ಕನ್ನಡ ಸಾಮಾನ್ಯ ಜ್ಞಾನ + ಪ್ರಚಲಿತ ಘಟನೆಗಳು...:

ಕನ್ನಡ ಸಾಮಾನ್ಯ ಜ್ಞಾನ + ಪ್ರಚಲಿತ ಘಟನೆಗಳು...:

Q).೧೯೨೦ ರಲ್ಲಿ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನ ಎಲ್ಲಿ ನಡೆಯಿತು ?
a) ಧಾರವಾಡ
b) ಬೆಳಗಾವಿ
c) ಬೆಂಗಳೂರು
d) ಮೈಸೂರು
Answer) ಧಾರವಾಡ

Q).ಮೈಸೂರಿನ ಹಿಂದಿನ ಅರಮನೆ ಬೆಂಕಿಯಲ್ಲಿ ನಾಶವಾದದ್ದು ಯಾವಾಗ ?
a) ೧೮೭೦
b) ೧೮೮೨
c) ೧೮೯೦
d) ೧೮೯೭
Answer) ೧೮೯೭

Q).೧೯೧೮ ರಲ್ಲಿ ವಿಶ್ವೇಶ್ವರಯ್ಯನವರು ಯಾವ ಕಾರಣದಿಂದ ದಿವಾನಗಿರಿಗೆ ರಾಜೀನಾಮೆ ನೀಡಿದರು ?
a) ತನ್ನ ಪ್ರತಿಭೆಗೆ ಸರಿಯಾದ ಮಾನ್ಯತೆ ಸಿಗಲಿಲ್ಲವೆಂದು
b) ಒಡೆಯರರವರು ತನ್ನ ಬಗ್ಗೆ ನಂಬಿಕೆ ಹೊಂದಿಲ್ಲವೆಂದು
c) ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿ
d) ಮೇಲಿನ ಯಾವ ಕಾರಣವೂ ಅಲ್ಲ
Answer) ಸರ್ಕಾರಿ ಹುದ್ದೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿಯನ್ನು ವಿರೋಧಿಸಿ

Q).ವಿಶ್ವೇಶ್ವರಯ್ಯನವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರವರ ಆಸ್ಥಾನದಲ್ಲಿ ದಿವಾನರಾದದ್ದು ಯಾವಾಗ?
a) ೧೯೦೧
b) ೧೯೦೮
c) ೧೯೧೨
d) ೧೯೧೫
Answer) ೧೯೧೨

Q).ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು ?
a) ೧೮೬೧
b) ೧೮೭೦
c) ೧೮೪೫
d) ೧೮೮೧
Answer) ೧೮೬೧

Q).ಬಿಜಾಪುರದ ಗೋಲಗುಂಬಜ್ ಯಾರ ಗೋರಿಯಾಗಿದೆ ?
a) ಮಹಮದ್ ಆದಿಲ್ ಷಾ
b) ಇಸ್ಮಾಯಿಲ್ ಆದಿಲ್ ಷಾ
c) ಸಿಖಂದರ್ ಷಾ
d) ಯುಸುಫ್ ಆದಿಲ್ ಷಾ
Answer) ಮಹಮದ್ ಆದಿಲ್ ಷಾ

Post a Comment

0 Comments