PDO ಅಧ್ಯಯನ ಸಾಮಗ್ರಿ 5

58ನೇ ಪ್ರಕರಣ ಯಾವುದಕ್ಕೆ       ಸಂಬಂಧಿಸಿದೆ?                        
👉 GP  ya  ಪ್ರಕಾರ್ಯಗಳು
                                         
145 ನೇ ಪ್ರಕರಣ ಯಾವುದಕ್ಕೆ    ಸಂಬಂಧಿಸಿದೆ?                         
👉 TP ya  ಪ್ರಕಾರ್ಯಗಳು

184ನೇ ಪ್ರಕರಣ ಯಾವುದಕ್ಕೆ  ಸಂಬಂಧಿಸಿದೆ?
👉ZP ya   ಪ್ರಕಾರ್ಯಗಳು
---------------------------------------------------
🌹🌹🌹🌹🌹🌹🌹🌹🌹🌹🌹🌹
---------------------------------------------------
3A ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉 ಜನವಸತಿ ಸಭೆ

3C  ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ವಾರ್ಡ ಸಭೆ

3E ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ಗ್ರಾಮಸಭೆ

3G ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ಗ್ರಾಮಸಭಾದ ಸಭೆಗಳು

3H ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ಗ್ರಾಮಸಭಾದ ವಿಶೇಷ ಸಭೆಗಳು
---------------------------------------------------
🌹🌹🌹🌹🌹🌹🌹🌹🌹🌹🌹🌹
---------------------------------------------------
ಎಷ್ಟು ಶೇಕಡಾ ಮುಕ್ತ ನಿದಿ ಆಗಿರತಕದ್ದು?
20 ಶೇಕಡಾ
---------------------------------------------------
🌹🌹🌹🌹🌹🌹🌹🌹🌹🌹🌹🌹
---------------------------------------------------
60ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉GP ya ಸಾಮನ್ಯ ಅಧಿಕಾರಗಳು

147 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉TP ya ಸಾಮನ್ಯ ಅಧಿಕಾರಗಳು

191 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ZP ya ಸಾಮನ್ಯ ಅಧಿಕಾರಗಳು
---------------------------------------------------
🌹🌹🌹🌹🌹🌹🌹🌹🌹🌹🌹🌹
---------------------------------------------------
315 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ಉಪವಿಧಿಗಳನ್ನು ರಚಿಸಲು ಗ್ರಾಮ ಪಂಚಾಯಿತಿ ಅಧಿಕಾರಗಳು
---------------------------------------------------
🌹🌹🌹🌹🌹🌹🌹🌹🌹🌹🌹🌹
---------------------------------------------------
62ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉GP ya ಅಧ್ಯಕ್ಷ &  ಉಪಾಧ್ಯಕ್ಷನ
ಪ್ರಕಾರ್ಯಗಳು ಅಧಿಕಾರಗಳು

152ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉TP ya ಅಧ್ಯಕ್ಷನ ಅಧಿಕಾರಗಳು& ಕಾರ್ಯಗಳು

153 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉TP ya ಉಪಾಧ್ಯಕ್ಷನ ಅಧಿಕಾರಗಳು& ಕಾರ್ಯಗಳು

193 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ZP ya ಅಧ್ಯಕ್ಷನ ಅಧಿಕಾರಗಳು& ಕಾರ್ಯಗಳು

194 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
👉ZP ya ಉಪಾಧ್ಯಕ್ಷನ ಅಧಿಕಾರಗಳು& ಕಾರ್ಯಗಳು
---------------------------------------------------
🌹🌹🌹🌹🌹🌹🌹🌹🌹🌹🌹🌹

🐆$unil The Bo$$🐆

Post a Comment

2 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)