ಕ್ವಿಜ್ :- ಭಾರತದ ಇತಿಹಾಸ

*- *ಭಾರತದ ಇತಿಹಾಸ*

➖➖➖➖➖➖➖➖➖➖➖

1). *ಕರ್ನಾಟಕದ ಮೊದಲ ರಾಜ ಮನೆತನ ಯಾವುದು ?*

A.  ಕದಂಬರು
B.  ಹೊಯ್ಸಳರು
C.  ವಿಜಯನಗರದ ಅರಸರು
D.  ಚಾಲುಕ್ಯರು

👉 1}. A
➖➖➖➖➖➖➖➖➖➖➖

2}. *"ಹೊಲವನ್ನು ಉಳುಮೆ" ಮಾಡಿರುವ ಬಗ್ಗೆ ಪುರಾವೆ ದೊರೆತಿರುವುದು ?*

A.  ರೂಪಾರ
B.  ಮಾ೦ಡ
C.  ರಂಗಪುರ
D.  ಖಾಲಿ ಬ೦ಗಾನ

👉 2). D
➖➖➖➖➖➖➖➖➖➖➖

3}. *"ಸತ್ತವರ ದಿಬ್ಬ" ಎಂದು ಈ ಕೆಳಗಿನ ಯಾವ ಪ್ರದೇಶವನ್ನು ಕರೆಯುತ್ತಾರೆ ?*

A.   ಲೋಥಾಲ್
B.   ಖಾಲಿ ಬಂಗಾನ್
C.   ಮಾಂಡ್
D.   ಹರಪ್ಪ

👉 3).  A

➖➖➖➖➖➖➖➖➖➖➖

4}. *"ಅತ್ಯುತ್ತಮ ನೀರು ಸರಬರಾಜು" ವ್ಯವಸ್ಥೆಯನ್ನು ಹೊಂದಿರುವ ಸಿಂಧು ನಾಗರಿಕತೆಗೆ ಸೇರಿದ ನಗರ ಯಾವುದು ?*

