ಸಾಮಾನ್ಯ ಜ್ಞಾನ

1. ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಎಷ್ಟು ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತದೆ.
ಅ. 1.5
ಆ. 2.5✔️
ಇ. 3.5
ಈ. 2.7
2. ಡಿಸೆಂಬರ್ 31 ರಂದು ಬಿಡುಗಡೆ ಆದ ಐಸಿಸಿ ಟೆಸ್ಟ್ ಕ್ರಿಕೆಟ್ ಆಟಗಾರರ ಶ್ರೇಯಾಂಕಗಳ ಪಟ್ಟಿಯಲ್ಲಿ ನಂಬರ್ 1 ಬೌಲರ್ ಹಾಗೂ ನಂಬರ್ 1 ಆಲ್ರೌಂಡರ್ ಸ್ಥಾನ ಪಡೆದ ಈ ಆಟಗಾರ ಯಾರು
ಅ. ಸ್ಟೀವನ್ ಸ್ಮಿತ್
ಆ. ಡೇನ್ ಸ್ಮಿತಾ
ಇ. ಎ ಬಿ ಡಿವಿಲಿಯರಸ್
ಈ. ಆರ್ ಅಶ್ವಿನ್✔️
3. ಜನವರಿ 1 1995 ರಂದು ಅಸ್ತಿತ್ವಕ್ಕೆ ಬಂದು ಪ್ರಸ್ತುತ 149 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ
ಅ. ಜಿನೀವಾ✔️
ಆ. ವಾಷಿಂಗಟನ್
ಇ. ನ್ಯೂಯಾರ್ಕ
ಈ. ನವದೆಹಲಿ
4. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರ ಸೇವಾವಧಿಯು ಡಿಸೆಂಬರ್ 31 ರಂದು ಕೊನೆಗೊಂಡಿದ್ದು, ಪ್ರಸ್ತುತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡವರು ಯಾರು
ಅ. ಕೆ ರತ್ನ ಪ್ರಭಾ
ಆ. ಎಸ್ ಕೆ ಪಟ್ಟ ನಾಯಕ
ಇ. ಅರವಿಂದ್ ಜಾಧವ✔️
ಈ. ವಿ. ಉಮೇಶ್
5. ಭಾರತ ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಇತ್ತೀಚೆಗೆ ಅರಬ್ಬೀ ಸಮುದ್ರ ತೀರದಲ್ಲಿ ಸಮರ ನೌಕೆ ಐಎನ್ಎಸ್ ಕೊಲ್ಕೊತ್ತಾದಿಂದ ನಡೆಸಿದ ಪರೀಕ್ಷಾರ್ಥ ಪ್ರಯೋಗವು ಯಶಸ್ವಿ ಆಗಿದೆ. ಹಾಗಾದರೆ ವಾಯು ರಕ್ಷಣಾ ವ್ಯವಸ್ಥೆಗೇ ಬ್ರಹ್ಮಾಸ್ತ್ರವಾಗಿರುವ ಈ ಕ್ಷಿಪಣಿಯ ಹೆಸರು
ಅ. ಧನುಷ
ಆ. ಧ್ರುವ
ಇ. ಬರಾಕ 8✔️
ಈ. ಧನುಷ 1
6. ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು ಉಚಿತವಾಗಿ ನೀಡುವ ಫೇಸ್ಬುಕ್ನ್ ಈ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪ್ರತಿರೋಧ ವ್ಯಕ್ತಿಪಡಿಸಿವೆ. ವಿವಾದಕ್ಕೊಳಗಾಗಿರುವ ಈ ಅಭಿಯಾನದ ಹೆಸರು

