ಪ್ರಮಾಣವಚನ & ರಾಜೀನಾಮೆಗಳು

ಪ್ರಮಾಣವಚನ &
ರಾಜೀನಾಮೆಗಳು
==============

ರಾಷ್ಟ್ರಪತಿ
(The President)

ಪ್ರಮಾಣವಚನ ಭೋದಿಸುವವರು
ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.

ರಾಜೀನಾಮೆ ಇವರಿಗೆ ಸಲ್ಲಿಸುವದು
ಉಪರಾಷ್ಟ್ರಪತಿ
==============

ಉಪರಾಷ್ಟ್ರಪತಿ
(Vice President)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.

ರಾಜಿನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
==============

ಪ್ರಧಾನಮಂತ್ರಿ
(Prime Minister)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವರು
ರಾಷ್ಟ್ರಪತಿ
===============

ಲೋಕಸಭಾ ಸ್ಪೀಕರ್
(Lok Sabha Speaker)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ಲೋಕಸಭೆಯ ಉಪ ಸ್ಪೀಕರ್
===============

ಲೋಕಸಭೆಯ ಉಪ ಸ್ಪೀಕರ್
(Deputy Speaker of Lok Sabha)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ಲೋಕಸಭಾ ಸ್ಪೀಕರ್
===============

ಮುಖ್ಯ ಚುನಾವಣಾ ಆಯುಕ್ತ
(Chief Election Commissioner)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
===============

ಅಟಾರ್ನಿ ಜನರಲ್
(Attorney General)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
===============

ಮಹಾಲೇಖಪಾಲರು
(CAG- Comptroller and Auditor General).

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
================

ಸಾಲಿಸಿಟರ್ ಜನರಲ್
(Solicitor-General).

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ.

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
================

ಲೋಕಸೇವಾ ಆಯೋಗದ ಛೇರ್ಮನ್
(Chairman, Public Service Commission).

ಪ್ರಮಾಣವಚ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
=================

ಯೋಜನಾ ಆಯೋಗದ ಛೇರ್ಮನ್
(Chairman, Planning Commission)

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
================

ಯೋಜನಾ ಆಯೋಗದ ಸದಸ್ಯರು
(Members, Planning Commission)

ಪ್ರಮಾಣವಚನ ಭೋದಿಸುವವರು
ಪ್ರಧಾನಮಂತ್ರಿ.

ರಾಜೀನಾಮೆ ಇವರಿಗೆ ಸಲ್ಲಿಸುವದು
ಪ್ರಧಾನಮಂತ್ರಿ
=================

ಆರ್ಬಿಐ ಗವರ್ನರ್
(Governor, RBI )

ಪ್ರಮಾಣವಚನ ಭೋದಿಸುವವರು
ರಾಷ್ಟ್ರಪತಿ

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
================

ಮುಖ್ಯಮಂತ್ರಿ
(Chief Minister )

ಪ್ರಮಾಣವಚನ ಭೋದಿಸುವವರು
ರಾಜ್ಯಪಾಲರು

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಜ್ಯಪಾಲರು
================

ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ
(Chief Justice of High Court).

ಪ್ರಮಾಣವಚನ ಭೋದಿಸುವವರು
ರಾಜ್ಯಪಾಲರು

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
================

ಹೈಕೋರ್ಟ್ ನ
ಇತರ ನ್ಯಾಯಾಧೀಶರು
(Other Judges of High Court ).

ಪ್ರಮಾಣವಚನ ಭೋದಿಸುವವರು
ರಾಜ್ಯಪಾಲರು

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಷ್ಟ್ರಪತಿ
================

ಅಡ್ವೋಕೇಟ್
ಜನರಲ್
(Advocate General)

ಪ್ರಮಾಣವಚನ ಭೋದಿಸುವವರು 
ರಾಜ್ಯಪಾಲರು

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಜ್ಯಪಾಲರು.
================

ಅಕೌಂಟೆಂಟ್ ಜನರಲ್
(Accountant General )

ಪ್ರಮಾಣವಚನ ಭೋದಿಸುವವರು
ರಾಜ್ಯಪಾಲರು

ರಾಜೀನಾಮೆ ಇವರಿಗೆ ಸಲ್ಲಿಸುವದು
ರಾಜ್ಯಪಾಲರು
================


Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

0 Comments