ಇತಿಹಾಸ :- ಕಲ್ಯಾಣಿ ಚಾಲುಕ್ಯರು, ಕಲಾಚೂರಿಗಳು, ಹೊಯ್ಸಳರು

Share this:

ಕನ್ನಡ ಕಣಜ(ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ),

#ಕಲ್ಯಾಣಿ ಚಾಲುಕ್ಯರು, #ಕಲಾಚೂರಿಗಳು, #ಹೊಯ್ಸಳರು

🌷ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ.
🌷ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ.
🌷ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / 🌷ವಷ್ಣುವರ್ಧನನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವ.
🌷ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
🌷ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
🌷3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , 🌷ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ.
🌷ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ.
🌷ಅರಿಕೇಸರಿಯ ಆಸ್ಥಾನದ ಕವಿ - ಪಂಪ.
🌷ಸಾಹಸ ಭೀಮ ವಿಜಯ - ರನ್ನಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ.
🌷ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
🌷ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
🌷ಎರಡನೇ ತೈಲಪನ ದಂಡ ನಾಯಕ - ಬರ್ಫೆ
🌷6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ

🌷ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
🌷ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪಕಲ್ಯಾಣಿ 🌷ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪಕಲ್ಯಾಣಿ @ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳಕಲ್ಯಾಣಿ 🌷ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿ

ಕಲಾಚೂರಿಗಳು
🌹1.)ಇವರ ಮೂಲ ಪುರುಷ - ಬಿಜ್ಜಳ
2.)ಇವನ ಆಸ್ಥಾನದ ಮಂತ್ರಿ - ಬಸವಣ್ಣ. 3)ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದ
4). ಇವರು ಮೂಲತಃ ಬುಂದೇಲ್ ಖಂಡದವರು
5. ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
6. ಸೋಮೇಶ್ವರ - ಬಿಜ್ಜಳನ ಮೊದಲ ಮಗ
7. ಈತನ ಇನ್ನೋಂದು ಹೆಸರು - ಸೋಮದೇವ
8. ಸೋಮೇಶ್ವರನ ಬಿರುದು - ರಾಯಮುರಾರಿ
9. ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ

🌹10. ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
11. ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
12. ಕಲಚೂರಿಗಳ ಲಾಂಛನ - ನಂದಿ ( ವೃಷಭ 13. ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡ
14. ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
15. ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
16. ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
17. ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
18. ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
19. ಅನುಭವ ಮಂಟಪದ ಸ್ಥಾಪಕರು - ಬಸವಣ್ಣ

🌹20. ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
21. ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
22. ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
23. ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
24. ಕಲಚೂರಿಗಳ ಕೊನೆಯ ಅರಸ - ಸಿಂಘಣಹೊಯ್ಸಳರು :-
25. ಹೊಯ್ಸಳ ವಂಶದ ಮೊದಲ ದೊರೆ - ಸಳ
26. ಪ್ರಾರಂಭದ ರಾಜಧಾನಿಗಳು - ಸೊಸೆವೂರು , ಬೇಲೂರು , ದ್ವಾರಸಮುದ್
ರ27. ಹಳೇಬಿಡಿನ ಪ್ರಾಚೀನ ಹೆಸರು - ದ್ವಾರ ಸಮುದ್ರಆಧಾರಗಳು
28. ಜನ್ನ - ಯಶೋಧರ ಚರಿತೆ
29. ರಾಜಾಧಿತ್ಯ - ವ್ಯವಹಾರ ಗಣಿತ

