ಸಾಮಾನ್ಯ ಜ್ಞಾನ

ಕನ್ನಡ ಕಣಜ(ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ),
#ಸಾಮಾನ್ಯ ಜ್ಞಾನ # GENERAL KNOWLEDGE

1.ಕನ್ನಡ ಕಾವ್ಯದಲ್ಲಿ ಮೊಟ್ಟಮೊದಲು ರಗಳೆ ಬಳಸಿದ ಕವಿ
1.ಹರಿಹರ**
2.ಪಂಪ
3.ರಾಘವಾಂಕ
4.ರನ್ನ
2.ಕನ್ನಡದ ಮೊದಲ ಪ್ರವಾಸ ಕಥೆ
1.ಪಂಪಾಯಾತ್ರೆ
2.ನಾ ಕಂಡ ಪಡುವಣ
3.ದಕ್ಷಿಣ ಭಾರತ ಯಾತ್ರೆ**
4.ಅಮೇರಿಕದಲ್ಲಿ ಗೋರೂರು
3.ಕನ್ನಡದ ನವೋದಯದ ಮೊದಲ ಕವಯಿತ್ರಿ ಯಾರು?

1. ಕೊಡಗಿನ ಗೌರಮ್ಮ
2. ಬೆಳಗೆರೆ ಜಾನಕಮ್ಮ**
3. ಸರೋಜಿನಿ ಮಹಿಷಿ
4.ದ್ರಾವಿಡ ಭಾಷೆಗಳಲ್ಲಿನ ಮೊತ್ತ ಮೊದಲ ವ್ಯಾಕರಣ ಗ್ರಂಥ?

1. ನನ್ನೂಲ್
2. ಲೀಲಾತಿಲಕಂ
3. ತೂಲ್ ಕಾಪ್ಪಿಯಮ್**
4. ಆಂಧ್ರ ಶಬ್ದ ಚೂಡಾಮಣಿ
5.ದ್ರಾವಿಡ ಭಾಷೆಗಳಲ್ಲಿನ ಮೊತ್ತ ಮೊದಲ ವ್ಯಾಕರಣ ಗ್ರಂಥ?

1. ನನ್ನೂಲ್
2. ಲೀಲಾತಿಲಕಂ
3. ತೂಲ್ ಕಾಪ್ಪಿಯಮ್**
4. ಆಂಧ್ರ ಶಬ್ದ ಚೂಡಾಮಣಿ

6.ಡಿ.ಆರ್ ಡಿ ಒದ ಮೊದಲ ಮಹಿಳಾ ನಿರ್ದೇಶಕಿಯ ಹೆಸರೇನು?

1. ಜೆ. ಮಂಜುಳಾ**
2. ಟೆಸ್ಸಿ ಥಾಮಸ್
3. ಮಂಜುಳಾ ರಾವ್

7.ಭಾರತದಲ್ಲಿ ಎಚ್.ಐ.ವಿ ಬಗ್ಗೆ ಮೊದಲು ಸಂಶೋಧನೆ ಆರಂಭಿಸಿದವರು ಯಾರು?

1.ಡಾ. ಮಹೇಶ್ ಕುಮಾರ್
2.ಡಾ ಪ್ರಿಯಾ ರಾಯ್
3. ಡಾ ಸುನೀತ ಸೋಲೊಮೆನ್**
4. ಡಾ ಗಿರೀಶ್ ಆಚಾರ್ಯ
8.ಮೊದಲ ಗರೀಬ್ ರಥ ರೈಲು ಆರಂಭವಾದ ಮಾರ್ಗ ಯಾವುದು?

