PDO ಅಧ್ಯಯನ ಸಾಮಗ್ರಿ 10

🌹🌹 ಜ್ಞಾನಸೌರಭ ಗ್ರೂಪ್ 🌹 🌹

💐  ಪಂಚಾಯತ ರಾಜ್ ಕ್ವಿಜ್ 💐

ಕ್ವಿಜ್ ಸಂಯೋಜಕರು ➡️ ದಿವ್ಯಾಶ್ರೀ ವಿ.ಪಾಟೀಲ್ ಮತ್ತು ಮಂಜುಳಾ

1)  ರಾಜೀವ್ ಆವಾಸ್ ಯೋಜನೆಯ ಎಷ್ಟು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುತ್ತದೆ?

ಎ) ಐದು ಲಕ್ಷ
ಬಿ) ಏಂಟು ಲಕ್ಷ
ಸಿ) ಹತ್ತು ಲಕ್ಷ
ಡಿ) ಮೂರು ಲಕ್ಷ
ಉತ್ತರ : ಎ ) ಐದು ಲಕ್ಷ ✔✔

2) ANSSIRD ಇರುವ ಸ್ಥಳ

ಎ) ಮೈಸೂರು
ಬಿ) ಬೆಂಗಳೂರು
ಸಿ) ಕಲಬುರಗಿ
ಡಿ) ಗದಗ
ಉತ್ತರ : ಎ ) ಮೈಸೂರು ✔✔

3) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಅಧಿಕಾರವಧಿ

ಎ) 60 ತಿಂಗಳು
ಬಿ) 20 ತಿಂಗಳು
ಸಿ) 30 ತಿಂಗಳು
ಡಿ) 40 ತಿಂಗಳು
ಉತ್ತರ : ಎ ) 60 ತಿಂಗಳು ✔✔

4) ಗ್ರಾಮ ಪಂಚಾಯಿತಿ ಚರಾಸ್ತಿಯ ವಾರ್ಷಿಕ ಸವಕಳಿ ಮೌಲ್ಯವನ್ನು ನಿರ್ಧರಿಸುವ ಮತ್ತು ನಿರ್ವಹಿಸುವ ವಹಿ

ಎ) ಆಸ್ತಿ ವಹಿ
ಬಿ) ದಾಸ್ತಾನು ವಹಿ
ಸಿ) ಖರೀದಿ ಪುಸ್ತಕ
ಡಿ) ಆರ್ಥಿಕ ಸ್ಥಿತಿ ವಿವರ ಪಟ್ಟಿ
ಉತ್ತರ : ಬಿ ) ದಾಸ್ತಾನು ವಹಿ✔✔

5) 'ಆಶ್ರಯ ಗೃಹ ಯೋಜನೆ 'ಯನ್ನು ಪ್ರಾಯೋಜಿಸಿದವರು

ಎ) ರಾಜ್ಯ ಸರ್ಕಾರ
ಬಿ) ಕೇಂದ್ರ ಸರ್ಕಾರ
ಸಿ) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ : ಎ ) ರಾಜ್ಯ ಸರ್ಕಾರ ✔✔

6) ತಾಲ್ಲೂಕು ಪಂಚಾಯಿತಿಯನ್ನು ವಿಸರ್ಜಿಸಲು ಯಾರು ಅಧಿಕಾರ ಹೊಂದಿರುತ್ತಾರೆ?

ಎ) ಜಿಲ್ಲೆಯ ಉಸ್ತುವಾರಿ ಸಚಿವರು
ಬಿ) ಜಿಲ್ಲಾ ಪಂಚಾಯತಿ
ಸಿ) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ
ಡಿ) ಸರ್ಕಾರ
ಉತ್ತರ : ಸಿ ) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ✔✔

7) ಸಾಮಾನ್ಯ ಸಭೆಯ ಎಷ್ಟು ದಿನಗಳ ಮುಂಚೆ ನೋಟಿಸನ್ನು ನೀಡಬೇಕು?

