PDO ಅಧ್ಯಯನ ಸಾಮಗ್ರಿ 2

1) ತಾಲ್ಲೂಕು ಪಂಚಾಯತಿಯ ಪ್ರತಿಯೊಂದು ಸ್ಥಾಯಿ ಸಮಿತಿಯು ಎಷ್ಟು ಜನ ಸದಸ್ಯರನ್ನು ಹೊಂದಿರಬೇಕು?
1)12
2)15
3)6✅
4)21

2) ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಕಾರ್ಯ ಮಾಡುವ ಸಮಿತಿ ಯಾವುದು?
1)ಸಾಮಾನ್ಯ ಸ್ಥಾಯಿ ಸಮಿತಿ✅
2)ಸಮಾಜಿಕ ನ್ಯಾಯ ಸಮಿತಿ
3)ಹಣಕಾಸು ಪರಿಶೋಧನ ಸಮಿತಿ
4)ಯಾವುದು ಅಲ್ಲ

3) ಪ್ರತಿಯೊಂದು ಜಿಲ್ಲಾ ಪಂಚಾಯತಿಯು ಎಷ್ಟು ಸ್ಥಾಯಿ ಸಮಿತಿಗಳ ಮೂಲಕ ತನ್ನ ಕಾರ್ಯಗಳನ್ನು ನಿರ್ವಹಿಸುತ್ತದೆ?
1)18
2)6
3)5✅
4)15

4) ಪಂಚಾಯಿತಿ ಅಧಿನಿಯಮ ತಿದ್ದುಪಡಿಯನ್ನು ಮಾಡುವಾಗ ತಿದ್ದುಪಡಿಯನ್ನು ಎಲ್ಲಿ ಮಂಡಿಸಬೇಕು.....,?

1.ರಾಜ್ಯ ವಿಧಾನ ಮಂಡಲಗಳಲ್ಲಿ ✅
2.ಜಿಲ್ಲಾ ಪಂಚಾಯಿತಿ ಸಭೆಯಲ್ಲಿ
3.ತಾಲೂಕು ಪಂಚಾಯಿತಿ ಸಭೆಯಲ್ಲಿ
4.ಗ್ರಾಮ ಪಂಚಾಯಿತಿ

5) ಜಿಲ್ಲಾ ಯೋಜನಾ ಸಮಿತಿಯ ಖಾಯಂ ಕಾರ್ಯದರ್ಶಿ ಯಾರಾಗಿರುತ್ತಾರೆ.....?

1.ಗ್ರಾಮ ಪಂಚಾಯಿತಿ ಕಾರ್ಯದರ್ಶಿ
2.ಕಾರ್ಯನಿರ್ವಾಹಕ ಅಧಿಕಾರಿ
3.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ✅
4.ಜಿಲ್ಲಾ ಪಂಚಾಯಿತಿ ಅಧ್ಯಕ್ಷ

6) 73 ನೇ ತಿದ್ದುಪಡಿಯನ್ನು  ಕರ್ನಾಟಕದಲ್ಲಿ ಜಾರಿಗೆ ತಂದ ದಿನಾಂಕ?

a) ಮೇ 10 ,1994
b) ಮೇ 10 ,1992
c) ಮೇ 10 ,1993✅
d) ಮೇ 20 ,1994

: 7) ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಟ ಎಷ್ಟು ತಿಂಗಳ ಅಂತರ ಇರ್ಬೇಕು?

a) 6 ತಿಂಗಳು
b) 5 ತಿಂಗಳು
c) 3 ತಿಂಗಳು✅
d) 4 ತಿಂಗಳು

8) ಪ್ರಕರಣ 4 ಇದು ಯಾವ ವಿಷ್ಯವನ್ನು ತಿಳಿಸುತ್ತದೆ?
a) ಪಂಚಾಯತ್ ಪ್ರದೇಶದ ಘೋಷಣೆ
b)ಗ್ರಾಮ ಪಂಚಾಯತಿ ಸ್ಥಾಪನೆ
c) ಗ್ರಾಮಪಂಚಾಯತಿ ವಿಸರ್ಜನೆ
d) A&B✅

9) ಗ್ರಾಮಪಂಚಾಯಿತಿಯ ಎಷ್ಟನೇ ಪ್ರಕರಣವು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಹೊಲಸು ನೀರಿನಿಂದಾಗುವ ಉಪದ್ರವನ್ನು ತಡೆಯುವ ಅಧಿಕಾರವನ್ನು ಕೊಡುತ್ತದೆ?

a) 63
b) 87✅
c) 24
d) 91

10) ಗ್ರಾಮೀಣ ಪ್ರದೇಶದಲ್ಲಿ
ಸ್ವಚ್ಚತೆಯನ್ನು ಕಾಪಾಡುವ ದ್ರಷ್ಟಿಯಿಂದ 2005 ರಲ್ಲಿ
ಅರಂಬಿಸಲಾದ ಸಂಪೂರ್ಣ ಸ್ವಚ್ಚತಾ ಆಂದೋಲನಕ್ಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚದಪಾಲು

a) 75:25
b) 50:50
c) 80:20✅
d) 60:40

11) ಇಂದಿರಾ ಆವಾಸ್ ಯೋಜನೆಗೆ ಕ್ರಮವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ಯಾವ ಅನುಪಾತದಲ್ಲಿ ಅನುದಾನ ನೀಡುತ್ತದೆ?

