ಇತಿಹಾಸ

#ಇತಿಹಾಸ #History

1)ಜುಮಾ ಮಸೀದಿ ಎಲ್ಲಿದೆ?
* ವಿಜಯಪುರ.
2) ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
* ಪಶ್ಚಿಮ ಬಂಗಾಳ.
3) 'ಸೂರ್ ಸಾಗರ' ರಚಿಸಿದರು ಯಾರು?
* ಸೂರ್ ದಾಸ್.
4) ವಿದ್ಯಾಶಂಕರ ದೇವಾಲಯ ಎಲ್ಲಿದೆ?
* ಶೃಂಗೇರಿ.
5) ಮದ್ರಸಾ ಸ್ಥಾಪನೆಯಾದದ್ದು ಯಾವಾಗ?
* 1461.
6) "ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು
ಯಾರು?
* ಕಬೀರ್ ದಾಸ್.
7) ಸಾವಿರ ಕಂಬದ ಬಸದಿ ಎಲ್ಲಿದೆ?
* ಮೂಡಬಿದರೆ.
8) ಕುಮಾರವ್ಯಾಸನ ಮೊದಲ ಹೆಸರೇನು?
* ನಾರಣಪ್ಪ.
9) ಅಸಾರ್ ಮಹಲ್ ಎಲ್ಲಿದೆ?
* ವಿಜಯಪುರ.
10) ಕೃಷ್ಣದೇವರಾಯ ಯಾವ ವಂಶದವನು?
* ತುಳುವ.
11) ಬಂದೇನವಾಜರ ದರ್ಗಾ ಎಲ್ಲಿದೆ?
* ಗುಲ್ಬರ್ಗ.
12) ಬಹಮನಿ ವಂಶದಲ್ಲೇ ಶ್ರೇಷ್ಟ ಅರಸ ಯಾರು?
* ಫಿರೋಜ್ ಷಾ.
13) ಬಹಮನಿಗಳ ಮೊದಲ ರಚನೆ ಯಾವುದು?
* ಗುಲ್ಬರ್ಗದ ಜಾಮೀ ಮಸೀದಿ.
14) ಪಾಂಡ್ಯ : ತಮಿಳುನಾಡು :: ಕಾಕತೀಯ : -----.
* ಆಂಧ್ರಪ್ರದೇಶ.
15) "ಭರತೇಶ ವೈಭವ" ಕೃತಿಯ ಕರ್ತೃ ಯಾರು?
* ರತ್ನಾಕರ ವರ್ಣಿಯ.
16) ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ
ಎಷ್ಟನೇಯದು?
* ನಾಲ್ಕನೇಯದು.
17) ವಿಜಯನಗರದ ಮೊದಲ ಇಬ್ಬರು ಅರಸರು
ಯಾರು?
* ಹರಿಹರ ಮತ್ತು ಬುಕ್ಕ.
18) ಪ್ರೌಢ ದೇವರಾಯ ಯಾವ ವಂಶದವನು?
* ಸಂಗಮ.
19) "ಮುಕ್ತಿಗೆ ಭಕ್ತಿಯೊಂದೇ ದಾರಿ"
ಎಂದವರು ಯಾರು?
* ಶ್ರೀ ಚೈತನ್ಯರು.
20) ತುಲಸೀದಾಸರ ಪ್ರಸಿದ್ಧ ಕಾವ್ಯ ಯಾವುದು?
* ರಾಮಚರಿತಮಾನಸ.
21) ಸಿಖ್ಖರ ಪವಿತ್ರ ಗ್ರಂಥ ಯಾವುದು?
* ಗ್ರಂಥ ಸಾಹೇಬ್.

Post a Comment

0 Comments