ಎ) ಏಳು
ಬಿ) ಐದು
ಸಿ) ಮೂರು
ಡಿ) ಹತ್ತು

ಉತ್ತರ : ಎ ) ಏಳು ✔✔

8) ಒಮ್ಮೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಅಂಗೀಕರಿಸಿದ ನಂತರ ಅದನ್ನು ಎಷ್ಟು ತಿಂಗಳೊಳಗೆ ಬದಲಾಯಿಸಲು ಅಥವಾ ರದ್ದುಪಡಿಸಲು ಅವಕಾಶವಿದೆ?

ಎ) ಮೂರು ತಿಂಗಳು
ಬಿ) ಆರು ತಿಂಗಳು
ಸಿ) ಹನ್ನೆರಡು ತಿಂಗಳು
ಡಿ) ಯಾವುದೇ ರೀತಿಯ ತಿಂಗಳು ಇರುವುದಿಲ್ಲ
ಉತ್ತರ : ಬಿ ) ಆರು ತಿಂಗಳು ✔✔

9) ಸದಸ್ಯರು ಯಾವುದಾದರೂ ನಿರ್ದಿಷ್ಟ ಬೇಡಿಕೆ ಹಾಗೂ ಅವಶ್ಯಕತೆಗಳನ್ನು ಸಭೆಯಲ್ಲಿ ಮಂಡಿಸಬೇಕಾದಲ್ಲಿ ಎಷ್ಟು ದಿನಗಳ ಮುಂಚೆ ಅಧ್ಯಕ್ಷರ ಗಮನಕ್ಕೆ ವಿಷಯವನ್ನು ಸಲ್ಲಿಸಬೇಕು?

ಎ) ಮೂರು ದಿನ
ಬಿ) ಐದು ದಿನ
ಸಿ) ಆರು ದಿನ
ಡಿ) ಏಳು ದಿನ
ಉತ್ತರ : ಬಿ ) ಐದು ದಿನ ✔✔

10) ವಿಶೇಷ ಸಭೆಗೆ ಎಷ್ಟು ಪೂರ್ಣ ದಿನಗಳ ನೋಟಿಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ?

ಎ) ಮೂರು ದಿನ
ಬಿ) ಐದು ದಿನ
ಸಿ) ಆರು ದಿನ
ಡಿ) ಏಳು ದಿನ
ಉತ್ತರ : ಎ ) ಮೂರು ದಿನ ✔✔

11) ನಡವಳಿ ಪುಸ್ತಕವು ಯಾರ ಸುಪರ್ದಿನಲ್ಲಿರಬೇಕು?

ಎ) ಪಿಡಿಓ ಮತ್ತು ಕಾರ್ಯದರ್ಶಿ
ಬಿ) ಪಿಡಿಓ ಮತ್ತು ಅಧ್ಯಕ್ಷ
ಸಿ) ಪಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿ
ಡಿ) ಪಂಚಾಯತ ಅಭಿವೃದ್ಧಿ ಅಧಿಕಾರಿ
ಉತ್ತರ : ಎ ) ಪಿಡಿಓ ಮತ್ತು ಕಾರ್ಯದರ್ಶಿ ✔✔

12) ಸಭಾ ನಡುವಳಿಯ ಒಂದು ಪ್ರತಿಯನ್ನು ಸಭೆ ನಡೆದ ಎಷ್ಟು ದಿನಗಳೊಳಗೆ ಕಾರ್ಯನಿರ್ವಾಹಕ ಅಧಿಕಾರಿ ಗೆ ಕಳುಹಿಸಬೇಕು?

ಎ) ಏಳು ದಿನ
ಬಿ) ಹತ್ತು ದಿನ
ಸಿ) ಹದಿನೈದು ದಿನ
ಡಿ) ಮೂವತ್ತು ದಿನ
ಉತ್ತರ : ಬಿ ) ಹತ್ತು ದಿನ ✔✔

13) ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕ ಮುಖ್ಯಸ್ಥರು ಯಾರು?

ಎ) ಅಧ್ಯಕ್ಷರು
ಬಿ) ಪಿಡಿಓ
ಸಿ) ಕಾರ್ಯನಿರ್ವಾಹಕ ಅಧಿಕಾರಿ
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಎ ) ಅಧ್ಯಕ್ಷರು ✔️ ✔️

14) ಗ್ರಾಮ ಪಂಚಾಯತ ಅಧ್ಯಕ್ಷನ ವೇತನ ಎಷ್ಟು?