🌹30. ನಾಗಚಂದ್ರ - ರಾಮಚರಿತ ಪುರಾಣ
31. ಕೇಶಿರಾಜ - ಶಬ್ದಮಣಿ ದರ್ಪಣಹೊಯ್ಸಳರ ಮೂಲ
32. ಯಾದವ ಮೂಲ
33. ತಮಿಳು ಮೂಲ
34. ಕನ್ನಡ ಮೂಲರಾಜಕೀಯ ಇತಿಹಾಸ
35. ಈ ವಂಶದ ಮೊದಲ ನಾಯಕ - ಸಳ
36. ಈತನಿಗೆ ಪ್ರವಚನದ ವೇಳೆ ಇದ್ದ ಮುನಿ - ಸುದತ್ತ ಮುನಿ
37. ಹೊಯ್ಸಳರ ಲಾಂಛನ - ಹುಲಿಯನ್ನು ಕೊಲ್ಲುವ ಸಳನ ಚಿತ್ರ
38. ಸಮರ್ಥ ಗಣ್ಯ ಹೊಯ್ಸಳ ದೊರೆ - ನೃಪಕಾಮ
39. ನೃಪಕಾಮನ ನಂತರ ಅಧಿಕಾರಕ್ಕೆ ಬಂದವರು - ವಿನಯಾಧಿತ್ಯ

🌹40. ಇವರ ರಾಜಧಾನಿ - ಸೊಸೆವೂರು
41. ರಾಜದಾನಿಯನ್ನು ಸೋಸೆಯೂರಿನಿಂದ ಹಳೇಬಿಡಿಗೆ ವರ್ಗಾಯಿಸಿದವರು - ವಿನಯಾಧಿತ್ಯ
42. ಹಳೇಬಿಡಿಗೆ ದ್ವಾರ ಸಮುದ್ರವೆಂದು ನಾಮಕರಣ ಮಾಡಿದವರು - ವಿನಯಾದತ್ಯ43. ರಾಜಧಾನಿಯನ್ನು ಬೇಲೂರಿಗೆ ಬದಲಾಯಿಸಿದವರು - 1 ನೇ ಬಲ್ಲಾಳವಿಷ್ಣುವರ್ಧನ
44. ಹೊಯ್ಸಳ ವಂಶದ ಅತ್ಯಂತ ಶ್ರೇಷ್ಠ ದೊರೆ
45. ಇವನ ಮೂಲ ಹೆಸರು - ಬಿಟ್ಟಿದೇವ
46. ಇವನು ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು
47. ರಾಜಧಾನಿಯನ್ನು ಬೇಲೂರಿನಿಂದ ದ್ವಾರ ಸಮುದ್ರಕ್ಕೆ ಬದಲಾಯಿಸಿದನು
48. ಅಧಿಕಾರಕ್ಕೆ ಬರುವ ಮುನ್ನ - ನಂಜನಗೂಡಿನ ಪ್ರಾಂತ್ಯಾಧಿಕಾರಿಯಾಗಿದ್ದನು49. ಪ್ರಥಮ ದಂಡಯಾತ್ರೆಯನ್ನು ಚೋಳರ ಅಧಿವಶದಲ್ಲಿದ್ದ ಗಂಗವಾಡಿಗೆ ಹಾಕುವ ಮೂಲಕ ಆರಂಭಿಸಿದನು

🌹50. ಈತನ ದಂಡನಾಯಕ - ಗಂಗರಾಜ
51. ಈತನ ಬಿರುದುಗಳು - ತಲಕಾಡುಗೊಂಡ , ವೀರಗಂಗ ಹಾಗೂ ಕಾಂಚಿಗೊಂಡ , ಉಚ್ಚಂಗಿಗೊಂಡ
52. ಈತನ ಪತ್ನಿ - ಚಂದ್ರಲಾದೇವಿ , ಶಾಂತಲಾದೇವಿ ಹಾಗೂ ಲಕ್ಷ್ಮೀದೇವಿ
53. ಈತನ ಉಪರಾಜಧಾನಿ - ಹಾನಗಲ್ ಹಾಗೂ ಬಂಕಾಪುರ
54. ಕ್ರಿ,ಶ.1137 ರಲ್ಲಿ “ ತುಲಾಪುರುಷ ” ಎಂಬ ಸಮಾರಂಭ ಏರ್ಪಡಿಸಿದನು
55. ಈತನ ಆಸ್ಥಾನ ಕವಿ - ಜೈನ ವಿದ್ವಾಂಸ ರಾಜಾಧಿತ್ಯ
56. ಧರ್ಮಾಮೃತ ಕೃತಿಯ ಕರ್ತೃ - ನಯನ ಸೇನ
57. “ ಅಭಿನವ ವಾಗ್ದೇವಿ ” ಎಂದು ಹೆಸರಾಗಿದ್ದವರು - ಕಂತಿಎರಡನೇ ಬಲ್ಲಾಳ
58. ಹೊಯ್ಸಳ ವಂಶದ - ಎರಡನೇ ಶ್ರೇಷ್ಠ ದೊರೆ59. ದಕ್ಷಿಣ ಚಕ್ರವರ್ತಿ - ಈತನ ಬಿರುದು

