* ಜ್ಞಾನಕಣಜದ 8 ನೇ ದಿನದ ಪ್ರಶ್ನೋತ್ತರಗಳು :-


1) ಭೂ ಸೇನಾ ದಿನ ಯಾವಾಗ ಆಚರಿಸಲಾಗುತ್ತದೆ?
 - ಜನವರಿ 15.
2) ಮೊಟ್ಟೆಯಲ್ಲಿ ಕಂಡುಬರದ ವಿಟಮಿನ್?- ಸಿ.
3) ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ?
 - 193.
4) ಹತ್ತಿಯ ಮುಖ್ಯ ಘಂಟಕಾಂಶ?
- ಸೆಲ್ಯುಲೋಸ್.
5) ಸೌರವ್ಯೂಹದ ದೊಡ್ಡ ಗ್ರಹ?
- ಗುರು.
6) ಅಲಹಾಬಾದ್ ಶಾಸನವನ್ನು ರಚಿಸಿದವರು?
 - ಹರಿಷೇನ.
7) ಭಾರತದಲ್ಲಿ ಅತಿಹೆಚ್ಚು ಹಾಲನ್ನು ಉತ್ಪಾದಿಸುವ ರಾಜ್ಯ?
- ಉತ್ತರಪ್ರದೇಶ.
8) ಪ್ರೋಟಿನ್ ನ ಕಾರ್ಖಾನೆ ಎಂದು --------- ಕರೆಯುತ್ತಾರೆ.
- ರೈಬೋಸೋಮ್ ಗಳನ್ನು.
9) ಸಂವಿಧಾನದ 45 ನೇ ವಿಧಿ ಸಂಬಂಧಿಸಿದ್ದು ಯಾವುದಕ್ಕೆ?
 - 6 ವರ್ಷದ ಒಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಹೇಳುತ್ತದೆ.
10) ಹಂಪಿ ಉತ್ಸವ ನಡೆಯುವುದು ಯಾವ ಜಿಲ್ಲೆಯಲ್ಲಿ?
- ಬಳ್ಳಾರಿ.

Post a Comment

0 Comments