* ಜ್ಞಾನಕಣಜ ಕ್ವಿಜ್ :-

ವಿಷಯ :- #ಅರ್ಥಶಾಸ್ತ್ರ.

ದಿನಾಂಕ :- 06/01/16.

1) ಆರ್ಥಿಕ ಚಟುವಟಿಕೆಗಳನ್ನು ಕೃಷಿ, ಕೈಗಾರಿಕೆ ಮತ್ತು ----- ವಲಯದ ಚಟುವಟಿಗಳು ಎಂದು ವರ್ಗಿಕರಿಸಲಾಗಿದೆ.
 * ಸೇವಾ.

2) 17 & 18 ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಮೊದಲು ಯಾವ ದೇಶದಲ್ಲಿ ನಡೆಯಿತು?
 * ಇಂಗ್ಲೆಂಡ್.

3) GDP ವಿವರಿಸಿರಿ?
 * Gross domestic production.

4) ಪುರಾತನ ಆರ್ಥಿಕತೆಯಲ್ಲಿ ---- ಪ್ರಧಾನವಾಗಿತ್ತು?
 * ಕೃಷಿ.

5) ಮೀನುಗಾರಿಕೆ ಮತ್ತು ಪುಷ್ಪಕೃಷಿ ಯಾವ ವಲಯಕ್ಕೆ ಸೇರಿವೆ?
 * ಪ್ರಾಥಮಿಕ ವಲಯ.

6) 'ತಯಾರಿಕಾ ವಲಯ' ಎಂದು ಯಾವ ವಲಯವನ್ನು ಕರೆಯುತ್ತಾರೆ?
 * ದ್ವಿತೀಯ ವಲಯ.

7) 'ಸೋನಿ' ಯಾವ ರಾಷ್ಟ್ರದ ಬಹುರಾಷ್ಟ್ರೀಯ ಕಂಪನಿ?
 * ಜಪಾನ್.

8) "ಶಿಕ್ಷಣವು ಮಗುವಿನ ವ್ಯಕ್ತಿತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ತರುತ್ತದೆ" ಎಂದವರು ಯಾರು?
 * ಮಹಾತ್ಮ ಗಾಂಧಿ.

9) 'ರಾಷ್ಟ್ರೀಯ ಸಾಕ್ಷರತಾ ಮಿಷನ್' ಜಾರಿಗೆ ಬಂದದ್ದು ಯಾವಾಗ?
 * 1988 ರಲ್ಲಿ.

10) ಕರ್ನಾಟಕದ ವಿಸ್ತೀರ್ಣವೇನು?
 * 1,91,791 ಚ.ಕಿ.ಮೀ.

11) 2011 ರಲ್ಲಿ ರಾಜ್ಯದ ಸಾಕ್ಷರತಾ ಪ್ರಮಾಣವೇನು?
 * ಶೇ 75.6 '/.

12) 'ಮನಿ' ಎಂಬ ಪದವು ರೋಮನ್ ಭಾಷೆಯ ಯಾವ ಪದದಿಂದ ಬಂದಿದೆ?
 * ಮೊನೆಟ ಜುನೊ.

13) 'ಮೊನೆಟ ಜುನೊ' ಯಾರ ದೇವತೆ?
 * ರೋಮನ್ನರ.

14) ಸಂಸ್ಕೃತದ 'ರುಪ್ಯಾ' ಪದದ ಅರ್ಥವೇನು?
 * ಬೆಳ್ಳಿ ನಾಣ್ಯ ಎಂದರ್ಥ.

15) 1969 :14 :: 1980:----
 * 6 (ವಾಣಿಜ್ಯ ಬ್ಯಾಂಕ್ ಗಳು).

16) ಸ್ಯಾಮ್ ಸಂಗ್ : ದ.ಕೋರಿಯಾ :: ಹಿಂದುಸ್ತಾನ್ ಲಿವರ್ : -----.
 * ಇಂಗ್ಲೆಂಡ್.

17) ಭಾರತದ ಕೇಂದ್ರ ಬ್ಯಾಂಕ್ ಯಾವುದು?
 * ಭಾರತೀಯ ರಿಸರ್ವ್ ಬ್ಯಾಂಕ್.

18) 'ಶ್ರಮವಿಭಜನೆಯ ಅನುಕೂಲತೆಗಳ' ಬಗ್ಗೆ ಉದಾಹರಣೆ ಆಡಂಸ್ಮಿತ್ ರ ಯಾವ ಗ್ರಂಥದಲ್ಲಿದೆ?
 * ರಾಷ್ಟ್ರಗಳ ಸಂಪತ್ತು (1776).

19) ಭಾರತದಲ್ಲಿ 2011 ರ ಜನಗಣತಿಯ ಪ್ರಕಾರ ಎಷ್ಟು ಮಿಲಿಯನ್ ಮಹಿಳೆಯರಿದ್ದಾರೆ?
 * 587 ಮಿಲಿಯನ್.

20) ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ ಮತ್ತು ಅವಕಾಶಗಳು ಸಿಗದಿದ್ದಾಗ ಅದನ್ನು ----- ಎನ್ನುತ್ತೇವೆ.
 * ಲಿಂಗ ಅಸಮಾನತೆ.