A.  ಹರಪ್ಪಾ
B.  ಮೆಹೆಂಜೋದಾರೋ
C.  ಲೋಥಾಲ್
D.  ಧೋಲವಿರ

👉 4). D

➖➖➖➖➖➖➖➖➖➖➖

5}. *ಸಿಂಧೂ ಕಣಿವೆಯ ನಾಗರಿಕತೆಯ ಎದ್ದು ಕಾಣುವ ವಿಶೇಷ ಲಕ್ಷಣವೆಂದರೆ.*

A.  ಗ್ರಾಮಗಳಲ್ಲಿ ನೆಲೆ ಸುವಿಕೆ
B.  ಪೌರ ಸಂಸ್ಥೆಗಳು
C.  ಜಲ ಸಾರಿಗೆ
D.  ಕೈಗಾರಿಕೆಗಳು

👉 5). B

➖➖➖➖➖➖➖➖➖➖➖

6}. *ಋುಗ್ವೇದದಲ್ಲಿ "ದಶ ರಾಜರ ಕದನ" ಈ ಕೆಳಗಿನ ಯಾವ ನದಿಯ ದಡದ ಮೇಲೆ ನಡೆದಿದೆ  ?*

A.  ಪರುಷ್ಣಿ ನದಿ
B.  ಬ್ರಹ್ಮಪುತ್ರ ನದಿ
C.  ಗಂಗಾ ನದಿ
D.  ಕಾವೇರಿ ನದಿ

👉 6).  A

➖➖➖➖➖➖➖➖➖➖➖

7). *ಮಹಾಭಾರತದ ಮೂಲ ಹೆಸರೇನು ?*

A.  ಬೃಹತ್ ಕಥಾ
B.  ಮೋಹನ ತರಂಗಿಣಿ
C.  ರಾಜತರಂಗಿಣಿ
D.  ಜಯ ಸಂಹಿತ

👉 7). D

➖➖➖➖➖➖➖➖➖➖➖

8). *ತ್ರಿ ರತ್ನಗಳ ಬಗ್ಗೆ ಒತ್ತು ನೀಡಿದವರು ?*

A.  ಮನು
B.  ದಂಡ ಪಾದ
C.  ಮಹಾವೀರ
D.  ಬುದ್ಧ

👉 8). C

➖➖➖➖➖➖➖➖➖➖➖

9). *"ಪಂಚತಂತ್ರ ಕಥೆಗಳನ್ನು" ಕನ್ನಡದಲ್ಲಿ ಬರೆದವರು ಯಾರು ?*

A.  ವಿಷ್ಣು ಶರ್ಮಾ
B.  ದುರ್ಗಸಿಂಹ
C.  ಕಾಳಿದಾಸ
D.  ತುಳಸಿದಾಸ್

👉 9). B

➖➖➖➖➖➖➖➖➖➖➖

10). *ಯಾರ ಆಡಳಿತದ ಅವಧಿಯಲ್ಲಿ  ಕಂದಾಯದ ದರ ಅತಿ ಹೆಚ್ಚಾಗಿತ್ತು ?*

A.  ಘಿಯಾಜುದ್ದೀನ್ ಬಲ್ಬನ
B.  ಅಲ್ಲಾವುದ್ದೀನ್ ಖಿಲ್ಜಿ
C.  ಮೊಹಮ್ಮದ್ ಬಿನ್ ತುಘಲಕ್
D.  ಫಿಯಾಸುದ್ದಿನ್ ತುಘಲಕ್

👉 10).  C

➖➖➖➖➖➖➖➖➖➖➖

11). *"ಚಹಲ್ ಗಾನಿಯ" ಪದ್ಧತಿಯನ್ನು ನಾಶ ಮಾಡಿದ ದೆಹಲಿ ಸುಲ್ತಾನ ಯಾರು ?*

A.  ಇಲತಮಿಷಾ
B.  ಅಲ್ಲಾವುದ್ದಿನ್ ಖಿಲ್ಜಿ
C.  ಕುತುಬುದ್ದೀನ್ ಐಬಕ್
D.  ಬಲ್ಬನ

👉 11). D

➖➖➖➖➖➖➖➖➖➖➖

12). *ಕೆಳಗಿನ ಯಾವ ದೊರೆಯನ್ನು "ಲಾಕ್ ಭಕ್ಷ" ಎಂದು ಕರೆಯುತ್ತಾರೆ ?*

A.  ಇಲ್ತಮಿಶಾ
B.  ಕುತುಬುದ್ದಿನ ಐಬಕ್
C.  ಬಲ್ಬ್ನ್
D.  ಅಲ್ಲಾವುದ್ದಿನ್ ಖಿಲ್ಜಿ

👉 12). B

➖➖➖➖➖➖➖➖➖➖➖

13). *ಗಣಾಚಾರ ಎನ್ನುವುದು______ ಮೇಲೆ ಹಾಕಿದ ತೆರಿಗೆ ?*

A.  ವಾಣಿಜ್ಯ  ಸೆಂಘಗಳು
B.  ಉಣ್ಣೆನೇಕಾರರು
C.  ಕೃಷಿಕರು
D.  ವರ್ತಕರು

👉 13). A

➖➖➖➖➖➖➖➖➖➖➖

14). *ಕೃಷ್ಣದೇವರಾಯನ ಯಾರ ಸಮಕಾಲೀನನಾಗಿದ್ದ ನ್ನು ?*

A.  ಅಕ್ಬರ್
B.  ಫಿರೋಜ್ಶಾ ತುಘಲಕ್
C.  ಬಾಬರ್
D.  ಅಲ್ಲಾವುದ್ದಿನ್ ಖಿಲ್ಜಿ

👉 14). C

➖➖➖➖➖➖➖➖➖➖➖

15). *ಷಹಜಹಾನ್ ನಿರ್ಮಿಸಿದ "ಮೋತಿ  ಮಸೀದಿ" ಎಲ್ಲಿದೆ ?*

A.  ದೆಹಲಿ
B.  ಪತ್ತೆಪುರ ಸಿಕ್ರಿ
C.  ಲಾಹೋರ್
D.  ಆಗ್ರಾ

👉 15). D

➖➖➖➖➖➖➖➖➖➖➖

16). *ಅಬುಲ್ ಫಜಲ್ ನ್ನು ತನ್ನ ಬರಹಗಳಲ್ಲಿ ಪ್ರಸ್ತಾಪಿಸಿರುವುದು ?*

A.  ನೀರನ್ನು ಕುದಿಸಿ ಶುದ್ಧೀಕರಿಸುವ ವಿಧಾನಗಳು
B.   ದೂರದರ್ಶಕದ ಕಾರ್ಯವಿಧಾನ
C.  ಗುರುತ್ವಾಕರ್ಷಣೆಯ ತತ್ತ್ವ
D.  ಲೋಹಗಳನ್ನು ಎರಕ ಹೊಯುವ ತಂತ್ರ

