ಇತಿಹಾಸ

ರಕ್ಕಸ ತಂಗಡಿ ಕದನ ನಡೆದ ದಿನಾಂಕ ಯಾವುದು?
#ಇತಿಹಾಸ #History,
* ಜನವರಿ 23, 1565.
23) ಪರ್ಷಿಯ ದೇಶದ ಭಾಷೆ ಯಾವುದು?
* ಪಾರಸಿ.
24) ಮಾಲಿಕ್-ಇ-ಮೈದಾನ್ ಫಿರಂಗಿ ಎಲ್ಲಿದೆ?
* ವಿಜಯಪುರ.
25) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು ಯಾವಾಗ?
* 1336 ರಲ್ಲಿ.
26) ಸಲೀಮ್ ಚಿಸ್ತಿಯ ಗೋರಿ ಎಲ್ಲಿದೆ?
* ಆಗ್ರಾ.
27) ರತನ್ ಸಿಂಗನ ಒಬ್ಬಳೇ ಮಗಳು ಯಾರು?
* ಮೀರಾಬಾಯಿ.
28) 'ಆಮುಕ್ತ ಮೌಲ್ಯದ' ಯಾವ ಭಾಷೆಯಲ್ಲಿದೆ?
* ತೆಲುಗು.
29) 'ಜಾಂಬವತಿ ಕಲ್ಯಾಣ' ಯಾವ ಭಾಷೆಯಲ್ಲಿದೆ?
* ಸಂಸ್ಕೃತ.
30) ಅಬ್ದುಲ್ ರಜಾಕ್ ಯಾವ ದೇಶದ ಪ್ರವಾಸಿಗ?
* ಪರ್ಶಿಯಾ (ಇರಾನ್).
31) ಬಹಮನಿ ರಾಜ್ಯವು ಉದಯಿಸಿದ್ದು ಯಾವಾಗ?
* 1347 ರಲ್ಲಿ.
32) 'ಸೋಲಾಖಾಂಬ್ ಮಸೀದಿ' ಎಲ್ಲಿದೆ?
* ಬೀದರ್.
33) "ಇಬ್ರಾಹಿಂ ರೋಜಾ" ಎಲ್ಲಿದೆ?
* ವಿಜಯಪುರ.
34) 'ಕಲಿಯುಗದ ರಾಧಾ' ಯಾರು?
* ಮೀರಾಬಾಯಿ.
35) ಯಾವ ದೇವಾಲಯದ ಮುಂಭಾಗದಲ್ಲಿ ಏಕಶಿಲಾರಥವಿದೆ?
* ವಿಠ್ಠಲಸ್ವಾಮಿ ದೇವಾಲಯ.
36) ಮದರಸಾದ ಉದ್ದವೇಷ್ಟು?
* 76 ಮೀ.( 250 ಅಡಿ).
37) ಝರಾ ಎಂದರೆ -----.
* ಸಿಹಿನೀರಿನ ಬುಗ್ಗೆ.
38) ಮೀರಬಾಯಿಯ ಆರಾಧ್ಯದೈವನಾರು?
* ಕೃಷ್ಣ.
39) "ಕನ್ನಡರಾಜ್ಯರಮಾರಮಣ" ಇದು ಯಾರ ಬಿರುದು?
* ಕೃಷ್ಣದೇವರಾಯ.
40) ಡೋಮಿಂಗೋ ಪಾಯಸ್ ಯಾವ ದೇಶದ ಪ್ರವಾಸಿಗ?
* ಪೋರ್ಚಗೀಸ್.
41) ಚಾಮರಸನ ಪ್ರಮುಖ ಕೃತಿ ಯಾವುದು?
* ಪ್ರಭುಲಿಂಗಲೀಲೆ.
42) 'ಪ್ರಭುಲಿಂಗಲೀಲೆ' ಯಾರ ಚರಿತ್ರೆಯಾಗಿದೆ?
* ಅಲ್ಲಮಪ್ರಭು.
43) ಸೂಫಿ ಪಂಥದ ಸ್ಥಾಪಕ ಯಾರು?