ಅ. ಪ್ರೀ ಇಂಟರ್ನೆಟ
ಆ. ಪ್ರೀ ಬೇಸಿಕ್ಸ್✔️
ಇ. ಪ್ರೀ ಎರಿಯಾ
ಈ‌. ಪ್ರೀ ವೆಬ್
7. ಮಾನವೀಯತೆಯ ನೆಲೆಗೆಟ್ಟಿನಲ್ಲಿ ಕೆಲವು ಪ್ರಕರಣಗಳಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ಸಂಬಂಧಪಟ್ಟ ನಿಯಮಗಳನ್ನು ಕೆಂದ್ರ ಸರ್ಕಾರ ಸರಳಗೊಳಿಸಿದೆ. ಸದ್ಯದ ನಿಯಮದಂತೆ 8 ವರ್ಷಕ್ಕಿಂತ್ ದೊಡ್ಡ ಮಗುವನ್ನು ದತ್ತು ತೆಗೆದುಕೊಳ್ಳುವ ದಂಪತಿಯ ಒಟ್ಟು ವಯಸ್ಸು (ಗಂಡ + ಹೆಂಡತಿ)110 ಕ್ಕಿಂತ ಕಡಿಮೆ  ಇರಬೇಕು. ಹಾಗಾದರೆ 4 ವರ್ಷದೊಳಗಿನ ಮಗುವನ್ನು ದತ್ತು ಪಡೆಯುವ ಒಟ್ಟು ವಯಸ್ಸು ಎಷ್ಟು ಇರಬೇಕು

ಅ. 90 ಕ್ಕಿಂತ ಕಡಿಮೆ✔️
ಆ. 90 ಕ್ಕಿಂತ ಹೆಚ್ಚು
ಇ.  100 ಕ್ಕಿಂತ ಕಡಿಮೆ
ಈ. 100 ಕ್ಕಿಂತ ಹೆಚ್ಚು
8. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಕೊರೆಯಲಾಗಿರುವ ದೇಶದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗವೆಂದೇ ಖ್ಯಾತಿ ಗಳಿಸಿರುವ ಈ ಸುರಂಗ ರಸ್ತೆಯ ಉದ್ದ

ಅ. 30 ಕಿಮೀ
ಆ. 20 ಕಿಮೀ
ಇ. 12 ಕಿಮೀ
ಈ. 9 ಕಿಮೀ✔️
9. ಪ್ರಧಾನಿ ನೇತೃತ್ವದ ಸಂಪುಟ ನೇಮಕ ಸಮಿತಿಯು ನೀತಿ ಆಯೋಗಕ್ಕೆ ಹೊಸ ಸಿಇಓ ಅವರನ್ನು ನೇಮಿಸಿತು. ಇವರು

ಅ. ಸಿಂಧೂ ಶ್ರೀ ಖುಲ್ಲರ
ಆ. ಅಮಿತಾಬ್ ಕಾಂತ✔️
ಇ. ಶ್ವೇತಾ ಶ್ರೀ ಕಬಾಡೆ
ಈ. ಸೂರ್ಯಕಾಂತ
10. ಜಿ - 20 ರಾಷ್ಟ್ರಗಳ 2015 ನೇ ಸಾಲಿನ 10 ನೇ ಶೃಂಗಸಭೆಯು ಟರ್ಕಿ ದೇಶದಲ್ಲಿ ನಡೆಯಿತು. ಮುಂದಿನ 2016 ರ ಸಾಲಿನ 11ನೇ ಶೃಂಗಸಭೆಯು ಎಲ್ಲಿ ನಡೆಯಲಿದೆ

