ಪ್ರಚಲಿತ ಘಟನೆಗಳು

🌹 ವಿಷಯ :-  *ಪ್ರಚಲಿತ ಘಟನೆಗಳು*

01 . ಭಾರತ ದೇಶದ ಮೊದಲ ಸಂಪೂರ್ಣ ಸಾವಯುವ ರಾಜ್ಯ ಯಾವುದು ?
A.ಅಸ್ಸಾಂ
B.ಸಿಕ್ಕಿಂ
C.ಕೇರಳ
D.ಮಹಾರಾಷ್ಟ್ರ

01.👉👉B

02. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು  2017ನೇ ವರ್ಷವನ್ನು ಏನೆಂದು ಘೋಷಿಸಿದೆ?
A. ವನ್ಯಜೀವಿ ವರ್ಷ
B. ಅರಣ್ಯ ವರ್ಷ
C. ಮಹಿಳಾ ವರ್ಷ
D. ಪ್ರವಾಸಿಗರ ವರ್ಷ

02.👉👉A

03. 2017ರಲ್ಲಿ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮ ಎಲ್ಲಿ ನಡೆಯಿತು ?
A. ಮುಂಬೈ
B. ದೆಹಲಿ
C. ಬೆಂಗಳೂರು
D. ಚೆನ್ನೈ

03.👉👉C

04. 'ಹಾರ್ನಬಿಲ್' ಹಬ್ಬವನ್ನು ಆಚರಿಸುವ ರಾಜ್ಯ ಯಾವುದು
A. ತಮಿಳುನಾಡು
B. ಆಂಧ್ರ ಪ್ರದೇಶ್
C. ಹಿಮಾಚಲ ಪ್ರದೇಶ
D. ನಾಗಲ್ಯಾಂಡ್

04.👉👉D

05.ಕೊಂಕಣ್-16 ಎಂಬ ಜಂಟಿ ಸಮರಾಭ್ಯಾಸ ಯಾವ ರಾಷ್ಟ್ರಗಳ ನಡುವೆ ನಡೆಯಿತು?
A. ಭಾರತ ಮತ್ತು ಅಮೇರಿಕಾ
B. ಭಾರತ ಮತ್ತು ಇಂಗ್ಲೆಂಡ್
C. ಭಾರತ ಮತ್ತು ಚೀನಾ
D. ಯಾವುದೂ ಅಲ್ಲ

05.👉👉B

06. 2017ರಲ್ಲಿ ನಡೆದ ಮೂರನೇ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಎಲ್ಲಿ ನಡೆಯಿತು?
A. ಬೆಂಗಳೂರು
B. ಕೇರಳ
C. ಚೆನ್ನೈ
D. ಯಾವುದೂ ಅಲ್ಲ

06.👉👉c

07. "ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ" ಪ್ರಶಸ್ತಿ ಗೆದ್ದಿರುವ ರಾಜ್ಯ ಯಾವುದು?
A. ಮಧ್ಯ ಪ್ರದೇಶ್
B. ಕರ್ನಾಟಕ
C. ಉತ್ತರ ಪ್ರದೇಶ
D. ಅರುಣಾಚಲ ಪ್ರದೇಶ

07.👉👉A

08.2017ರ ಅಕ್ಟೋಬರ್ 2 ರಂದು ಕೇಂದ್ರ ಸರ್ಕಾರ ಎಷ್ಟು ರಾಜ್ಯಗಳನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯಗಳು ಎಂದು ಘೋಷಿಸಿದೆ?
A. 4
B. 5
C. 6
D. 7

08.👉👉B

09. ಬುಡಕಟ್ಟು ಉತ್ಸವ 'ಭಗೊರಿಯಾ' ಯಾವ ರಾಜ್ಯದಲ್ಲಿ ಇತ್ತೀಚೆಗೆ ಜರಗಿತು?
A. ಚತ್ತೀಸ್ಗಡ
B. ಆಸ್ಸಾಂ
C. ಜಾರ್ಖಂಡ್
D. ಮಧ್ಯಪ್ರದೇಶ

09.👉👉D

10. ಕೆಳಗಿನ ಯಾವ ರಾಜ್ಯ ಅಳಿವಿನಂಚಿನಲ್ಲಿರುವ 'ಕುರುಖ್' ಭಾಷೆಗೆ  ಅಧಿಕೃತ ಭಾಷೆ ಸ್ಥಾನಮಾನ ಲಭಿಸಿತು?
A. ಕೇರಳ
B. ಮಧ್ಯಪ್ರದೇಶ
C. ಪಶ್ಚಿಮ ಬಂಗಾಳ
D. ಒಡಿಶಾ