ಎ) 1000
ಬಿ) 1200
ಸಿ) 1500
ಡಿ) 1800

15) ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ ---------------------------- ಮರು ಅವಿಶ್ವಾಸ ಮಂಡಿಸುವ ಹಾಗಿಲ್ಲ.

ಎ) ಆರು ತಿಂಗಳು
ಬಿ) ಒಂದು ವರ್ಷ
ಸಿ) ಎರಡು ವರ್ಷ
ಡಿ) ಮೂರು ವರ್ಷ
ಉತ್ತರ : ಬಿ ) ಒಂದು ವರ್ಷ✔✔

16) ವಜಾಗೊಂಡ ನೌಕರ ಇವರಿಗೆ ಮೇಲ್ಮನವಿ ಮಾಡಿಕೊಳ್ಳಲ್ಲು ಅವಕಾಶವಿದೆ?

ಎ) C.E.O.
ಬಿ) E.O.
ಸಿ) A.C.
ಡಿ) D.C.
ಉತ್ತರ : ಎ ) C.E.O. ✔✔

17) ಜನನ ಮತ್ತು ಮರಣಗಳ ನೋಂದಣಿ ಪುಸ್ತಕ ಯಾರ ಜವಾಬ್ದಾರಿ ಯಾಗಿದೆ?

ಎ) ಕಾರ್ಯದರ್ಶಿ
ಬಿ) ಪಿಡಿಓ
ಸಿ) ಗ್ರಾಮ ಲೆಕ್ಕಿಗರು
ಡಿ) ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಸಿ ) ಗ್ರಾಮ ಲೆಕ್ಕಿಗರು ✔✔

18) ಗ್ರಾಮ ಪಂಚಾಯತಗಳು ಎಷ್ಟು ವರ್ಷಕ್ಕೊಮ್ಮೆ ತೆರಿಗಯನ್ನು ಪರಿಷ್ಕರಿಸಬೇಕು?

ಎ) ಮೂರು ವರ್ಷ
ಬಿ) ನಾಲ್ಕು ವರ್ಷ
ಸಿ) ಎರಡು ವರ್ಷ
ಡಿ) ಐದು ವರ್ಷ

ಉತ್ತರ : ಬಿ ) ನಾಲ್ಕು ವರ್ಷ ✔✔

19) ತೆರಿಗೆ ಪರಿಷ್ಕರಣೆ ಕುರಿತು ಗ್ರಾಮ ಪಂಚಾಯಿತಿ ಯಾವ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು?

ಎ) ವಿಶೇಷ ಸಭೆ
ಬಿ) ಸಾಮಾನ್ಯ ಸಭೆ
ಸಿ) ಗ್ರಾಮ ಸಭೆ
ಡಿ) ಯಾವುದೇ ರೀತಿಯ ಸಭೆಗಳಿಲ್ಲ

ಉತ್ತರ : ಬಿ ) ಸಾಮಾನ್ಯ ಸಭೆ ✔✔

20) 209 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?

ಎ) ಗ್ರಾಮ ಪಂಚಾಯಿತಿ ಸ್ವತ್ತುಗಳನ್ನು ಅರ್ಜಿಸುವುದು, ಧಾರಣೆ ವಿಲೇ ಮಾಡುವುದು
ಬಿ) ಗ್ರಾಮ ಪಂಚಾಯಿತಿ ಯಲ್ಲಿ ಸ್ವತ್ತನ್ನು ನಿಹಿತಗೊಳಿಸುವುದು.
ಸಿ) ಗ್ರಾಮ ಪಂಚಾಯತ ಸಾಲ ಎತ್ತುವುದು
ಡಿ) ಸ್ಥಿರ ಸೊತ್ತುಗಳ ವರ್ಗಾವಣೆಯ ಮೇಲೆ ಶುಲ್ಕ
ಉತ್ತರ : ಎ ) ಗ್ರಾಮ ಪಂಚಾಯಿತಿ ಸ್ವತ್ತುಗಳನ್ನು ಅರ್ಜಿಸುವುದು, ಧಾರಣೆ ವಿಲೇ ಮಾಡುವುದು ✔✔

Post a Comment

0 Comments