78 ಹುದ್ದೆಗಳ ಭರ್ತಿ: ಐಟಿಐ ಓದಿದವರಿಗೆ ಅವಕಾಶ

LavalavkJobs News
78 ಹುದ್ದೆಗಳ ಭರ್ತಿ: ಐಟಿಐ ಓದಿದವರಿಗೆ ಅವಕಾಶ
Updated Mar 27, 2018, 01:41 PM IST

ಹುದ್ದೆಗಳ ಸಂಖ್ಯೆ: 78
ಯಾವೆಲ್ಲಾ ಹುದ್ದೆಗಳು: ಟರ್ನರ್‌, ಮೆಕ್ಯಾನಿಸ್ಟ್‌, ಮೆಕ್ಯಾನಿಸ್ಟ್ ಗ್ರೈಂಡರ್‌, ಮೆಕ್ಯಾನಿಕ್‌ ಮೆಷಿನ್ ಟೂಲ್‌ ನಿರ್ವಹಣೆ, ಟೂಲ್‌ ಅಂಡ್‌ ಡೈ, ಎಲೆಕ್ಟ್ರಿಷಿಯನ್, ಶೀಟ್‌ ಮೆಟಲ್‌ ವರ್ಕರ್‌
ಅರ್ಹತೆ:ಐಟಿಐ (ವಾಕ್ ಇನ್‌ ಇಂಟರ್‌ವ್ಯೂ) ದಿನಾಂಕ: ಮಾರ್ಚ್‌ 28
ಸ್ಥಳ: 515 ಆರ್ಮಿ ಬೇಸ್‌ ವರ್ಕ್‌ಶಾಪ್, ಹಲಸೂರು

ಆಯ್ಕೆಯಾದವರಿಗೆ ಒಂದು ವರ್ಷ ಟ್ರೈನಿಂಗ್‌ ಇದ್ದು, ಸ್ಟೈಫಂಡ್‌ ನೀಡಲಾಗುವುದು.
ಸಂದರ್ಶನಕ್ಕೆ ಬರುವವರಿಗೆ ಯಾವುದೇ TA/DA ನೀಡಲಾಗುವುದಿಲ್ಲ.


Post a Comment

0 Comments