PDO ಅಧ್ಯಯನ ಸಾಮಗ್ರಿ 4

1. ಪ್ರಸ್ತುತ ಕರ್ನಾಟಕದಲ್ಲಿ ಉದ್ಯೋಗ ಖಾತ್ರಿಯ ದಿನದ ಕೂಲಿ ಎಷ್ಟು? ?
A. 175
B.224
C.150
D.180

Answer: B.224

2. ಪಂಚಾಯತಿ ತಾನು ನಿರ್ಧರಿಸುವ ಉದ್ದೇಶಗಳಿಗೆ ಯಾರು ವಿವೇಚನಾ ಅನುದಾನ ನೀಡುತ್ತಾರೆ??
A. ರಾಜ್ಯ ಸರ್ಕಾರ
B. ಕೇಂದ್ರ ಸರ್ಕಾರ
C. ಹಣಕಾಸು ಇಲಾಖೆ
D. ಆಯಾ ಪಂಚಾಯತಿಗಳು

Answer: A. ರಾಜ್ಯ ಸರ್ಕಾರ

3. ತಾಲ್ಲೂಕು ಪಂಚಾಯತಿ ಲೆಕ್ಕಪತ್ರಗಳನ್ನು ಯಾರು ಪರಿಶೋಧನೆ ಮಾಡುತ್ತಾರೆ??
A. ಮುಖ್ಯ ಲೆಕ್ಕಾಧಿಕಾರಿ
B. ಮುಖ್ಯಯೋಜನಾಧಿಕಾರಿ
C. ಸರ್ಕಾರ
D. ಭಾರತದ ಕಂಟ್ರೋಲರ್ & ಆಡಿಟರ್ ಜನರಲ್

Answer: D. ಭಾರತದ ಕಂಟ್ರೋಲರ್ & ಆಡಿಟರ್ ಜನರಲ್

4. NREP ಜಾರಿಗೆ ಬಂದ ವರ್ಷ? ?
A.1978
B.1980
C.1989
D. 2006

Answer: B.1980

5. ಗ್ರಾಮ ಪಂ. ಯ ನೌಕರರು ಅನಧಿಕೃತವಾಗಿ ಕೆಲಸ ಮಾಡಿದಾಗ ಅವರ ಸಂಬಳವನ್ನು ತಡೆಹಿಡಿಯುವ ಅಧಿಕಾರ ಯಾರಿಗಿದೆ??
A. ಪಂಚಾಯತಿ ಕಾರ್ಯದರ್ಶಿಗೆ
B. ಅಧ್ಯಕ್ಷರಿಗೆ
C. ಉಪಾದ್ಯಕ್ಷರಿಗೆ
D. PDO ಗೆ

Answer: D. PDO ಗೆ

6. ಪ್ರಸ್ತುತ ಕರ್ನಾಟಕದಲ್ಲಿರುವ ಗ್ರಾಮ ಪಂಚಾಯತಿಗಳ ಸಂಖ್ಯೆ? ??
A. 5640
B.6068
C.6070
D.5068

Answer: B.6068

7.ಪ್ರಸ್ತುತ ಗ್ರಾಮ ಪಂ ಅಧ್ಯಕ್ಷರ ಅಧಿಕಾರಿಯ ಅವಧಿ??
A. 2.5 ವರ್ಷ
B. 5 ವರ್ಷ
C. 20 ತಿಂಗಳು
D.30 ತಿಂಗಳು

Answer: B. 5 ವರ್ಷ

8. ಮತಗಟ್ಟೆ ಅಧಿಕಾರಿಗೆ ದಂಡ ವಿದಿಸುವ ಬಗ್ಗೆ ಎಷ್ಟನೇ ಪ್ರಕರಣ ತಿಳಿಸುತ್ತದೆ??
A. 27 ನೆ
B. 28 ನೆ
C. 29. ನೆ
D. 30 ನೆ-

Answer: D. 30 ನೆ-

9. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಇವರು ವಹಿಸುತ್ತಾರೆ? ?
A. ಗ್ರಾಮ ಪಂ. ಸದಸ್ಯ
B. ಗ್ರಾಮ ಪಂ.ಅಧ್ಯಕ್ಷ
C.ತಾಲ್ಲೂಕು ಪಂ. ಅಧ್ಯಕ್ಷ
D. ಜಿಲ್ಲಾ ಪಂಚಾಯತಿ ಅಧ್ಯಕ್ಷ

Answer: B. ಗ್ರಾಮ ಪಂ.ಅಧ್ಯಕ್ಷ

10. ಗ್ರಾಮ ಪಂಚಾಯತಿ ಅಧ್ಯಕ್ಷರು ಯಾರಿಗೆ ರಾಜಿನಾಮೆ ನೀಡುವದು? ??
A. ಗ್ರಾಮ ಪಂ. ಉಪಾದ್ಯಕ್ಷರಿಗೇ
B. ತಹಶೀಲ್ದಾರರಿಗೆ
C. ಸಹಾಯಕ ಕಮಿಷನರ್ ಗೆ
D. ಜಿಲ್ಲಾಧಿಕಾರಿಗೆ

Answer: C. ಸಹಾಯಕ ಕಮಿಷನರ್ ಗೆ

https://shashiexambooks.blogspot.in

Post a Comment

0 Comments