60. ಈತನನ್ನು ಹೊಯ್ಸಳ ವಂಶದ ಮೊದಲ ಸ್ವತಂತ್ರ ದೊರೆ ಎಂದು ಕರೆಯಲಾಗಿದೆ
61. ಈತನ ಬಿರುದುಗಳು - ಶನಿವಾರ ಸಿದ್ದಿ , ಗಿರಿದುರ್ಗಮಲ್ಲ , ಪಾಂಡ್ಯರಾಜ ನಿರ್ಮೂಲನ ಈ ಬಿರುದನ್ನು ಪಾಂಡ್ಯ ರನ್ನ ಸೋಲಿಸುವ ಮೂಲಕ ಪಡೆದುಕೊಂಡ
62. ಚೋಳರನ್ನ ಸದೆಬಡಿದು - “ ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ” ಎಂಬ ಬಿರುದನ್ನ ಪಡೆದನು
63. ಈತನ ರಾಜಧಾನಿಗಳು - ದ್ವಾರಸಮುದ್ರ ಹಾಗೂ ಅರಸಿಕೆರೆ
64. ಹೊಯ್ಸಳರ ಕಾಲದಲ್ಲಿ ಅರಸಿಕೆರೆಗೆ ಇದ್ದ ಬಿರುದು - “ಭಂಡಾರ ವಾಡ ”65. ಜನ್ನನಿಗೆ ಉಭಯ ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದವರು - 2 ನೇ ಬಲ್ಲಾಳ
66. ಈತನ ದಂಡನಾಯಕ - ಎರೆಯಣ್ಣ
67. ಪಾಂಡ್ಯಕುಲ ಸಂರಕ್ಷಾಣ ದಕ್ಷಿಮ ಭುಜ ಎಂಬ ಬಿರುದನ್ನು ಧರಿಸಿದ್ದ ದೊರೆ - ಸೋಮೇಶ್ವರ
68. ಹೊಯ್ಸಳರ ಕೊನೆಯ ದೊರೆ - ಮೂರನೇ ಬಲ್ಲಾಳ
69. ಹಂಪೆಯ ಹತ್ತಿಯ ವಿಜಯ ವಿರೂಪಾಕ್ಷ ಪುರ ಎಂಬ ಹೊಸ ರಾಜಧಾನಿಯನ್ನು ಸ್ಥಾಪಿಸಿದ ದೊರೆ - ಮೂರನೇ ಬಲ್ಲಾಳಹೊಯ್ಸಳರ ಆಡಳಿತ

70. ಗರುಡ - ರಾಜನ ವಿಶೇಷ ಅಂಗರಕ್ಷಕರು
71. ಪಂಚ ಪ್ರಧಾನ ಸಭೆ - ಹೊಯ್ಸಳರ ಮಂತ್ರಿ ಪರಿಷತ್ತು
72. ನಾಡ ಹೆಗ್ಗಡೆ - ಜಿಲ್ಲೆಯ ಮುಖ್ಯ ಅಧಿಕಾರಿ
73. ರಾಮಚರಿತ ಪುರಾಣದ ಇನ್ನೊಂದು ಹೆಸರು - ಪಂಪ ರಾಮಯಣ
74. ಕವಿತಾ ಮನೋಹರ ಎಂಬ ಬಿರುದು ಹೊಂದಿದ್ದ ಕವಿ - ನಾಗಚಂದ್
ರ75. ಕಂತಿಯು ಬರೆದ ಕೃತಿ - ಪಂಪನ ಸಮಸ್ಯೆಗಳು
76. ವಿಷ್ಣುವರ್ಧನನ ಆಸ್ಥಾನದ ಕವಿ - ರಾಜಾಧಿತ್ಯ
77. ರಗಳೆಯ ಕವಿ ಎಂದು ಪ್ರಸಿದ್ದರಾದವರು - ಹರಿಹರ
78. ಕಬ್ಬಿಗರ ಕಾವ್ಯ ಕೃತಿಯ ಕರ್ತೃ - ಆಂಡಯ್ಯ
79. ಕನ್ನಡದಲ್ಲಿ ಬ್ರಾಹ್ಮಮ ವರ್ಗದ ಮೊಟ್ಟ ಮೊದಲನೆಯ ಪ್ರಸಿದ್ದ ಕವಿ - ರುದ್ರಭಟ್ಟ

