RRB ನೇಮಕಾತಿ ವಿಶೇಷ

💠💠 RRB ನೇಮಕಾತಿ ವಿಶೇಷ 💠💠



✴✴ ಪ್ರಶ್ನೆಗಳು & ಉತ್ತರಗಳು ✴✴

❁ ❁ ❁ ಅರ್ಥಶಾಸ್ತ್ರದ ಪ್ರಶ್ನೆಗಳು   ❁ ❁ ❁

1. ಒಬ್ಬ ಪ್ರಯಾಣಿಕ ತನಗೆ ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಸರಕು ಸಾಗಿಸುವಾಗ ರಿಯಾಯಿತಿ ಗಿಂತಲೂ ಹೆಚ್ಚು ಸರಕನ್ನು ಸಾಗಿಸುತ್ತಾನೆ. ಆಗ ಪ್ರಯಾಣಿಕನಿಗೆ ಎಷ್ಟು ಹೆಚ್ಚಿನ ದರವನ್ನು ಆ ತೂಕಕ್ಕೆ ವಿಧಿಸಲಾಗುತ್ತದೆ ? (೨೦೦೮ ಅರ್.ಅರ್.ಬಿ ಪರೀಕ್ಷೆ)

1. #ಸಾಮಾನ್ಯ #ಲಗ್ಗೇಜ್ #ದರ*
2. ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು
3. ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು
4. ಯಾವುದು ಅಲ್ಲ

2. ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಮತ್ತು ಪಡೆಯುವ ಸಾಲಗಳು ಈ ಕೆಳಗಿನ ಖಾತೆಗೆ ಹೋಗುತ್ತದೆ ? ( ೨೦೧೦ ಅರ್.ಅರ್.ಬಿ ಪರೀಕ್ಷೆ)

1. ಭಾರತದ ಲೆಕ್ಕ ಪತ್ರ ಇಲಾಖೆ
2. ಭಾರತದ ಪ್ರಕೃತಿ ವಿದೋಕ ಇಲಾಖೆ
3. ಭಾರತದ ಸಂಚಿತ ನಿಧಿ
4. ಭಾರತದ ಕ್ರೋಢೀಕೃತ ನಿಧಿ ✔✔

3. ಕೆಳಗಿನ ಯಾವ ಬ್ಯಾಂಕು ಮೊದಲ ಬಾರಿಗೆ ಸ್ಪರ್ಶ ರಹಿತ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು?

1. ಹೆಚ್.ಡಿ.ಎಫ್.ಸಿ
2. ಐ.ಸಿ.ಐ.ಸಿ.ಐ ✔✔
3. ಆಕ್ಸಿಸ್
4. ಕೆನರಾ ಬ್ಯಾಂಕು

4. ನೀವು ಸಾಕಷ್ಟು ಬಾರಿ ಹವಾಲ ಹಗರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೀರಿ. ಹವಾಲಾ ಯಾವ ಕಾಯ್ದೆಯ ಅಧಾರದ ಮೇಲೆ ನಿರ್ಬಂಧನೆಗೆ ಒಳಪಟ್ಟಿದೆ ?

1. ಬಜೆಟ್ ಪ್ರಸ್ತಾವನೆ ಕಾಯ್ದೆ
2. ವಿದೇಶಿ ವಿನಿಮಯ ಕಾಯ್ದೆ✔✔
3. ಬ್ಯಾಂಕಿಗ್ ಕಾಯ್ದೆ
4. ಹಣಕಾಸು ಕಾಯ್ದೆ

5. ಭಾರತದಲ್ಲಿ ಈ ಕೆಳಗಿನ ಯಾವ ಗುಂಪಿನ ಮಾನವ ಸಂಪನ್ಮೂಲ ಅತ್ಯಧಿಕ ಪ್ರಮಾಣದಲ್ಲಿದೆ ?