1. ಅಮೃತಸರ - ದೆಹಲಿ
2. ಅಮೃತಸರ - ಪಟಿಯಾಲಾ
3. ದೆಹಲಿ - ಪಾಟ್ನಾ
4. ಅಮೃತಸರ – ಸಹರ್ಸ**

9.HP 2116A ಇದು ಯಾವ ಕಂಪನಿಯ ಮೊದಲ ಕಂಪ್ಯೂಟರ್ ಆಗಿದೆ?
 1.ಇಂಟೆಲ್    
 2.ಐಬಿಎಮ್    
 3.ಕಾಂಪ್ಯಾಕ್    
 4.ಹ್ಯೂಲೆಟ್-ಪ್ಯಾಕರ್ಡ್**
10.ಪದ ತ್ಯಾಗ ಮಾಡಿದ ಮೊತ್ತ ಮೊದಲ ಅಮೆರಿಕಾ ಅಧ್ಯಕ್ಷ ಯಾರು?
1.ರಿಚರ್ಡ್ ನಿಕ್ಸನ್    
2.ಫ್ರಾಂಕ್ಲಿನ್ ಡಿ.ರೂಸ್ವೆಲ್ಟ್    
 3.ಥಿಯೋಡೋರ್ ರೂಸ್ವೆಲ್ಟ್    
 4.ಜೆ.ಎಫ್.ಕೆನಡಿ**


11.ಲೂನಾ 1, ಲೂನಾ 2 ಮತ್ತು ಲೂನಾ 3 ಎಂಬ ಗಗನ ನೌಕೆಗಳು ಯಾವ ಆಕಾಶ ಕಾಯವನ್ನು ಮೊದಲ ಬಾರಿಗೆ ತಪಾಸಣೆ ನಡೆಸಿದವು?
1.ಚಂದ್ರ**
2.ಮಂಗಳ
3.ಗುರು
4.ಬುಧ
12.ಭಾರತೀಯ ಅಂಚೆ ಚೀಟಿಯಲ್ಲಿ ಚಿತ್ರಿತವಾದ ಮೊದಲ ಕ್ರೀಡಾಪಟು ಯಾರು?
        1.ರಂಜಿತ್ಸಿಂಹಜೀ **  
        2.ಸುನೀಲ್ ಗವಾಸ್ಕರ್    
        3.ವಿಜಯ ಹಜಾರೆ    
        4.ವಿಜಯ ಮರ್ಚೆಂಟ್

13. ಉತ್ಸವ್' ಯಾವ ನಟನ ಮೊದಲ ಚಿತ್ರ?
        1.ರಘುವೀರ್ ಯಾದವ್    
        2.ಮುಕೇಶ್ ಖನ್ನಾ    
        3.ಶೇಖರ್ ಸುಮನ್    **
        4.ಅನ್ನು ಕಪೂರ್

14.ಯಾವ ನಟಿಯು 'ಹೆನ್ನಾ' ಚಿತ್ರದಿಂದ ಮೊದಲು ಚಿತ್ರರಂಗಕ್ಕೆ ಕಾಲಿಟ್ಟಳು?
        1.ಜೀಬಾ ಭಕ್ತಿಯಾರ್  **  
        2.ಮಂದಾಕಿನಿ    
        3.ಐಶ್ವರ್ಯಾ ರೈ    
        4. ಕಿಮಿ ಕಾಟ್ಕರ್
15.ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಬೌಲರ್ ಯಾರು?
        1.ಕಪಿಲ್ ದೇವ್    
        2.ಚೇತನ್ ಶರ್ಮ **  
        3.ಅನಿಲ್ ಕುಂಬ್ಳೆ    
        4.ಹರ್ಭಜನ್ ಸಿಂಗ್

16.'ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ' ಇದು...?

1.ಕನ್ನಡದ ಪ್ರವಾಸ ಕಥನ
2.ಕನ್ನಡದ ಕಾದಂಬರಿ
3.ಮೊದಲ ಸಾಮಾಜಿಕ ನಾಟಕ**
4.ಮೊದಲ ಛಂದೋ ಗ್ರಂಥ

17.ಕೇಂದ್ರಿಯ ತನಿಖಾ ದಳದ ಮೊದಲ ನಿರ್ದೇಶಕ ಯಾರು ?