80. ರುದ್ರಭಟ್ಟನ ಕೃತಿ - ಜಗನ್ನಾಥ ವಿಜಯ
81. ಬೇಲೂರಿನ ಚೆನ್ನಕೇಶವ ದೇವಾಲಯದ ನಿರ್ಮಾತೃ - ವಿಷ್ಣುವರ್ಧನ
82. ಬೇಲೂರಿನ ಚೆನ್ನಕೇಶವ ದೇವಾಲಯದ ಅತಿ ಸುಂದರ ಕಂಬಗಳು - ನರಸಿಂಹ ಕಂಬ ಹಾಗೂ ಮೋಹಿನಿ ಕಂಬ
83. ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಮೇಲ್ಛಾವಣಿಯನ್ನು - ಭುವನೇಶ್ವರಿ ಎಂದು ಕರೆಯಲಾಗಿದ
84. ವಾಸ್ತುಶಿಲ್ಪದ ಚಾಲುಕ್ಯ ಹೊಯ್ಸಳ ಪಂಥದ ಅತ್ಯುನ್ನತ ಸಾಧನೆ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ
85. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾತೃ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ ( 1121 )
86. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಿ - ಕೇದಾರೋಜ
87. ಫರ್ಗ್ಯೂಸನ್ ರವರು ಭಾರತೀಯ ವಾಸ್ತುಶಿಲ್ಪದ ಒಂದು ರತ್ನ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಕೇದಾರೇಶ್ವರ ದೇವಾಲಯ .
88. ಸೋಮನಾಥ ಪುರದಲ್ಲಿರುವ ಕೇಶವ ದೇವಾಲಯದ ನಿರ್ಮಾತೃ - ಮೂರನೇ ನರಸಿಂಹನ ದಂಡ ನಾಯಕ ಸೋಮನಾಥ ( ಕ್ರಿ.ಶ. 1268 ) .
89. ಬ್ರಿಟಿಷ್ ಪುರಾತತ್ವ ಇಲಾಖೆಯವರು Wedding Cake ಎಂದು ಕರೆದಿರುವ ದೇವಾಲಯ - ಸೋಮನಾಥಪುರದ ಕೇಶವ ದೇವಾಲಯ .

90. ಸೋಮನಾಥಪುರದ ಕೇಶವ ದೇವಾಲಯ - ಬಳಪದ ಕಲ್ಲಿನಲ್ಲಿ ನಿರ್ಮಾಣವಾಗಿದೆ
91. ಮೆಕ್ಕೆ ಜೋಳವನ್ನ ಕಂಡು ಹಿಡಿದವರು - ಅಮೆರಿಕಾದವರು
92. ವಿಷ್ಣುವರ್ಧನನ ರಾಣಿ - ಶಾಂತಲೆ ( ಬಿರುದು - ನೃತ್ಯವಿಶಾರದೆ )
93. ಕವಿರಾಜ ಮಲ್ಲ ಎಂದೇ ಹೆಸರಾದವರು - ನೇಮಿಚಂದ್ರ
94. ಕನ್ನಡದ ಮೊದಲ ವ್ಯಾಕರಮ ಗ್ರಂಥ - ಕೇಶಿರಾಜನ , ಶಬ್ದಮಣಿದರ್ಪಣ

