ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ


2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ

3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ


4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್


5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ


6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್


7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅


8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್


9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅


10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅



11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್


12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್


13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ


14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ


15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅


16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು


17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ


18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ


19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅


20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

Post a Comment

0 Comments