ಸಾಮಾನ್ಯ ಜ್ಞಾನ

1) ಕೆರೆ ಮನೆ ಶಂಭು ಹೆಗಡೆಯವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರು?

ಎ ಭರತನಾಟ್ಯ

ಬಿ ಯಕ್ಷಗಾನ

ಸಿ ಗಾಯನ

ಡಿ ಕುಚುಪುಡಿ

ಉ: ಬಿ

2) ಪ್ರಸಿದ್ದವಾದ ಸೂರ್ಯ ದೇವಾಲಯವು ಎಲ್ಲಿ ಕಂಡು ಬರುತ್ತದೆ?

ಎ ಓರಿಸ್ಸಾ

ಬಿ ಹರಿಯಾಣ

ಸಿ ಮೇಘಾಲಯ

ಡಿ ಅರುಣಾಚಲ ಪ್ರದೇಶ

ಉ: ಎ

3) ಹೆಜ್ಜೆ ಮೇಳ ಹೆಚ್ಚಾಗಿ ಕಂಡು ಬುರುವುದೆಲ್ಲಿ?

ಎ ದಕ್ಷಿಣ ಕನ್ನಡದಲ್ಲಿ

ಬಿ ಉತ್ತರ ಕರ್ನಾಟಕದಲ್ಲಿ

ಸಿ ಬೇಳಗಾಂನಲ್ಲಿ

ಡಿ ಯಾವೂದು ಅಲ್ಲ

ಉ: ಬಿ

4) ಕ್ರಿಶ್ಚಿಯನ್ ಪಾತ್ರವನ್ನು ಸೃಷ್ಟಿಸಿದವರು ಯಾರೂ?

ಎ ಥಾಮಸ್ ಹಾರ್ಡಿ

ಬಿ ಜಾನ್ ಬುನ್ಯನ್

ಸಿ ಮಿಲ್ಟನ್

ಡಿ ಯಾರೂ ಅಲ್ಲ

ಉ: ಬಿ

5) ಆಯಿಲ್ ಆ್ಯಂಡ ನ್ಯಾಚುರಲ್ ಗ್ಯಾಸ್ ಕಮೀಷನ್ ಮುಖ್ಯ ಕಛೇರಿ ಎಲ್ಲಿದೇ?

ಎ ನವದೆಹಲಿ

ಬಿ ಗುಜರಾತ

ಸಿ ಮುಂಬಯಿ

ಡಿ ಪಂಜಾಬ

ಉ: ಎ

6) ಪ್ರಾಜೆಕ್ಟ ಆ್ಯಂಡ ಡೆವಲಪಮೆಂಟ್ ಇಂಡಿಯಾ ಲಿಮಿಟೆಡ್ ಎಲ್ಲಿದೆ?

ಎ ನವದೆಹಲಿ

ಬಿ ಗುಜರಾತ

ಸಿ ಕರ್ನಾಟಕ

ಡಿ ಶ್ರೀನಗರ

ಉ: ಎ

7) PURA ಯೋಜನೆಯ ಉದ್ದೇಶ ಯಾವುದಾಗಿದೆ?

ಎ ನಗರ ಪ್ರದೇಶಗಳ ಅಬೀವೃದ್ಧಿ

ಬಿ ಮಹಾನಗರಗಳ ಅಬೀವೃದ್ಧಿ

ಸಿ ಗ್ರಾಮೀಣ ಪ್ರದೇಶಗಳಿಗೆ ನಗರದ ಸೌಲಭ್ಯಗಳನ್ನು ಒದಗಿಸುವುದು

ಡಿ ಮೇಲಿನ ಎಲ್ಲವೂ

ಉ: ಸಿ

8) The time in the clock is 12 : 35, then its mirror image will be

ಎ  10.25

ಬಿ 14.30

ಸಿ 11.20

ಡಿ 11.25

ಉ: ಡಿ      (Sol. 23 : 60 - 12 : 35)

9) AZB : BYC :: CXD : ?

(A) DWE

 (B) DEF

 (C) DFG

(D) DMN

ಉ: ಎ

10) ಬ್ರಿಟಿಷರ ಕಾಲದಲ್ಲಿ ರಸ್ತೆಗಳನ್ನು ಬಹುಮಟ್ಟಿಗೆ

ಎ ವ್ಯಾಪಾರ ಅನೂಕೂಲಕ್ಕಾಗಿ

ಬಿ ವಿದೇಶಿ ಸಂಬಂದಕ್ಕಾಗಿ

ಸಿ ರಕ್ಷಣಾ ವ್ಯವಸ್ಥೆಗಾಗಿ

ಡಿ ಯಾವುದು ಅಲ್ಲ

ಉ: ಸಿ

11) In certain language, if 1 is coded as A, 2 as B, 3 as C, and so on, how is FLOWER coded in that code ?

    (A) 6121523518

    (B) 6121823515

    (C) 6211523518

    (D) 6218123515

   Ans: A In the given code 1 = A, 2 = B. 3 = C,........ 24 = X, 25 = Y, 26 = X So, in FLOWER,  

            F is coded as 6, L as12, O as 15, W as 23, E as 5 and R as 18.