95. ಆರನೇ ವಿಕ್ರಮಾಧಿತ್ಯನ ಗುರು - ವಿಜ್ಞಾನೇಶ್ವರ

96. ಬೇಲೂರಿನ ಕಪ್ಪೆ ಚೆನ್ನಿಗ ದೇವಸ್ಥಾವನ್ನ ಕಟ್ಟಿಸಿದವರು - ಶಾಂತಲೆ
97.)ವಿಷ್ಣುವರ್ಧನನು ವೈಷ್ಣವ ಮತ ಸ್ವೀಕರಿಸಲು ಕಾರಣ ಕರ್ತರು - ಶ್ರೀರಾಮಾನುಜಚಾರ್ಯರು98.) ಮಲೆ ಪೆರುಳ್ ಗೊಂಡ ಎಂಬ ಬಿರುದನ್ನು ಧರಿಸಿವರು - ನೃಪಕಾಮ
99.)ಒಂದನೇ ಬಲ್ಲಾಳನ ಕಾಯಿಲೆಯನ್ನು ಗುಣಪಡಿಸಿದವರು - ಚಾರು ಕೀರ್ತಿ ಪಂಡಿತ ನಂತರ ಈತನು ಬಲ್ಲಾಳನಿಂದ ಪಡೆದ ಬಿರುದು - ಜೀವರಕ್ಷಕ

100. ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 2ನೇ ಬಲ್ಲಾಳ
101. ಸೋಮೇಶ್ವರನ ಆಡಳಿತ ಕೇಂದ್ರ - ಕಣ್ಣನೂರು
102. ಹೊಯ್ಸಳರ ಕುಲದೇವತೆ - ಸೊಸೆವೂರು ವಾಸಂತಿಕಾ ದೇವಿ
103. ಎರೆಯಂಗನ ಶಿಕ್ಷಾ ಗುರುಗಳು - ಜೈನ ಮುನಿ ಅಜಿತ ಸೇನಾ

104. ಹೊಯ್ಸಳರ ಕಾಲದಲ್ಲಿ ಬ್ರಾಹ್ಮಣರಿಗೆ ಕೊಟ್ಟ ಭೂಮಿಯನ್ನು - ಬ್ರಹ್ಮದೇಯ ಎಂದು ಕರೆಯಲಾಗುತ್ತಿತ್ತು
105. ಹರಿಶ್ಚಂದ್ರ ಕಾವ್ಯವನ್ನ ಬರದೆ ಕವಿ - ರಾಘವಂಕ

106. ಹೊಯ್ಸಳರು - ಯಾದವ ವಂಶಕ್ಕೆ ಸೇರಿದವರು

107. ಹಳೇಬೀಡು - ಹಾಸನ ಜಿಲ್ಲೆಯಲ್ಲಿದೆ

108. ಹೊಯ್ಸಳರ ಸೈನ್ಯಕ್ಕಿದ್ದ ಹೆಸರು - ಗರುಡ ಸೈನ್


109. ವಿಷ್ಮುವರ್ಧನನು ಮರಣ ಹೊಂದಿದ ಪ್ರದೇಶ - ಬಂಕಾಪುರ

110. ಸರಸಕವಿ ಸಾರ್ವಭೌಮ ಎಂದು ಕರೆಯಲ್ಪಡುವ ಕವಿ - ಹರಿಹರ

111. ಕರ್ನಾಟಕದಲ್ಲಿ ಹೊಯ್ಸಳರ ಪ್ರಮುಖ ಕೇಂದ್ರ - ಮೇlukote

No comments:

Disclamer

All the information published in this web page is submitted by users or free to download on the internet. I make no representations as to accuracy, completeness, currentness, suitability, or validity of any information on this page and will not be liable for any errors, omissions, or delays in this information or any losses, injuries, or damages arising from its display or use. All information is provided on an as-is basis. All the other pages you visit through the hyper links may have different privacy policies. If anybody feels that his/her data has been illegally put in this web page, or if you are the rightful owner of any material and want it removed please email me at"shashikumarjr@gmail.com" and I will remove it immediately on demand. All the other standard disclaimers also apply.