ಅ. ಚೀನಾದ ಹಂಗ ಶೂ✔️
ಆ. ಜರ್ಮನಿಯ ಬರ್ಲೀನ
ಇ. ಭಾರತದ ಮುಂಬಯಿ
ಈ. ಅಮೆರಿಕಾದ ಕ್ಯಾಲಿಪ್ರೋನಿಯಾ
11. ಜಿ -20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆಯು ಯಾವಾಗಿಂದ ಪ್ರಾರಂಭಗೊಂಡಿತು
ಅ. 1999
ಆ. 1998
ಇ. 2008✔️
ಈ. 2006
12. 2015 ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿಗೇ ನಾಮಾಕಿಂತಗೊಂಡಿರುವ ಖ್ಯಾತ ಗುಜರಾತಿ ಸಾಹಿತಿ ಯಾರು
ಅ. ರಘುರಾಮ ಚೌಧರಿ
ಆ. ರಘುವೀರ ಚೌಧರಿ✔️
ಇ. ‌ಸುರೇಶ್ ಜೋಶಿ
ಈ. ಗೋವರ್ಧನ ರಾಮ ತ್ರಿಪಾಠಿ
13. ಜ್ಞಾನ ಪೀಠ ಪ್ರಶಸ್ತಿಯು ಜ್ಞಾನ ದೇವತೆ ಸರಸ್ವತಿಯ ಚಿತ್ರವುಳ್ಳ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಎಷ್ಟು ನಗದು ಬಹುಮಾನವನ್ನು ಒಳಗೊಂಡಿದೆ
ಅ. 10 ಲಕ್ಷ
ಆ. 11 ಲಕ್ಷ✔️
ಇ. 25 ಲಕ್ಷ
ಈ. 20 ಲಕ್ಷ
14. ಇದೇ ಜನವರಿ 3 ರಂದು ಹೆಚ್ಎಎಲ್ ನ ನಿರ್ಮಾಣ ಘಟಕವೊಂದನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆ ಹೊಸ ಘಟಕ ಯಾವುದು
ಅ. ಬೆಂಗಳೂರಿನ ಹೆಚ್ಎಎಲ್ 2ನೇ ಹಂತ
ಆ. ಬೆಂಗಳೂರಿನ ಇಂದಿರಾ ನಗರ
ಇ. ಹುಬ್ಬಳ್ಳಿಯ ಆನಂದ ನಗರ
ಈ. ತುಮಕೂರಿನ ಬಿದರಹಳ್ಳಿ✔️
15. ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಹತ್ತಿ ಬಟ್ಟೆ ಗಿರಣಿಗಳನ್ನೂ ಹೊಂದಿರುವ ರಾಜ್ಯ
ಅ. ಮಹಾರಾಷ್ಟ್ರ
ಆ. ಕರ್ನಾಟಕ
ಇ. ಆಂಧ್ರಪ್ರದೇಶ
ಈ. ತಮಿಳುನಾಡು✔️
ಇವುಗಳಲ್ಲಿ ಯಾವುದು ವಿದ್ಯುತ್ ನಿರೋದಕ ಅಲ್ಲ?
ಎ)ಗಾಜು
ಬಿ)ಪ್ಲಾಸ್ಟಿಕ್
ಸಿ)ಪಿಂಗಾಣಿ
ಡಿ)ತಾಮ್ರ✔️
ಇವುಗಳಲ್ಲಿ ಯಾವುದು'ಡಿ' ಬ್ಲಾಕ್ ಮೂಲವಸ್ತು?
ಎ)ಕಬ್ಬಿಣ

ಬಿ)ಸಿಲಿಕಾ
ಸಿ)ಸೋಡಿಯಂ
ಡಿ)ಥೋರಿಯಂ✔️
ರಾಶಿ ಶಕ್ತಿ ಸಂಬಂಧ ಸೂಚಿಸುವ ಸಮೀಕರಣ ನೀಡಿದವರು
ಎ)robarta ಜೂಲ್
ಬಿ)ಹೋಮಿ ಬಾಬಾ
ಸಿ)ಸ್ಟ್ರಸ್ಮನ್
ಡಿ)ಆಲ್ಬಟ ಐನ್ಸ್ಟಿನ✔️
ನರೋರ ಅಣು ವಿದ್ಯುತ್ಕೇಂದ್ರ ಎಲ್ಲಿದೆ?
ಎ)ಮಹಾರಾಷ್ಟ್ರ
ಬಿ)ಗುಜರಾತ್
ಸಿ)ತಮಿಳನಾಡು
ಡಿ)ಉತ್ತರ ಪ್ರದೇಶ✔️
ಮೂಟ್ಟಮೊದಲಅಣುಸ್ಥಾವರ ಇದಾಗಿದೆ?
ಎ)ನರೋರ
ಬಿ)ಕೈಗ
C.ಿ)ತಾರಾಪುರ✔️
d. ಕಲ್ಪಕಂ
24. ಬೈಜಿಕ ಕ್ರಿಯಾಕಾರಿಗಳಲ್ಲಿ ಬಳಸುವ ಇಂಧನ
ಎ)ಕಲ್ಲಿದ್ದಲು
b. ಯುರೇನಿಯಂ-235✔️
C. ಹೀಲಿಯಂ
D.ಭಾರಜಲ
25. ಯುರೇನಿಯಂ-238ರ 1/2 ಆಯುಷ್ಯನ
ಎ)4.5ಬಿಲಿಯ್ನ್ ವರುಷ✔️
ಬಿ)2000ಮಿಲಿಯನ್ ವರುಷ
ಸಿ)1622 ವರುಷ
ಡಿ4.5 ವರುಷ

Post a Comment

0 Comments