ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಮೂಲ ಉಗಮಸ್ಥಾನ

🔴ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಮೂಲ/ಉಗಮಸ್ಥಾನ.

🔘ನದಿ,ಮೂಲ,ಉಗಮಸ್ಥಾನ.

* ಗಂಗಾ: ಗಂಗೋತ್ರಿ (ಉತ್ತರಖಂಡ).

* ಯಮುನಾ:• ಯಮುನೋತ್ರಿ (ಉತ್ತರಖಂಡ).

* ಇಂಡಸ್:•ಮಾನಸ ಸರೋವರ (ಟಿಬೆಟ್).

* ನರ್ಮದಾ:• ಮೈಕಾಲ್ ಬೆಟ್ಟಗಳು, ಅಮರಕಂಟಕ್ (ಮಧ್ಯಪ್ರದೇಶ).

*ತಾಪಿ / ತಪತಿ:• ಸಾತ್ಪುರ ಶ್ರೇಣಿ, ಬೇತುಲ್ (ಮಧ್ಯಪ್ರದೇಶ).

* ಮಹಾನದಿ:•ನಗ್ರಿ ಪಟ್ಟಣ (ಛತ್ತೀಸ ಗಢ).

* ಬ್ರಹ್ಮಪುತ್ರ:• ಚೆಮಯಂಗ್ ಡಂಗ್ (ಟಿಬೆಟ್).

* ಸಟ್ಲೆಜ್:• ಕೈಲಾಶ್ ಪರ್ವತ (ಟಿಬೆಟ್).

*ಬಿಯಾಸ್:• ರೊಹ್ಟಂಗ್ ಪಾಸ್ (ಹಿಮಾಚಲ ಪ್ರದೇಶ).

* ಗೋದಾವರಿ:• ನಾಸಿಕ್ (ಮಹಾರಾಷ್ಟ್ರ).

* ಕೃಷ್ಣ:• ಮಹಾಬಲೇಶ್ವರ (ಮಹಾರಾಷ್ಟ್ರ).

* ಕಾವೇರಿ:• ಬ್ರಹ್ಮಗಿರಿ ಬೆಟ್ಟಗಳು, ಕೊಡಗು (ಕರ್ನಾಟಕ).

*ಸಬರಮತಿ: ಉದಯಪುರ, ಅರಾವಳಿ ಬೆಟ್ಟಗಳು (ರಾಜಸ್ಥಾನ).

* ರಾವಿ:• ಚಂಬಾ (ಹಿಮಾಚಲ ಪ್ರದೇಶ).

* ಪೆಣ್ಣೆರ್ -ನಂದಿ ಬೆಟ್ಟ, ಚಿಕ್ಕಬಳ್ಳಾಪುರ (ಕರ್ನಾಟಕ).

Post a Comment

1 Comments

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)