1. ಅತಿ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
2. ಅತಿ ನೈಪುಣ್ಯತೆ ಪಡೆದ ಸಂಘಟಿತ - ಅಸಂಘಟಿತ ಕಾರ್ಮಿಕರು
3. ಕಡಿಮೆ ನೈಪುಣ್ಯತೆ ಪಡೆದ ಸಂಘಟಿತ ಕಾರ್ಮಿಕರು
4. ಕಡಿಮೆ ನೈಪುಣ್ಯತೆ ಪಡೆದ ಅಸಂಘಟಿತ ಕಾರ್ಮಿಕರು✔✔

❁ ❁ ❁ ಇತಿಹಾಸದದ ಪ್ರಶ್ನೆಗಳು ❁ ❁ ❁

6. ಲಾರ್ಡ್ ವಿಲಿಯಂ ಬೆಂಟಿಕ್ ಸಮಾಜ ಸುಧಾರಣೆ ಮಾಡಲು ಇವುಗಳ ಮೂಲಕ ಪ್ರಯತ್ನಿಸಿದನು_

ಎ. ಸತಿ ಪದ್ಧತಿ ರದ್ದು
ಬಿ. ಪ್ರಾಣಿ ಬಲಿ ನಿಷೇಧ
ಸಿ. ಶಿಶು ಹತ್ಯೆ ನಿಷೇಧ
ಡಿ. ಸಾರ್ವಜನಿಕ ಸೇವೆಗಳ ನೇಮಕಾತಿ

1. ಎ.ಬಿ.ಸಿ ಮಾತ್ರ
2. ಎ.ಬಿ.ಡಿ ಮಾತ್ರ
3. ಬಿ.ಸಿ.ಡಿ ಮಾತ್ರ
4. ಮೇಲಿನ ಎಲ್ಲವೂ ಸರಿ✔✔

7. ಸಂಘಂ ಯುಗದ ಪ್ರಮುಖ ಮಾರುಕಟ್ಟೆ ಕೇಂದ್ರ ಯಾವುದು?

1. ಮಧುರೈ
2. ಕಾವೇರಿ ಪಟ್ಟಣಂ✔✔
3. ಮೇಲಿನ ಎರಡೂ ಸರಿ
4. ಯಾವುದು ಅಲ್ಲ

8. ಕೆಂಪು ಅಂಗಿಗಳ ಚಳುವಳಿಯ ಮುಖ್ಯ ಉದ್ದೇಶ?

1. ಸ್ವತಂತ್ರ ಭಾರತ ಸೃಷ್ಟಿ
2. ಸ್ವತಂತ್ರ ಪಾಕಿಸ್ತಾನ ಸೃಷ್ಟಿ
3. ಭಾರತದಲ್ಲಿ ಕಾರ್ಮಿಕ ಸಂಘಟನೆ ✔✔
4. ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವುದು

9. ಫೆಬ್ರುವರಿ 20, 1947 ರಲ್ಲಿ ಬ್ರಿಟಿಷರ ಪ್ರಧಾನಿ ಲಾರ್ಡ್ ಅಟ್ಲೆ ಭಾರತವನ್ನು ಯಾವಾಗ ಬಿಟ್ಟು ಬರಬೇಕೆಂದು ಅದೇಶ ಹೊರಡಿಸಿದನು?

1. ಆಗಸ್ಟ್ 1947
2. ಜನವರಿ 1948
3. ಜೂನ್ 1948 ✔✔
4. ನವಂಬರ್ 1947

10. ಪಂಜಾಬಿನಲ್ಲಿ ಹಿಂದು ಶಾಹಿ ಸಾಮ್ರಾಜ್ಯ ಸ್ಥಾಪಿಸಿದವರು ಯಾರು ?

1. ವಸುಮಿತ್ರ
2. ಕಲ್ಲಾರ್
3. ಜಯಪಾಲ
4. ಮಹಿಪಾಲ✔✔

❁ ❁ ❁ ಭೂಗೋಳಶಾಸ್ತ್ರದ ಪ್ರಶ್ನೆಗಳು ❁ ❁ ❁

11. ಪೋಟಾಟೋ ಓರಿಯಾಸ್ ( potato oreas) ಎಂದರೇನು? (2008 ಅರ್.ಅರ್.ಬಿ)

