10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ, 2582 ಹುದ್ದೆಗಳು ಖಾಲಿ

ನವದೆಹಲಿ: ಭಾರತೀಯ ಅಂಚೆ ವಿಭಾಗ ಗ್ರಾಮೀಣ ಡಾಕ್ ಸೇವಕರ (GDS) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ appost.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 



ಇಂಡಿಯಾ ಪೋಸ್ಟ್ ರಿಕ್ರೂಟ್‌ಮೆಂಟ್ 2020 ರ (Government Jobs) ಅಡಿಯಲ್ಲಿ 2,582 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕನಿಷ್ಠ 10 ನೇ ತರಗತಿ ಪಾಸಾದ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ ನವೆಂಬರ್ 12 ರಿಂದ ಪ್ರಾರಂಭವಾಗಿದೆ ಮತ್ತು ಕೊನೆಯ ದಿನಾಂಕ 2020 ಡಿಸೆಂಬರ್ 11 ಆಗಿದೆ.

Post a Comment

0 Comments