* ಮುಯಿನುದ್ದೀನ್ ಚಿಸ್ತಿಯ.
44) ಮೀರಬಾಯಿಯು ಪೂಜಿಸುತ್ತಿದ್ದ ದೇವರ ಹೆಸರೇನು?
* ಗಿರಿಧರ ಗೋಪಾಲ.
45) ಸೂಫಿ ಪಂಥದಲ್ಲಿ ಯಾವ ಪಂಗಡ
ಪ್ರಮುಖವಾದದ್ದು?
* ಚಿಸ್ತಿಯ.
46) ಹೊಯ್ಸಳ : ಕರ್ನಾಟಕ :: ಸೇವುಣ :-----.
* ಮಹಾರಾಷ್ಟ್ರ.
47) ಕೃಷ್ಣದೇವರಾಯನ ಆಳ್ವಿಕೆಯ ಕಾಲ ತಿಳಿಸಿ?
* 1509-1529.
48) ಬಹಮನಿ ಆಳ್ವಿಕೆ ಮಾಡಿದ ಬಿಜಾಪುರದ ರಾಜ್ಯ ಯಾವುದು?
* ಆದಿಲ್ ಷಾಹಿ.
49) 'ಗಗನ ಮಹಲ್' ಎಲ್ಲಿದೆ?
* ವಿಜಯಪುರ.
50) ಗೋಲಗುಂಬಜ ರಚನೆಯಾದದ್ದು ಯಾವಾಗ?
* ಸುಮಾರು 1650 ರಲ್ಲಿ.
51) "ಕಿತಾಬ್-ಇ-ನವರಸ್" ಪುಸ್ತಕ ಯಾವ ಭಾಷೆಯಲ್ಲಿದೆ?
* ಉರ್ದು.
52) ಬಿಜಾಪುರದ ಸುಲ್ತಾನರಲ್ಲಿ ಶ್ರೇಷ್ಠನಾದವನು ಯಾರು?
* ಎರಡನೇ ಇಬ್ರಾಹಿಂ.
53) "ಕರ್ನಾಟಕ ಸಂಗೀತ ಪಿತಾಮಹ" ಯಾರು?
* ಪುರಂದರದಾಸರು.
54) "ನಳಚರಿತ್ರೆ" ಬರೆದವರು ಯಾರು?
* ಕನಕದಾಸರು.
55) "ಇಡೀ ಭಾರತದಲ್ಲಿ ಪ್ರೌಢ ದೇವರಾಯನಂತಹ
ಅರಸನಿಲ್ಲ" ಎಂದವನು ಯಾರು?
* ಅಬ್ದುಲ್ ರಜಾಕ್.
56) ವಿಜಯನಗರದ ರಾಜಲಾಂಛನ ಯಾವುದು?
* ವರಾಹ.
57) ವಿಜಯನಗರದ ಕುಲ ದೇವರು ಯಾರು?
* ಶ್ರೀ ವಿರೂಪಾಕ್ಷ.
58) "ಗದುಗಿನ ಭಾರತ" ಇದು ಯಾರ ಕೃತಿ?
* ಕುಮಾರವ್ಯಾಸ.
59) ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ ತಿಳಿಸಿ?
* 1336-1646.
60) ದಖನ್ ಎಂದರೆ -----.
* ದಕ್ಷಿಣ ಭಾರತದ ಪ್ರದೇಶ.
61) ಗುರುನಾನಕ್ ರು ಬೀದರ್ ನಲ್ಲಿ ತಂಗಿದ್ದ
ಸ್ಥಳವನ್ನು ------ ಎಂದು ಕರೆಯುತ್ತಾರೆ?
* ನಾನಕ್ ಝರಾ.
ಸಂಗ್ರಹ :- 6 ನೇ ತರಗತಿ ಸಮಾಜವಿಜ್ಞಾನ.

Post a Comment

0 Comments