1. ಸಮುದ್ರದ ದಂಡೆಯಲ್ಲಿ ವಿವಿಧ ಖನಿಜಗಳನ್ನು ಓಳಗೊಂಡಿರುವ ಗಂಟುಗಳು✔✔
2. ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಬಿತ್ತನೆಗಾಗಿ ಬಳಸುವ ಆಲೂಗಡ್ಡೆ
3. ಗಂಧಕ ಪ್ರಮಾಣ ಹೆಚ್ಚಾಗಿರುವ ಕಬ್ಬಿಣದ ಆದಿರು
4. ಬೈಜಿಕ ಖನಿಜಗಳನ್ನು ಒಳಗೊಂಡ ಆದಿರುಗಳು

12. ದೇವದಾರು ಮರಗಳು ಸಾಮಾನ್ಯವಾಗಿ ಯಾವ ಪ್ರದೇಶಗಳಲ್ಲಿ ಕಂಡುಬರುತ್ತವೆ ?

1. ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
2. ಉಷ್ಣವಲಯದ ಪರ್ಣಪಾತಿ ಕಾಡುಗಳು✔✔
3. ಮುಳ್ಳು ಗಿಡಗಳ ಕಾಡುಗಳು
4. ಆಲ್ಫೈನ್ ( ಟಂಡ್ರಾ) ಕಾಡುಗಳು

13. ಈ ಕೆಳಗಿನ ಯಾವುದನ್ನು ಮರದ ಕೆಳಗೆ ಬೆಳೆಯಲಾಗುತ್ತದೆ?

1. ಕೋಸು
2. ಕಡಲೆಕಾಳು ✔✔
3. ಬಟಾಣಿ
4. ಹುರಳಿ

14. ಮಣ್ಣಿನಲ್ಲಿರುವ ಉಪ್ಪಿನ ಅಂಶ ಮತ್ತು ಪ್ರತ್ಯಾಮ್ಲೀಯತೆಗೆ ಪರಿಹಾರ?

1. ಒಣಭೂಮಿ ಬೇಸಾಯ✔✔
2. ಪ್ಲಾಂಟೇಷನ್
3. ಜಿಪ್ಸಂ ಬಳಕೆ
4. ಭೂಮಿಯ ಮಟ್ಟಕ್ಕೆ ತಕ್ಕ.ಹಾಗೇ ಬೇಸಾಯ

15. ಹೊರಗಿನ ಮ್ಯೋಮದಲ್ಲಿ ಇರುವ ಗಗನ ಯಾತ್ರಿ ?

1. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯವಿಲ್ಲ ✔✔
2. ಹಗಲಿನಲ್ಲಿ ನಕ್ಷತ್ರಗಳನ್ನು ನೋಡಲು ಸಾಧ್ಯ ಇದೆ.
3. ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು
4. ಎಲ್ಲಾ ದಿಕ್ಕಿನಲ್ಲಿ ಹಗಲಿನಲ್ಲಿ ನಕ್ಷತ್ರಗಳನ್ನು ನೋಡಬಹುದು

❁ ❁ ❁ ರಾಜ್ಯಶಾಸ್ತ್ರದ ಪ್ರಶ್ನೆಗಳು ❁ ❁ ❁

16. ರಾಷ್ಟ್ರಪತಿ ಯಾವ ಸಂದರ್ಭದಲ್ಲಿ ವಿವೇಚನಾ ಅಧಿಕಾರ ಬಳಸಬಹುದು?

1. ಪ್ರಧಾನಿ ಮತ್ತು ಸಂಪುಟದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇದ್ದಾಗ
2. ತುರ್ತಿ ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ
3. ಸಚಿವ ಸಂಪುಟದಲ್ಲಿ ಸದಸ್ಯರ ಆಯ್ಕೆಯಲ್ಲಿ
4. ಲೋಕಸಭೆಯಲ್ಲಿ ಯಾವುದೇ ಪಕ್ಷವು ಬಹುಮತ ಗಳಿಸದಿದ್ದಾಗ✔✔

17. ಈ ಕೆಳಗಿನವುಗಳಲ್ಲಿ ಸಂಸತ್ ಜಂಟಿ ಅಧಿವೇಶನದಲ್ಲಿ ಅಂಗೀಕಾರ ಪಡೆಯದಿರುವುದಿಲ್ಲ?