a) 50:50
b) 60:40
c) 80:20
d) 75:25✅

12) ಕೊಡಂಜ್ಜಿ ಬಸಪ್ಪ ಸಮಿತಿಯ ಅಧಿಕೃತ ಹೆಸರು ಏನಾಗಿತ್ತು?

a) ಅಧಿಕಾರ ವಿಕೇಂದ್ರೀಕರಣ ಸಮಿತಿ
b) ನೂತನ ಪಂಚಾಯತ್ ರಾಜ್ ಸಮಿತಿ
c) ಪಂಚಾಯತ್ ರಾಜ್ ಸಮಿತಿ✅
d) ಯಾವುದು ಅಲ್ಲ

13) ರಾಜೀವ್ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ಸಂಸ್ಥೆ, ನಿಯಮಿತ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು?

a) ಕೇಂದ್ರ ಸರ್ಕಾರ
b) ಕರ್ನಾಟಕ ಸರ್ಕಾರ ✅
c) ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯೋಗದಲ್ಲಿ
d) ಮೇಲಿನ ಯಾವುದು ಅಲ್ಲ

14) ಒಂದು ಲಕ್ಷಕ್ಕಿಂತ ಹೆಚ್ಚಿಲ್ಲದ ಜನಸಂಖ್ಯೆಗೆ ಇರುವ ತಾಲೂಕುಗಳಿಗೆ ಕನಿಷ್ಠ ಎಷ್ಟು ಜನ ಚುನಾಯಿತ ಸದಸ್ಯರನ್ನು ಹೊಂದಿರಬೇಕು?
1)15
2)11✅
3)21
4)25

15) ತಾಲ್ಲೂಕು ಪಂಚಾಯತಿಯ ವಿಶೇಷ ಸಭೆಗೆ ಎಷ್ಟು ದಿನ ಮುಂಚಿತವಾಗಿ ಸದಸ್ಯರಿಗೆ ನೋಟಿಸನ್ನು ಕಳುಹಿಸಬೇಕು?

1)12
2)10
3)15
4)7✅

16) ವ್ಯವಹರಣೆಯ ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯತಿಯ ಸೂಚನ ಫಲಕದ ಮೇಲೆ ಸಭೆ ನಡೆದ ಎಷ್ಟು ದಿನಗಳೊಳಗಾಗಿ ಲಗತ್ತಿಸಬೇಕು?

1)5
2)2
3)3✅
4)10

17) ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಯಾರು ನೇಮಿಸುತ್ತಾರೆ?
1)ಅಧ್ಯಕ್ಷ
2)ಜಿಲ್ಲಾಧಿಕಾರಿ
3)ರಾಜ್ಯಸರ್ಕಾರ✅
4)ಸದಸ್ಯರು

18) 1959ರಲ್ಲಿ ಮೈಸೂರು ಗ್ರಾಮ ಪಂಚಾಯತ್ ಮತ್ತು ಸ್ಥಳಿಯ ಮಂಡಳಿಗಳ ಕಾಯ್ದೆಯನ್ನು ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಜಾರಿಗೊಳಿಸಲಾಯ್ತು?

1)ಅಶೋಕ ಮೇಹ್ತಾ
2)ಸಿಂಘ್ವಿ
3)ಬಲವಂತರಾವ್ ಮೇಹ್ತಾ✅
4)ವೆಂಕಟಪ್ಪ ಸಮಿತಿ

: 19) ಗ್ರಾಮ ಪಂಚಾಯತಗಳನ್ನು " ಪುಟ್ಟ ಗಣರಾಜ್ಯಗಳು" ಎಂದು ಕರೆದವರು?

1)ಚಾರ್ಲ್ಸ್ ಮೆಟ್ಕಾಪ✅
2) ಗೌಸ್
3)ಆಲ್ಮಂಡ
4)ಪೀಟರ್

20) ಕೇಂದ್ರ ಸರ್ಕಾರವು ಇಂದಿರಾ ಆವಾಸ್ ಯೋಜನೆಗೆ ಸಹಕಾರ, ಸಹಾಯ ನೀಡಲು ಈ ವಿಷಯಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ .........

a) ರಾಜ್ಯದ ಗ್ರಾಮೀಣ ಬಡತನ ಮತ್ತು ದೇಶ ಗ್ರಾಮೀಣ ಬಡತನ ಇವುಗಳ ಸರಾಸರಿ ಅನುಪಾತಗಳ ಮೇರೆಗೆ ✅
b) ರಾಜ್ಯದ ಗ್ರಾಮೀಣ ಪ್ರದೇಶ ಮತ್ತು ದೇಶ ಗ್ರಾಮೀಣ ಪ್ರದೇಶ ಇವುಗಳ ಸರಾಸರಿ ಅನುಪಾತಗಳ ಮೇರೆಗೆ
c) ರಾಜ್ಯದ ಪುರುಷ ಮತ್ತು ಸ್ತ್ರೀ ಯರ ಸರಾಸರಿ ಅನುಪಾತ
d) ಮೇಲಿನ ಎಲ್ಲವೂ ಹೌದು

🌴ಎಸ್. ಕಲಾಲ್🌴

Post a Comment

0 Comments