ಫಿಫಾ ವಿಶ್ವಕಪ್ ಫುಟ್ಬಾಲ್ ಬಗ್ಗೆ ಮಾಹಿತಿ

*ಫಿಫಾ ವಿಶ್ವಕಪ್ ಫುಟ್ಬಾಲ್ ಬಗ್ಗೆ ಮಾಹಿತಿ*
━━━━━━━━━━━━━━━━━
ಫಿಫಾ ಇದರ ವಿಸ್ತರಣಾ ರೂಪ – Federation International de football Association

* ಫಿಫಾ ವಿಶ್ವಕಪ್ ಸ್ಫರ್ಧೆಗಳು 1930 ರಲ್ಲಿ ಪ್ರಾರಂಭವಾಯಿತು.

* ಫಿಫಾ ವಿಶ್ವಕಪ್ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ.

* ಅತಿಹೆಚ್ಚು ಬಾರಿ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿದ್ದವರು ಬ್ರೆಜಿಲ್ ದೇಶದ ಆಟಗಾರರು . 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

* ಕ್ರಿಸ್ಟಿಯಾನೊ ರೊನಾಲ್ಡೊ ( ಪೊರ್ಚುಗಲ್) ಲಿಯೋನೆಲ್ ಮೆಸ್ಸಿ (ಅಂರ್ಜೆಂಟಿನಾ) , ನೆಯ್ಮಾರ್ (ಬ್ರೆಜಿಲ್ ) ಥಾಮಸ್ ಮುಲ್ಲರ್ (ಜರ್ಮನಿ) ಇವರೆಲ್ಲ ಜನಪ್ರಿಯ ಪುಟ್ಬಾಲ್ ಆಟಗಾರರು.

* ಈಗ 21 ನೇ ( 2018) ಆವೃತ್ತಿಯ ಫಿüಫಾ ವಿಶ್ವಕಪ್ ನಡೆಯುತ್ತಿದೆ.

* 21 ನೇ ಆವೃತ್ತಿಯ ಫಿಫಾ ವಿಶ್ವಕಪ್ ( 2018 ) ಜಗತ್ತಿನ ಅತ್ಯಂತ ಬೃಹತ್ ರಾಷ್ಟ್ರ ರಷ್ಯಾದ ಮಾಸ್ಕೋದಲ್ಲಿನ ಲುಜ್ನಿಕಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದೆ.

* ಈ ವಿಶ್ವಕಪನಲ್ಲಿ 32 ತಂಡಗಳು ಭಾಗವಹಿಸಲಿವೆ.

* ಹಿಂದಿನ ವರ್ಷ 2014 ರಲ್ಲಿ ಅರ್ಜೆಂಟಿನಾ ವಿರುದ್ದ ಚಾಂಪಿಯನ್ ಆಗಿ ಜರ್ಮನಿ ಯು ಹೊರಹೊಮ್ಮಿತ್ತು.

* 2014 ರಲ್ಲಿ ಬ್ರೆಜಿಲ್ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿತ್ತು.

* 1942 -1946 ರಲ್ಲಿ ಫಿಫಾ ವಿಶ್ವಕಪ್ ಎರಡನೇ ಮಹಾಯುದ್ದದ ಕಾರಣ ನಡೆಯಲಿಲ್ಲ.

*ಫಿಫಾ ವಿಶ್ವಕಪ್ ನ ಚಾಂಪಿಯನ್ ತಂಡಗಳು*
━━━━━━━━━━━━━━━━━
1. 1930 – ಉರುಗ್ವೆ
2. 1934 –ಇಟಲಿ
3. 1938 –ಇಟಲಿ
4. 1950 –ಉರುಗ್ವೆ
5. 1954 –ವೆಸ್ಟ್ ಜರ್ಮನಿ
6. 1958 -ಬ್ರೆಜಿಲ್
7. 1962 -ಬ್ರೆಜಿಲ್
8. 1966 –ಇಂಗ್ಲೆಂಡ್
9. 1970 -ಬ್ರೆಜಿಲ್
10. 1974- ವೆಸ್ಟ್ ಜರ್ಮನಿ
11. 1978 -ಅರ್ಜೆಂಟಿನಾ
12. 1982 –ಇಟಲಿ
13. 1986 –ಅರ್ಜೆಂಟಿನಾ
14. 1990 – ವೆಸ್ಟ್ ಜರ್ಮನಿ
15. 1994 -ಬ್ರೆಜಿಲ್
16. 2002 -ಫ್ರಾನ್ಸ್
17. 2006 -ಇಟಲಿ
18. 2010-ಸ್ವೇನ್
19. 2014 – ಜರ್ಮನಿ
20. 2018 – ??
━━━━━━━━━━━━━━━━━

Post a Comment

0 Comments