1. 1961ರ ವರದಕ್ಷಿಣೆ ಕಾಯ್ದೆ
2. 1978 ಬ್ಯಾಂಕಿಂಗದ ಸೇವಾ ಮಸೂದೆ
3. 1985 ರ ಪಕ್ಷಾಂತರ ಕಾಯ್ದೆ ✔✔
4. 2002 ರ (ಪೋಟಾ) ಭಯೋತ್ಪಾಧನಾ ತಡೆ ಕಾಯ್ದೆ

18. ರದ್ದು ಪಡಿಸದ ಹೊರತು, ತುರ್ತು ಪರಿಸ್ಥಿತಿ ಉದ್ಘೋಷಣೆಯ ಗರಿಷ್ಠ ಅವಧಿ ಎಷ್ಟು?

1. ಒಟ್ಟು ಎರಡು ವರ್ಷ ಅರು ತಿಂಗಳು

2. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಅರು ತಿಂಗಳು ✔✔

3. ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯ ಹೊರಡಿಸಿದ ಒಂದು ವರ್ಷ

4. ರಾಷ್ಟ್ರಪತಿಯವರು ಅಥವಾ ಸಂಸತ್ತು ರದ್ದು ಪಡಿಸುವವರೆಗೆ ಎಷ್ಟು ಕಾಲದವರೆಗೂ ಇರಬಹುದು

19. ಭಾರತೀಯ ಸಂವಿಧಾನದ basic structure doctrine ಅನ್ನು ಮೊತ್ತ ಮೊದಲಗೆ ನಿರೂಪಿಸಲಾದ ಸಂದರ್ಭ (ಪ್ರಕರಣ) ?

1. ಕೇಶವಾನಂದ v/s ಕೇರಳ ರಾಜ್ಯ ✔✔
2. ಎ.ಕೆ ಗೋಪಾಲನ್ v/s ಮದ್ರಾಸ್ ರಾಜ್ಯ
3. ಶಂಕರಿ ಪ್ರಸಾದ್ v/s ಭಾರತ ಸರ್ಕಾರ
4. ಗೋಲಕನಾಥ v/s ಪಂಜಾಬ್ ರಾಜ್ಯ

20. ಆಕಸ್ಮಿಕ ಖರ್ಚು ಸರಿದೂಗಿಸಲು ಉಪಯೋಗಿಸುವ ನಿಧಿ ಯಾವುದು?

1. ಕನ್ಸೋಲಿಡೇಟೆಡ್

ನಿಧಿ
2. ಸ

ರ್ಕಾರದ ಕ್ರೋಢೀಕೃತ ನಿಧಿ
3. ಕಂಟಿಜೆನ್ಸಿ ನಿಧಿ  ✔✔
4. ಭಾರತದ ಹಣಕಾಸು ನಿಧಿ

❁ ❁ ❁ ವಿಜ್ಞಾನದ ಪ್ರಶ್ನೆಗಳು ❁ ❁ ❁

21. ಬೇರೆ ಬೇರೆ ಲೋಹಗಳಿಂದ ಮಾಡಿರುವ ಒಂದೇ ದಪ್ಪ ಗ್ರಾತ್ರವಿರುವ 4 ಪಾತ್ರೆಗಳಲ್ಲಿ ಸಮಾನವಾಗಿ ನೀರನ್ನು ತೆಗೆದುಕೊಳ್ಳಲಾಗಿದೆ. ಈ ನಾಲ್ಕು ಪಾತ್ರೆಗಳನ್ನು ಬೆಂಕಿಯ ಜ್ವಾಲೆಯಿಂದ ಸಮವಾಗಿ ಕಾಯಿಸಿದಾಗ ಯಾವ ಪಾತ್ರೆಯ ನೀರು ಮೊದಲು ಕುದಿಯುತ್ತದೆ?

1. ಹಿತ್ತಾಳೆ
2. ತಾಮ್ರ✔✔
3. ಕಲೆರಹಿತ ಉಕ್ಕು
4. ಅಲ್ಯೂಮಿನಿಯಂ

22. ಈ ಕೆಳಗಿನ ಯಾವುದು ವಾತಾವರಣದಲ್ಲಿದೆ ?