12)  ಭಾರತವು _______ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ

ಎ 70934

ಬಿ 68963

ಸಿ 70835

ಡಿ 71934

ಉ: ಎ

13) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಯಾವಾಗ ಪ್ರಾರಂಬಿಸಲಾಯಿತು?

ಎ 1980

ಬಿ 1988

ಸಿ 1995

ಡಿ 1989

ಉ: ಡಿ

14) ಸುವರ್ಣ ಚತುಷ್ಕೋನ ಯೋಜನೆಯನ್ನು ಯಾವಾಗ ಆರಂಭಿಸಲಾಯಿತು?

ಎ 2006

ಬಿ 1990

ಸಿ 1999

ಡಿ 2005

ಉ: ಸಿ

15) ಭಾರತದ ಚಹಾ ಬಂದರು ಎಲ್ಲಿದೆ?

ಎ ಕಲ್ಕತ್ತಾ

ಬಿ ತಮಿಳುನಾಡು

ಸಿ ಗುಜರಾತ

ಡಿ ವಿಶಾಖಪಟ್ಟಣಂ

ಉ: ಎ

16) ಭಾರತದಲ್ಲಿ ಅಂತರರಾಷ್ಟ್ರೀಯ ____ಹಾಗೂ ರಾಷ್ಟ್ರೀಯ ___ ವಿಮಾನ ನಿಲ್ದಾಣಗಳಿವೆ

ಎ 10-120

ಬಿ 11-115

ಸಿ 10-115

ಡಿ 11-117

ಉ: ಬಿ

17) 1784ರಲ್ಲಿ ಪಿಟ್ಸ್ ಇಂಡಿಯಾ ಶಾಸನವನ್ನು ____ ಜಾರಿಗೆ ತರಲಾಗಿದೆ

ಎ ಬ್ರಿಟಿಷ ಪ್ರದೇಶಗಳ ಉತ್ತಮ ಆಡಳಿತಕ್ಕಾಗಿ ನಿಯಂತ್ರಣ ಮಂಡಳಿ ನೇಮಕ

ಬಿ ಬಂಗಾಳದ ಗವರ್ನರ ಹುದ್ದೆಯ ಬದಲಾಗಿ ಭಾರತದ ಗವರ್ನರ ಜನರಲ್ಲ ಹುದ್ದೆ

ಸಿ ಇಸ್ಟ ಇಂಡಿಯಾ ಕಂಪನಿ ಬ್ರಿಟಿಷ ಸರಕಾರದ ನಿಯಮಗಳೀಗೆ ಒಳಪಡುವಂತೆ

ಡಿ ಎ & ಸಿ

ಉ: ಡಿ

18) ಭಾರತ ಸಂವಿಧಾನ ಬೆಳವಣಿಗೆಯಲ್ಲಿ  ಮಹತ್ತರ ಕಾಯ್ದೆ ಯಾವುದು?

ಎ ರೆಗ್ಯುಲೆಂಟಿಗ್ ಶಾಸನ

ಬಿ ಪಿಟ್ಸ್ ಇಂಡಿಯಾ ಶಾಸನ

ಸಿ ಇಂಡಿಯನ್ ಕೌನ್ಸಿಲ್ ಕಾಯ್ದೆ

ಡಿ ಮೇಲಿನ ಎಲ್ಲವೂ

ಉ: ಸಿ

19) ಚೋದ್ಯ ಪದದ ಸಮನಾರ್ಥಕ ಪದ ಇದು

ಎ ಆಶ್ಚರ್ಯ

ಬಿ ಆರ್ತನಾದ

ಸಿ ಚಂಬು

ಡಿ ಬಿದಿರ ಕೋಲು

ಉ: ಎ

20) ಅಂಜನ ಇದು _____

ಎ ಗುಣವಾಚಕ

ಬಿ ನಾಮಪದ

ಸಿ ಅವ್ಯಯ

ಡಿ ವಿಶೇಷಣ

ಉ: ಬಿ

21) ಗಾಂಧಿ ಮತ್ತು ಮಾವೋ ಕೃತಿಯ ಕರ್ತು ಯಾರೂ

ಎ ಪಿ.ಲಂಕೇಶ

ಬಿ ಡಾ.ಶಿದ್ದಲಿಂಗಯ್ಯ

ಸಿ ದೇವನೂರ ಮಹಾದೇವ

ಡಿ ಕುಂ. ವೀರಭದ್ರಪ್ಪ

ಉ: ಸಿ

22) ಎ.ಎನ್.ಮೂರ್ತಿರಾವ್ ಅವರ _____ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

ಎ ಮಿನಗು ಮಿಂಚು

ಬಿ ದೇವರು

ಸಿ ಹಗಲುಗನಸುಗಳು

ಡಿ ಚಂಡಮಾರುತ

ಉ: ಬಿ

23) ಖ್ಯಾತ ಕರ್ನಾಕಟ ವೃತ್ತಗಳು ಎಷ್ಟು?

ಎ 6

ಬಿ 8

ಸಿ 5

ಡಿ 4

ಉ: ಎ

24) Devies that make up a computer system that you can see or touch _______

1) Menu

2) Print

3) Software

4) Hardware

Ans: 4

25) What is the shortcut key to "Undo" the last action in a document?

1) Ctrl + X

2) Ctrl + Y

3) Ctrl + Z

4) Ctrl + U

Ans: 3

Post a Comment

0 Comments