1.ಡಿ.ಪಿ. ಕೊಹ್ಲಿ**
2.ಎಫ್ ವಿ ಅರುಲ್
3. ಡಿ. ಸೇನ್
4.ಎಸ್ ಏನ್ ಮಾಥುರ್
18.ಕನ್ನಡದ ಮೊದಲ ವಿಶಾಲ ಸಾಮ್ರಾಜ್ಯ ಬಾದಾಮಿ ಚಾಲುಕ್ಯರದು ಎಂದು ಕರೆಯುತ್ತಾರೆ. ಹಾಗಾದರೆ ಈ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುವ ಪ್ರಮುಖ ಕೃತಿ ಯಾವುದು?
1.ವಿಕ್ರಮಾರ್ಜುನ ವಿಜಯ **
2.ಕೀರ್ತಾಜನೀಯ
3. ಗಾಥಾಸಪ್ತಸತಿ
4.ಈ ಮೇಲಿನ ಎಲ್ಲವೂ
19.ಕನ್ನಡದ ಮೊದಲ ವಿಶಾಲ ಸಾಮ್ರಾಜ್ಯ ಬಾದಾಮಿ ಚಾಲುಕ್ಯರದು ಎಂದು ಕರೆಯುತ್ತಾರೆ. ಹಾಗಾದರೆ ಈ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುವ ಪ್ರಮುಖ ಕೃತಿ ಯಾವುದು?
1. ವಿಕ್ರಮಾರ್ಜುನ ವಿಜಯ **
2. ಕೀರ್ತಾಜನೀಯ
3. ಗಾಥಾಸಪ್ತಸತಿ
4. ಈ ಮೇಲಿನ ಎಲ್ಲವೂ

20.ಕನ್ನಡ ಸಾಹಿತ್ಯದ ಮೊದಲ ಕವಿಯಾದ ಪಂಪನನ್ನು "ಪಸರಿಪ ಕನ್ನಡಕ್ಕೊರ್ವನೆ ಸತ್ಕವಿ  ಪಂಪನಾವಗಂ " ಎಂದೂ ಕರೆದವರು ಯಾರು?

1. ನಾಗಚಂದ್ರ
2. ಎರಡನೆಯ ನಾಗಚಂದ್ರ
3. ನಾಗರಾಜ**
4. ನಾಲ್ಕನೆಯ ನಾಗವರ್ಮನ

21.ಕನ್ನಡದ ಮೊದಲ ಕಾವ್ಯ ಯಾವುದು?

1. ಆದಿಪುರಾಣ**
2. ವಡ್ಡಾರಾಧನೆ
3. ಗದುಗಿನ ಭಾರತ
4. ಗಧಾಯುದ್

22.ಪ್ರಪಂಚದಲ್ಲೇ ಮೊದಲ ಬಾರಿಗೆ ಅಂಧರ ಸ್ಮಾರ್ಟ್ ಪೋನ್ ಅನ್ನು ತಯಾರಿಸಿದ ದೇಶ ಯಾವುದು?
1. ಚೀನಾ
2. ಭಾರತ. **
3. ಜಪಾನ್
4. ಉತ್ತರ ಕೊರಿಯಾ
23.ಜಯಲಲಿತಾ ಅವರು ಮೊದಲ ಬಾರಿಗೆ ತ. ನಾ. ಮುಖ್ಯಮಂತ್ರಿಯಾದದ್ದು ಯಾವಾಗ ?
1. 1986ರಲ್ಲಿ
2. 1991ರಲ್ಲಿ **
3. 1996ರಲ್ಲಿ
4. 2001ರಲ್ಲಿ
24.ಈ ಕೆಳಕಂಡವರಲ್ಲಿ ಯಾರಿಗೆ ಮೊದಲು' ನೃಪತುಂಗ ಸಾಹಿತ್ಯ ಪ್ರಶಸ್ತಿ' ದೊರಕಿತ್ತು?

1. ಪ್ರೊ. ದೇ. ಜವರೇಗೌಡ**
2. ಡಾ. ಪಾಟೀಲ ಪುಟ್ಟಪ್ಪ
3. ದೇವನೂರು ಮಹದೇವ
4. ಸಿ.ಪಿ. ಕೆ.
25.ವಿಶ್ವದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು ಆರಂಭಿಸಿದ ಮೊದಲ ರಾಷ್ಟ್ರ ಯಾವುದು ?
1. ಅಮೆರಿಕಾ
2. ರಷ್ಯಾ
3. ಚೀನಾ
4. ಭಾರತ**

Post a Comment

0 Comments