1. ಪರಮಾಣು ರೂಪದ ಸಾರಜನಕ
2. ಅಣು ರೂಪದ ಸಾರಜನಕ ✔✔
3. ಸಂಯುಕ್ತ ರೂಪದ ಸಾರಜನಕ
4. ವಿಭಜಿತ ರೂಪದ ಸಾರಜನಕ

23. ನಿರಪೇಕ್ಷ ಸೊನ್ನೆ ತಾಪ ಎಂದರೆ ?

1. ಉಷ್ಟದ ಅಳತೆಯ ಯಾವುದೇ ಮಾನಗಳ ಆರಂಭಿಕ ಬಿಂದು
2. ಸೈದ್ಧಾಂತಿಕ ಸಾಧ್ಯವಿರುವ ಕನಿಷ್ಟ ಉಷ್ಣತೆ
3. ಎಲ್ಲಾ ದ್ರವಗಳ ಆವಿಯು ಘನೀಕರಿಸುವ ತಾಪ✔✔
4. ಎಲ್ಲಾ ವಸ್ತುಗಳ ಆವಿರೂಪಕ್ಕೆ ಪರಿವರ್ತನೆಯಾಗುವ ತಾಪ

24. ಒಂದು ಸೇಬಿನ ಹಣ್ಣನ್ನು ವ್ಯೋಮ ನೌಕೆಯಿಂದ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಬಿಡುಗಡೆ ಮಾಡಿದಾಗ?

1. ಭೂಮಿಯ ಕಡೆಗೆ ಬಂದು ಬೀಳುತ್ತದೆ
2. ವ್ಯೋಮ ನೌಕೆಯ ಜೊತೆಯಲ್ಲಿ ಸುತ್ತುತ್ತದೆ✔✔
3. ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ
4. ಕಡಿಮೆ ವೇಗದಲ್ಲಿ ಚಲಿಸುತ್ತದೆ

25. ಬಣ್ಣ ಹಚ್ಚುವ ಬ್ರಶ್ ನ ಬಿರು ಕೂದಲುಗಳು ನೀರಿನಲ್ಲಿ ಇಟ್ಟಾಗ ಬಿಡಿ ಬಿಡಿಯಾಗಿರತ್ತದೆ. ಅದರೆ ನೀರಿನಿಂದ ಹೊರ ತೆಗೆದಾಗ ಒಂದಕ್ಕೊಂದು ಅಂಡಿಕೊಳ್ಳತ್ತವೆ. ಇದಕ್ಕೆ ಕಾರಣ

1. ನೀರಿನ ಸ್ನಿಗ್ದತೆ
3. ಬಣ್ಣದ ಅಂಟುವಿಕೆ ಸ್ವಭಾವ
3. ಬಿರುಕೂದಲುಗಳ ನಡುವಿನ ಅಂಟುಬಲಗಳು
4. ಮೇಲ್ಮೈಕರ್ಷಣ ✔✔

❁ ❁ ❁ ಸಾಮಾನ್ಯಜ್ಞಾನದ ಪ್ರಶ್ನೆಗಳು ❁ ❁ ❁

26. ಕಿಶನ್ ಗಂಗಾ ವಿದ್ಯುತ್‌ ಯೋಜನೆ ಕೆಳಕಂಡ ಯಾವ ರಾಜ್ಯ ಕ್ಕೆ ಸಂಬಂಧಿಸಿದೆ?

1. ಕರ್ನಾಟಕ
2. ಜಮ್ಮು ಕಾಶ್ಮೀರ ✔✔
3. ಗುಜರಾತ್
4. ಮಹಾರಾಷ್ಟ್ರ

27. ಬಂಗಾಳದಲ್ಲಿ ಪ್ರಥಮ ಸಮಾಜವಾದಿ ಸಾಪ್ತಾಹಿಕ " ದಿ ಸೋಶಿಲಿಸ್ಟ್" ನ್ನು ಯಾರು ಆರಂಭಿಸಿದರು?

1. ಎಸ್.ಎ.ಡಾಂಗೆ✔✔
2. ಮುಜಪ್ಫರ್ ಅಹಮದ್
3. ನಜರುಲ್ ಇಸ್ಲಾಂ
4. ಗುಲಾಮ್ ಹುಸೇನ್

28. ಅರ್.ಕೆ ಲಕ್ಮ್ಷಣ್ ