ಜಗತ್ತಿನ ಪ್ರಮುಖ ಸರೋವರಗಳು

🔴ಜಗತ್ತಿನ ಪ್ರಮುಖ ಸರೋವರಗಳು :
(World Famous Lakes)

🔘ಸರೋವರಗಳು,ದೇಶ, ವಿಸ್ತಾರ

01).  ಕ್ಯಾಸ್ಪಿಯನ್ ಸಮುದ್ರ •ರಶಿಯಾ-ಇರಾನ್ (393898 ಚ.ಕೀ.ಮಿ)

02).  ಸುಪೀರಿಯರ್ ಸರೋವರ • ಅಮೇರಿಕಾ-ಕೆನಡಾ (82814 ಚ.ಕೀ.ಮಿ)

03).  ವಿಕ್ಟೋರಿಯಾ ಸರೋವರ • ಕೀನ್ಯಾ-ಉಗಾಂಡಾ-ಟಾಂಜಾನಿಯಾ (69485 ಚ.ಕೀ.ಮಿ)

04).  ಅರಾಲ್ (ಉಪ್ಪು) ಸರೋವರ • ಸಿಐಎಸ್ (ಹಿಂದಿನ ಯುಎಸ್ಎಸ್ಆರ್) (68682 ಚ.ಕೀ.ಮಿ)

05).  ಮಿಚಿಗನ್ ಸರೋವರ •ಅಮೇರಿಕಾ (58016 ಚ.ಕೀ.ಮಿ)

06).  ಗ್ರೇಟ್ ಬೇರ್ ಸರೋವರ •ಕೆನಡಾ (31792 ಚ.ಕೀ.ಮಿ)

07).  ಬೈಕಲ್ ಸರೋವರ • ಸಿಐಎಸ್ (31492 ಚ.ಕೀ.ಮಿ)

08).  ಒಂಟಾರಿಯೊ ಸರೋವರ •ಅಮೇರಿಕಾ ಕೆನಡಾ (19529 ಚ.ಕೀ.ಮಿ)

09).  ಐರ್ (ಉಪ್ಪು) ಸರೋವರ •ಆಸ್ಟ್ರೇಲಿಯಾ (9324 ಚ.ಕೀ.ಮಿ)

10).  ಟೊರೆನ್ಸ್ (ಉಪ್ಪು) ಸರೋವರ •ಆಸ್ಟ್ರೇಲಿಯಾ (5775 ಚ.ಕೀ.ಮಿ)

Post a Comment

0 Comments