* ಜ್ಞಾನಕಣಜದ 2ನೇ ದಿನದ ಪ್ರಶ್ನೋತ್ತರಗಳು

 * ಜ್ಞಾನಕಣಜದ 2ನೇ ದಿನದ ಪ್ರಶ್ನೋತ್ತರಗಳು:-
1) "ಮಂಕುತಿಮ್ಮನಕಗ್ಗ" ಇದು ಯಾರಿಗೆ ಸಂಬಂಧಿಸಿದೆ?
- ಡಿವಿಜಿ.
2) ಸಿಮ್ಲಾ ಒಪ್ಪಂದವಾದದ್ದು ಯಾವಾಗ? - 1972.
3) ರಾಷ್ಟ್ರೀಯ ಶಿಕ್ಷಣ ದಿನ.- ನವೆಂಬರ್ 11.
4) ಕಥಾಸರಿತ್ಸಾಗರ ಬರೆದವರು?
- ಸೋಮದೇವ
5) ಕೇಂದ್ರ ಕಾನೂನು ಸಚಿವ.
- ಡಿ.ವಿ.ಸದಾನಂದಗೌಡ.
6) ಕೇಪ್ ಟೌನ್ ಯಾವ ರಾಷ್ಟ್ರದಲ್ಲಿದೆ? - ದಕ್ಷಿಣಆಫ್ರಿಕಾ.
7) ಶಾಂತಿನಿಕೇತನ ಸ್ಥಾಪಿಸಿದವರು ?
- ರವೀಂದ್ರನಾಥ ಠಾಗೋರ್.
8) ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ? - ಉತ್ತರಕನ್ನಡ.
9) ಶ್ವೇತ ಖಂಡ , ಶೀತ ಖಂಡ ಯಾವುದು?
- ಅಂಟಾರ್ಟಿಕಾ.
10) 52 ನೇ ವಿಧಿ ಸಂಬಂಧಿಸಿರುವುದು?
- ಭಾರತದ ರಾಷ್ಟ್ರಪತಿ ಹುದ್ದೆಗೆ ಅವಕಾಶ.

Post a Comment

0 Comments