ಪ್ರಚಲಿತ ವಿಧ್ಯಮಾನಗಳು

ಪ್ರಚಲಿತ ವಿಧ್ಯಮಾನಗಳು

1} 2018 ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಯಾವ ಕ್ರೀಕೆಟಿಗ ಪಾತ್ರರಾಗಿದ್ದಾರೆ ?

1) ವಿರಾಟ್ ಕೊಹ್ಲಿ

2) ಮಹೇಂದ್ರಸಿಂಗ್ ಧೋನಿ ✔

3) ರೋಹಿತ್ ಶರ್ಮಾ

4) ಸಚಿನ್ ತೆಂಡೂಲ್ಕರ್

2} 2018 ನೇ ಸಾಲಿನ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು ?

1) ಸರೇನಾ ವಿಲಿಯಮ್ಸ್

2) ಕ್ರಿಸ್ಟಿನಾ ಮಾಡ್ಲೆನೋವಿಕ್

3) ಕರೋಲಿನಾ ಒಜೋನಿಕಕೋಜಿ ✔

4) ಮರಿಯಾ ಶರಪೋವಾ

3} 69 ನೇ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕರ್ನಾಟಕದ ಯಾವ ಸ್ತಬ್ಧಚಿತ್ರ ಪ್ರದರ್ಶನಗೊಂಡಿದೆ ?

1) ವನ್ಯಜೀವಿ ಸಂಪತ್ತು ✔

2) ಚನ್ನಪಟ್ಟಣದ ಗೊಂಬೆಗಳು

3) ಮಹಾಮಸ್ತಕಾಭಿಷೇಕ

4) ಮೈಸೂರು ಅರಮನೆ

4} ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಜಾಗತಿಕ ತಯಾರಿಕ ಸೂಚ್ಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನ ಪಡೆದಿದೆ ?

1) 30 ✔
2) 35
3) 41
4) 47

5} 2018 ನೇ ಸಾಲಿನ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ಸಿಂಗಪುರದಲ್ಲಿ ಜರುಗಿತು. ಇದನ್ನು ಉದ್ಘಾಟಿಸಿದವರು ಯಾರು ?

1) ನರೇಂದ್ರ ಮೋದಿ

2) ಸುಷ್ಮಾ ಸ್ವರಾಜ್

3) ನಿತಿನ್ ಗಡ್ಕರಿ ✔

4) ನಿರ್ಮಲಾ ಸೀತಾರಾಮನ್

6} 2018 ನೇ ಸಾಲಿನ ವರ್ಷವನ್ನು ಕೇಂದ್ರ ಸರ್ಕಾರ ಏನೆಂದು ಘೋಷಿಸಿದೆ ?

1) ಕೈಗಾರಿಕೋದ್ಯಮ

2) ಡಿಜಿಟಲ್ ಆರ್ಥಿಕತೆ

3) ಸಿರಿಧಾನ್ಯಗಳ ವರ್ಷ ✔

4) ಮಹಿಳಾ ಸಬಲೀಕರಣ

7} 2017-18 ನೇ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪುರಸ್ಕಾರ ಯಾರಿಗೆ ಲಭಿಸಿದೆ ?

1) ಮಾಣಿಕ್ ಸರ್ಕಾರ

2) ಬಾಬಾ ಅಡಾವ್

3) ಎಂ.ಎಸ್.ಸ್ವಾಮಿನಾಥನ್ ✔

4) ಅಣ್ಣಾ ಹಜಾರೆ

8} ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡವರು ಯಾರು ?

1) ನ್ಯಾ.ಎಚ್.ಸಿ.ರಮೇಶ್

2) ನ್ಯಾ.ದಿನೇಶ್ ಮಾಹೇಶ್ವರಿ ✔

3) ನ್ಯಾ.ಮಂಜುಳಾ ಚೆಲ್ಲೂರ

4) ನ್ಯಾ.ಅಜಯ್ ಸಬರವಾಲ್

Post a Comment

0 Comments