10.👉👉C

11.2017ರ ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಆಟಗಾರ್ತಿ?
A. ಕೊನೆರು ಹಂಪಿ
B. ಹರಿಕಾ ದ್ರೋಣವಳ್ಳಿ
C. ಪದ್ಮನಿ ರೌವತ
D. ಶಿಖಾ ಸೌರಭ್

11.👉👉B

12.2018ರ ಅಂಧರ ವಿಶ್ವಕಪ್ ಕ್ರಿಕೆಟ್ ನ ರಾಯಭಾರಿ ಯಾರಾಗಿದ್ದಾರೆ?
A.ಸಚಿನ್ ತೆಂಡೂಲ್ಕರ್
B.ಬ್ರಿಯಾನ್ ಲಾರಾ
C.ಸ್ಟಿವ್ ವಾ
D.ಶಾಹಿದ್ ಆಫ್ರೀದಿ

12.👉👉D

13.ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಯೋಜನೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
A.ಬಿಹಾರ
B.ಕರ್ನಾಟಕ
C.ಗುಜರಾತ
D.ಮಹಾರಾಷ್ಟ್ರ

13.👉👉A

14."A Life in science"ಪುಸ್ತಕದ ಲೇಖಕ ಯಾರು?
A. ಸಿ.ಎನ್.ಆರ್.ರಾವ್
B. ಅರುಂಧತಿ ರಾಯ್
C. ರಾಮಚಂದ್ರ ಗುಹಾ
D. ಯಾರು ಅಲ್ಲ

14.👉👉A

15.ರಾಬಿ ಅಭಿಯಾನದ 2017ರ ರಾಷ್ಟ್ರೀಯ ಸಮ್ಮೇಳನವನ್ನು ಯಾವ ನಗರವು ಆಯೋಜಿಸಿದೆ?
A. ನವ ದೆಹಲಿ
B. ಭೋಪಲ್
C. ಲಖನೌ
D. ಜೈಪುರ

15.👉👉A

16. "ಅಂತರಾಷ್ಟ್ರೀಯ ಶಾಂತಿ ದಿನ" ವನ್ನು ಯಾವಾಗ ಆಚರಿಸಲಾಗುವುದು?
A. ಸೆಪ್ಟೆಂಬರ್ 19
B. ಸೆಪ್ಟೆಂಬರ್ 20
C. ಸೆಪ್ಟೆಂಬರ್ 21
D. ಸೆಪ್ಟೆಂಬರ್ 22

16.👉👉C

17. "Nice express" ಹೆದ್ದಾರಿ ಯಾವ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ?
A. ಬೆಂಗಳೂರು-ಮೈಸೂರು
B. ಬೆಂಗಳೂರು- ತುಮಕೂರು
C. ಬೆಂಗಳೂರು-ಬಳ್ಳಾರಿ
D. ಬೆಂಗಳೂರು-ಕೋಲಾರ

17.👉👉A

18. ಇಸ್ರೊ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡರು?
A. ಎ ಎಸ್ ಕಿರಣಕುಮಾರ್
B. ಡಾ ಕೆ ಶಿವನ್
C. ಶಿವ ಭಟ್ಟಾಚಾರ್ಯ
D. ನಂದನ್ ಶರ್ಮಾ

18.👉👉B

19.2017-2018 ವರ್ಷದ ರಣಜಿ ಟ್ರೋಫಿ ಪ್ರಶಸ್ತಿ ಯನ್ನು ಯಾವ ತಂಡ ಗೆದ್ದುಕೊಂಡಿತು?
A. ಕರ್ನಾಟಕ
B.  ಮುಂಬೈ
C. ದೆಹಲಿ
D. ವಿದರ್ಭ

19.👉👉D

20. ಸಿಕ್ಕಿಂ ರಾಜ್ಯದ ಪ್ರಚಾರ ರಾಯಭಾರಿಯಾಗಿ ಇತ್ತೀಚಿಗೆ ಆಯ್ಕೆಯಾದ ಭಾರತದ ಖ್ಯಾತ ಸಂಗೀತಗಾರ ಯಾರು
A. ಎ ಆರ್ ರೆಹಮಾನ್
B. ಜಾಕಿರ್ ಹುಸೇನ್
C. ಕೆ ಜೆ ಯೇಸುದಾಸ್
D. ಸೋನು ನಿಗಂ