👉 16). A

➖➖➖➖➖➖➖➖➖➖➖

17). *ಮೊಘಲ್ ಅರಸರಲ್ಲಿ ವರ್ಣ ಚಿತ್ರಕಲೆಯ ಪೋಷಕ ಎಂದು ಪ್ರಸಿದ್ಧನಾದ ದೊರೆ ಯಾರು ?*

A.  ಅಕ್ಬರ್
B.  ಜಹಾಂಗೀರ್
C.  ಹುಮಾಯೂನ್
D.  ಔಧ ನವಾಬ

👉 17). B

➖➖➖➖➖➖➖➖➖➖➖

18). *"ದೀನ್ - ಇ - ಇಲಾಹಿ" ಧರ್ಮವನ್ನು ಘೋಷಿಸಿದ ನಿಖರವಾದ ಸ್ಥಳ ಯಾವುದು ?*

A.  ದೆಹಲಿಯ ಕೋಟೆ
B.  ಫತೇಪುರ್ ಸಿಕ್ರಿ
C.  ಆಗ್ರಾ ಕೋಟೆ
D.  ಇಬಾದ್ ಖಾನಾ

👉 18). D

➖➖➖➖➖➖➖➖➖➖➖

19). *ಮರಾಠ ಒಕ್ಕೂಟದ ಸಂಸ್ಥಾಪಕ ಯಾರು ?*

A.  ಎರಡನೇ ಬಾಜಿರಾವ್
B.  ಒಂದನೇ ಬಾಜಿರಾವ್
C.  ಬಾಲಾಜಿ ವಿಶ್ವನಾಥ್
D.  ಬಾಲಾಜಿ ಬಾಜಿರಾವ

👉 19). B

➖➖➖➖➖➖➖➖➖➖➖

20). *ಮರಾಠಾ ಪೇಶ್ವೆಗಳು ಮೂಲತಃ _ ಆಗಿದ್ದರು ?*

A.  ಯಾದವರ ಉತ್ತರಾಧಿಕಾರಿಗಳು
B.  ಮಾರಾಠ ಬೋಸ್ಲೆಗಳು
C.  ಚಿತ್ಪಾವನ ಬ್ರಾಹ್ಮಣರ
D.  ಮಾಳವೀಯ ಬ್ರಾಹ್ಮಣರು

👉 20). C

➖➖➖➖➖➖➖➖➖➖➖

21). *ವಿಠೋಬಾ ಪಂಥವನ್ನು ಜನಪ್ರಿಯಗೊಳಿಸಿದ ಭಕ್ತಿ ಸಂತ ಯಾರು ?*

A.  ಕಬೀರ
B.  ವಲ್ಲಭಚಾಯ್ರ
C.  ನಾಮದೇವ
D.  ಮೀರಾಬಾಯಿ

👉 21). C

➖➖➖➖➖➖➖➖➖➖➖

22). *ಯಾವ ಧರ್ಮ ಸೂಫಿ ತತ್ವದ ಬೆಳವಣಿಗೆಗೆ ಪ್ರೋತ್ಸಾಹ ನೀಡಲಿಲ್ಲ ?*

A.  ಹಿಂದೂ ಧರ್ಮ
B.  ಬೌದ್ಧ ಧರ್ಮ
C.  ಇಸ್ಲಾಂ ಧರ್ಮ
D.  ಜೈನ ಧರ್ಮ

👉 22). D

➖➖➖➖➖➖➖➖➖➖➖

23). *3 ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದವರು ಯಾರು ?*

A.  ವಲ್ಲಭಾಯಿ ಪಟೇಲ್
B.  ಮಹಾತ್ಮ ಗಾಂಧೀಜಿ
C.  ಡಾ ಬಿಆರ್ ಅಂಬೇಡ್ಕರ್
D.  ಮದನ್ ಮೋಹನ್ ಮಾಳವೀಯ

👉 23). C

➖➖➖➖➖➖➖➖➖➖➖

24). *"ವಿಟ್ಲೆಆಯೋಗವು" ಯಾವುದಕ್ಕೆ ಸಂಬಂಧಿಸಿದೆ ?*

A.  ಕಾರ್ಮಿಕರು
B.  ವಿದ್ಯಾಭ್ಯಾಸ
C.  ಸಾರ್ವಜನಿಕ ಆರೋಗ್ಯ
D.  ನಾಗರಿಕ ಸೇವೆ ರಚನೆ

👉 24). D

➖➖➖➖➖➖➖➖➖➖➖

25). *ಭಾರತದಲ್ಲಿ ಆಧುನಿಕ ವಿದ್ಯಾಭ್ಯಾಸ ಪದ್ಧತಿಗೆ ಬುನಾದಿ ಹಾಕಿದ್ದು.*

A.  1813  ಚಾರ್ಟರ್ ಯಾಕ್ಟ
B.  1835  ಮೆಕಾಲೆಯ ವರದಿ
C.  1854  ವುಡ್ಸನ ವರಧಿ
D.  1882  ಹ೦ಟರ ಆಯೋಗ

👉 25). C

➖➖➖➖➖➖➖➖➖➖➖

26). *ಭಾರತದಲ್ಲಿ ಮೊದಲ ಕಾರ್ಮಿಕ ಸಂಘವನ್ನು ಸ್ಥಾಪಿಸಿದರು ?*

A.  ಎನ್.ಎಂ ಜೋಶಿ
B.  ಬಿ.ಪಿ ವಾಡಿಯಾ
C.  ಎಸ್.ಎ ಡಾಂಗೆ
D.  ಎನ್.ಎಂ ರಾಜ

👉 26). C

➖➖➖➖➖➖➖➖➖➖➖


Post a Comment

0 Comments