ಪ್ರಚಲಿತ ಘಟನೆಗಳು : ನಿಮಗಾಗಿ

ಪ್ರಚಲಿತ ಘಟನೆಗಳು : ನಿಮಗಾಗಿ
1) ಪ್ರಪ್ರಥಮ ಜಾಗತಿಕ ಹೂಡಿಕೆದಾರರ ಶೃಂಗಸಭೆ ಎಲ್ಲಿ ನಡೆಯಲಿದೆ?
a) ಹರ್ಯಾಣಾ
b) ಅಸ್ಸಾಂ ✔✔
c) ಮಣಿಪುರ
d) ಝಾರ್ಖಂಡ್

2) ಕೇಂದ್ರ ಸರ್ಕಾರವು ಇನ್ನು ಮುಂದೆ ಸ್ವಲೀನತೆ, ಮಾನಸಿಕ ಅಸ್ವಸ್ಥತೆಗಳು, ಬೌದ್ಧಿಕ ಅಸಾಮರ್ಥ್ಯ ಮತ್ತು ಆಸಿಡ್ ದಾಳಿಗೆ ಬಲಿಯಾದವರಿಗೆ ತನ್ನ ಉದ್ಯೋಗಗಳಲ್ಲಿ ಎಷ್ಟು ಪ್ರತಿಶತ ಹುದ್ದೆಗಳನ್ನು ಕಾಯ್ದಿರಿಸಲಿದೆ?
a) 3
b) 5
c) 4✔✔
d) 6

3) ಈ ಕೆಳಗಿನ ಯಾವ ಸ್ಥಳಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿಯಾಗಿದ್ದಾರೆ?
a) ಇಸ್ರೇಲ್
b) ಅಲ್ಜೀರಿಯ
c) ಪ್ಯಾಲೆಸ್ಟೈನ್✔✔
d) ಅಲಬಾಮಾ

4) ಇತ್ತೀಚೆಗೆ ಸುದ್ದಿಯಲ್ಲಿರುವ ರಾಜಕುಮಾರ ಅಲ್ವಾಲೆದ್ ಬಿನ್ ತಲಾಲ್ ಯಾವ ದೇಶಕ್ಕೆ ಸೇರಿದವರಾಗಿದ್ದಾರೆ ?
a) ಇರಾಕ್
b) ಸೌದಿ✔✔
c) ಕುವೈತ್
d) ಕತಾರ್

5) ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ನೇಪಾಳದ ಮೊದಲ ಕ್ರಿಕೆಟಿಗನ ಹೆಸರೇನು?
a) ಸಂದೀಪ್ ಲಮಿಚ್ಚಾನೆ✔✔
b) ಸಂದೀಪ್ ಖುಲರತ್ನ
c) ದಿನೇಶ್ ಚಂಡಿಮಲ್
d) ಯಾರೂ ಅಲ್ಲ

6) ಇತ್ತೀಚೆಗೆ ಮಿಲಿಟರಿ ತರಬೇತಿಯ ಅಧಿಕೃತ ಅನುಮೋದಿತ ಔಟ್ಲೈನ್ ​​ಅನ್ನು ಪ್ರಕಟಿಸಿದ ರಾಷ್ಟ್ರ ಯಾವುದು?
a) ಜಪಾನ್
b) ಅಮೇರಿಕ
c) ಚೀನಾ ✔✔
d) ಕೊರಿಯಾ

7) ರೈಲ್ವೆ ಪ್ರಥಮಗಳಲ್ಲಿ ಒಂದಾದ ಟಚ್-ಸ್ಕ್ರೀನ್ ಎಂಕ್ವೈರಿ ಸಿಸ್ಟಮ್ ನ್ನು ಭಾರತೀಯ ರೈಲ್ವೆ ಎಲ್ಲಿ ಆರಂಭಿಸಿದೆ?
a) ನವದೆಹಲಿ ರೈಲ್ವೆ ಸ್ಟೇಷನ್ ✔✔
b) ಮುಂಬೈ ರೈಲ್ವೆ ಸ್ಟೇಷನ್
c) ವಡೊದರ ರೈಲ್ವೆ ಸ್ಟೇಷನ್
d) ಗಾಂಧಿನಗರ ರೈಲ್ವೆ ಸ್ಟೇಷನ್

8) ಗ್ಲೊಬಲ್ ಸೆಂಟರ್ ಫಾರ್ ಸೈಬರ್ ಸೆಕ್ಯುರಿಟಿಯ ಕೇಂದ್ರ ಕಛೇರಿ ಎಲ್ಲಿ ಕಾರ್ಯಾರಂಭ ಮಾಡಲಿದೆ?
a) ಹೇಗ್
b) ಪ್ಯಾರಿಸ್
c) ಜಿನಿವಾ ✔✔
d) ನ್ಯುಯಾರ್ಕ್

9) ಈಶಾನ್ಯ ಭಾರತದ ಬುಡಕಟ್ಟು ಜನರ ಕೃಷಿ ಆದಾಯ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸಲು ಭಾರತ ಯುನೈಟೆಡ್ ನೇಶನ್ಸ್ ಜೊತೆ ಎಷ್ಟು ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ?
a) 168 ಮಿಲಿಯನ್ ಡಾಲರ್✔✔
b) 164 ಮಿಲಿಯನ್ ಡಾಲರ್
c) 165 ಮಿಲಿಯನ್ ಡಾಲರ್
d) 166 ಮಿಲಿಯನ್ ಡಾಲರ್

10) ಈ ವರ್ಷ ಮಾರ್ಚ್ ನಲ್ಲಿ ಅನೌಪಚಾರಿಕ ವಿಶ್ವ ವ್ಯಾಪಾರ ಸಂಸ್ಥೆಯ ಮಂತ್ರಿಮಂಡಲ ಸಭೆ ಎಲ್ಲಿ ನಡೆಯಲಿದೆ ?
a) ಅಮೇರಿಕ
b) ಭಾರತ ✔✔
c) ಚೀನಾ
d) ರಷ್ಯಾ


Post a Comment

0 Comments