20.👉👉A

21.2017ರ G-20 ಸಮ್ಮೇಳನ ಎಲ್ಲಿ ನಡೆಯಿತು
A. ಜರ್ಮನಿ
B. ಚೀನಾ
C. ಭಾರತ
D. ರಷ್ಯ

21.👉👉A

22. ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೈಗಾರಿಕೆ ಪಾರ್ಕ್ ಗೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯವು ಸಮ್ಮತಿ ನೀಡಿದೆ
A. ಮೈಸೂರು
B. ಬೆಂಗಳೂರು
C. ಚಾಮರಾಜನಗರ
D. ಉತ್ತರ ಕನ್ನಡ

22.👉👉C

23. ಕುಟುಂಬ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸಲಿರುವ ಭಾರತದ ಮೊದಲ ರಾಜ್ಯ ಯಾವುದು?
A. ತ್ರಿಪುರ
B. ತಮಿಳುನಾಡು
C. ಆಂದ್ರಪ್ರದೇಶ
D. ಪಶ್ಚಿಮ ಬಂಗಾಳ

23.👉👉A

24.ಅಪೌಷ್ಟಿಕತೆ ಕುರಿತು ಮೊದಲ ಬಾರಿಗೆ ರಾಷ್ಟ್ರೀಯ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿತ್ತು?
A. ದೆಹಲಿ
B. ಧರ್ಮಶಾಲಾ
C. ಪಡುಬಿದ್ರೆ
D. ಚಳಿ ಕೆರೆ

24.👉👉A

25. ಭಾರತದ ಮೊದಲ ಲಿಥಿಯಂ-ಆಯನ್ ಬ್ಯಾಟರಿ ಘಟಕವು ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A. ಕರ್ನಾಟಕ
B. ಉತ್ತರ ಪ್ರದೇಶ
C. ಗುಜರಾತ
D. ತಮಿಳುನಾಡು

25.👉👉c

26. ಯಾರ ಜನ್ಮ ದಿನವನ್ನು ಜಲ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ಸೂಚಿಸಿದೆ?
A. ಜವಾಹರಲಾಲ್ ನೆಹರು
B. ಲಾಲ್ ಬಹದ್ದೂರ್ ಶಾಸ್ತ್ರಿ
C. ಡಾ ಬಿ ಆರ್ ಅಂಬೇಡ್ಕರ್
D. ಇಂದಿರಾ ಗಾಂಧಿ

26.👉👉c

27. ಇಸ್ರೇಲ್ ಗೆ ಬೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಯಾರು?
A. ಕೆ ಆರ್ ನಾರಾಯಣನ್
B. ಡಾ ಎ ಪಿ ಜೆ ಅಬ್ದುಲ್ ಕಲಾಂ
C. ಪ್ರಣಬ್ ಮುಖರ್ಜಿ
D. ಶಂಕರದಯಾಳ್ ಶರ್ಮ

27.👉👉C

28. ಮೈತ್ರಿ-2017 ಜಂಟಿ ಮಿಲಿಟರಿ ಸಮರಾಭ್ಯಾಸ ಯಾವ ದೇಶಗಳ ನಡುವೆ ಜರುಗಿತು?
A. ಬಾರತ-ಸಿಂಗಾಪುರ್
B. ಭಾರತ-ನೇಪಾಳ
C. ಭಾರತ-ಥಾಯ್ಲೆಂಡ್
D. ಭಾರತ-ಚೀನಾ

28.👉👉C

29. 2017ನೇ ಸಾಲಿನ  ಸೈಬರ್ ಸ್ಟೇಸ್ ಜಾಗತಿಕ ಸಮ್ಮೇಳನ ಎಲ್ಲಿ ಜರುಗಿತು?
A. ಜಪಾನ್
B. ಭಾರತ
C. ಚೀನಾ
D. ಅಮೇರಿಕಾ

29.👉👉B

30. 2018ರ ಜಿ-20 ಶೃಂಗಸಭೆ ಎಲ್ಲಿ ನಡೆಯಲಿದೆ?
A. ಇಟಲಿ
B. ಅರ್ಜೆಂಟೀನಾ
C. ಬ್ರೆಜಿಲ್
D. ಸೌದಿ ಅರೇಬಿಯಾ

30.👉👉B

Post a Comment

0 Comments