* ಜ್ಞಾನಕಣಜದ 7 ನೇ ದಿನದ ಪ್ರಶ್ನೋತ್ತರಗಳು :-


1) ಭಾರತದ ಸಿಲಿಕಾನ್ ವ್ಯಾಲಿ.
- ಬೆಂಗಳೂರು.
2) ಸಿಲಿಕಾನ್ ಒಂದು.
- ಅರೆವಾಹಕ.
3) ಗೋಧಿ ಯಾವ ಬೆಳೆ?
- ರಬಿ ಬೆಳೆ.
4) ವಿಶ್ವದ ಸಕ್ಕರೆ ಕಣಜ.
- ಕ್ಯೂಬಾ.
5) ಸೌರವ್ಯೂಹದ ಸಣ್ಣ ಗ್ರಹ.
- ಬುಧ.
6) 20 ಅಂಶಗಳ ಕಾರ್ಯಕ್ರಮ ಜಾರಿಗೆ ಬಂದದ್ದು.
 - 1975.
7) ಅಂತ್ಯೋದಯ ಕಾರ್ಯಕ್ರಮ ಜಾರಿಗೆ ಬಂದದ್ದು ಯಾವ ರಾಜ್ಯದಲ್ಲಿ?
- ರಾಜಸ್ಥಾನ.
7) ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮ ಜಾರಿಗೆ ಬಂದದ್ದು?
- 1978.
8) ಎರಡನೇ ತರೈನ್ ಯುದ್ಧ ನಡೆದದ್ದು ಯಾವಾಗ?
- ಕ್ರಿ.ಶ.1192.
9) ಉತ್ತರಪ್ರದೇಶ ಮೊದಲ ಮಹಿಳಾ ರಾಜ್ಯಪಾಲೆ.
- ಸರೋಜಿನಿ ನಾಯ್ಡು.
10) ರಾಷ್ಟ್ರೀಯ ಮತದಾರರ ದಿನ.
- ಜನವರಿ 25.

Post a Comment

0 Comments