21) ಭಾರತ ಸರ್ಕಾರವೂ "ಜೀತ ಕಾರ್ಮಿಕ ಪದ್ದತಿ"ಯನ್ನು ರದ್ದು ಪಡಿಸಿದ್ದು ಯಾವಾಗ?
 * 1976. (ಕ್ಷಮಿಸಿ ನಿನ್ನೆ ಈ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟಿದಕ್ಕೆ).

22) 14 ವರ್ಷಗಳ ಒಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯೋಗಗಳಲ್ಲಿ ದುಡಿಯಲು ನೇಮಿಸಿಕೊಳ್ಳಲು ನಿಷೇಧಿಸಿದ ಕಾಯ್ದೆ ಯಾವುದು?
 * 1986 ರ ಬಾಲಕಾರ್ಮಿಕ ನಿಷೇಧ ಕಾಯ್ದೆ.

23) ಭಾರತದ ನಿರ್ಯಾತ (ರಪ್ತು) ಮತ್ತು ಆಯಾತ (ಆಮದು) ಬ್ಯಾಂಕ್ ಯಾವುದು?
 * ಏಕ್ಸಿಮ್ ಬ್ಯಾಂಕ್.

24) ಆಯಾತ ನಿರ್ಯಾತ ಬ್ಯಾಂಕ್ ಯಾವಾಗ ಸ್ಥಾಪನೆಯಾಯಿತು?
 * 1982 ರಲ್ಲಿ.

25) ಭಾರತದಲ್ಲಿ ಮೊದಲ ಷೇರು ಮಾರುಕಟ್ಟೆ ಮುಂಬೈನಲ್ಲಿ ಪ್ರಾರಂಭವಾದದ್ದು ಯಾವಾಗ?
 * 1875 ರಲ್ಲಿ

26) ಪ್ರಪಂಚದ ಮೊದಲ ಷೇರು ಮಾರುಕಟ್ಟೆ 1773 ರಲ್ಲಿ ಯಾವ ಪಟ್ಟಣದಲ್ಲಿ ರೂಪಿತಗೊಂಡಿತು?
 * ಲಂಡನ್.

27) "ಮಾರುಕಟ್ಟೆ" ಎಂಬ ಪದವು ಲ್ಯಾಟಿನ್ ಭಾಷೆಯ ಯಾವ ಪದದಿಂದ ಬಂದಿದೆ?
* ಮರ್ಕಟಸ್.

 28) ನಮ್ಮ ಕೇಂದ್ರ ಸರ್ಕಾರವು 1986 ರಲ್ಲಿ 'ಗ್ರಾಹಕ ಸಂರಕ್ಷಣಾ ಕಾಯ್ದೆ'ಯನ್ನುಅಂಗಿಕರಿಸಿ ಯಾವಾಗ ಜಾರಿಗೊಳಿಸಿತು?
 * 1987 ರಲ್ಲಿ.

29) AAA ವಿವರಿಸಿರಿ?
 * American Accounting Association.

30) "ದೇಹಕ್ಕೆ ಆಹಾರ ಹೇಗೆ ಮುಖ್ಯವೋ ಹಾಗೆಯೇ ವ್ಯಾಪಾರಕ್ಕೆ ಲಾಭ ಮುಖ್ಯವಾಗಿದೆ" ಎಂದವರು ಯಾರು?
 * ಡಬ್ಲ್ಯೂ.ಸಿ.ಎಫ್. ಹಾರ್ಟಲಿ.

31) ಜಮ ಮತ್ತು ಖರ್ಚಿನ ಲೆಕ್ಕಗಳನ್ನು ದಾಖಲೆ ಮಾಡುವ ಪುಸ್ತಕಕ್ಕೆ ----- ಎನ್ನುತ್ತೇವೆ.
 * ಖಾತೆ.

32) ಇಂಗ್ಲೀಷಿನ 'ಬ್ಯಾಂಕ್' ಎಂಬ ಪದವು ಯಾವ ಭಾಷೆಯ 'ಬ್ಯಾಂಕೋ' ಪದದಿಂದ ಬಂದಿದೆ?
 * ಇಟಲಿ.

33) RMSA ವಿವರಿಸಿರಿ?
 * ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ.

34) ಸಾಕ್ಷರ ಭಾರತ ಕಾರ್ಯಕ್ರಮ ಜಾರಿಗೆ ಬಂದದ್ದು ಯಾವಾಗ?
 * 2009 ರಲ್ಲಿ.(ಸೆಪ್ಟೆಂಬರ್)

35) ಆರ್ ಎಂ ಎಸ್ ಎ ಜಾರಿಗೆ ಬಂದದ್ದು ಯಾವಾಗ?
 * ಮಾರ್ಚ್ 2009 ರಲ್ಲಿ.

36) ಶಿಕ್ಷಣ ಪದದ ಅರ್ಥವೇನು?
 * ಬೆಳಕಿನಡೆಗೆ ಸಾಗಿಸು ಎಂದರ್ಥ.