡದ್ದು ಯಾವಾಗ?

a) ೧೯೫೩
b) ೧೯೫೭
c) ೧೯೬೨
d) ೧೯೬೫

A###

17)ಭಾರತದ ಕೈಗಾರಿಕಾ ಪುನರಚನ ಬ್ಯಾಂಕ್ ( IRBI ) ಸ್ದಾಪಿತವಾದದ್ದು ಯಾವಾಗ?

a) ೧೯೬೫
b) ೧೯೫೬
c) ೧೯೬೯
d) ೧೯೭೧

D###

18)ಗ್ರಾಮೀಣ ಭಾಗದಲ್ಲಿ ಸುವ್ಯೆವಸ್ದಿತ ರಸ್ತೆ ಸಂಪರ್ಕ ಕಲ್ಪಿಸಲು ೨೦೦೦ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸದ ಯೋಜನೆ ಯಾವುದು?

a) ಜವಾಹರ ಸಡಕ್ ಯೋಜನೆ
b) ರಾಜೀವ್ ಗಾಂಧಿ ಗ್ರಾಮೀಣ ಸಡಕ್ ಯೋಜನೆ
c) ಸಮಗ್ರ ಗ್ರಾಮೀಣ ರಸ್ತೆ ಯೋಜನೆ
d) ಫ್ರಧಾನಮಂತ್ರಿ ಸಡಕ್ ಯೋಜನೆ

D###

19)ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ಯಾವಾಗ ನಡೆಯಿತು?

a) ೧೯೭೦-೭೧
b) ೧೯೭೫-೭೬
c) ೧೯೭೭-೭೮
d) ೧೯೮೦-೮೧

A###

20)ಭಾರತದ ಆಹಾರ ನಿಗಮ ( FCI ) ಪ್ರಾರಂಭವಾದದ್ದು ಯಾವಾಗ?

a) ೧೯೫೬
b) ೧೯೬೫
c) ೧೯೭೦
d) ೧೯೭೫

B###

21)’ಪ್ರಸಾರ ಭಾರತಿ'ಯನ್ನು ಸ್ಥಾಪಿಸಿದ್ದು ಯಾವಾಗ ?

a) ೧೯೯೭
b) ೧೯೯೯
c) ೨೦೦೧
d) ೨೦೦೩

A###

22)ಭಾರತದ ಆಮುದು - ರಫ್ತು ಬ್ಯಾಂಕನ್ನು ಸ್ಥಾಪಿಸಿದ್ದು ಯಾವಾಗ?

a) ೧೯೭೦
b) ೧೯೯೦
c) ೧೯೮೨
d) ೧೯೯೫

A###

23)ಸಿಂದ್ರಿ, ಹಾಲ್ಡಿಯಾ ಮತ್ತು ಪಾರಾದೀಪಗಳು ಯಾವ ಕೈಗಾರಿಕೆಗೆ ಪ್ರಸಿದ್ದಿಯಾಗಿವೆ?

a) ಉಕ್ಕು
b) ರಸಗೊಬ್ಬರ
c) ಸಿಮೆಂಟ್
d) ಇವು ಯಾವುದು ಅಲ್ಲ

C###

24)ರಾಮ್ ಗಿರಿ ಗೋಲ್ಡ್ ಫೀಲ್ಡ್ (ಆರ್ ಜಿ ಎಫ್ ) ಯಾವ ರಾಜ್ಯದಲ್ಲಿದೆ ?

a) ಒರಿಸ್ಸಾ
b) ಮಹಾರಾಷ್ಟ್ರ
c) ಆಂಧ್ರಪ್ರದೇಶ
d) ತಮಿಳನಾಡು

C###

25)ಭದ್ರಾವತಿಯಲ್ಲಿ ( VISL ) ಕಾರ್ಖಾನೆಯು ಪ್ರಾರಂಭವಾದದ್ದು ಯಾವಾಗ?

a) ೧೯೧೦
b) ೧೯೨೩
c) ೧೯೧೫
d) ೧೯೧೮

B###

  ಪರಶುರಾಮ ಎಚ್ ವಾಗಣಗೇರಿ

Post a Comment

0 Comments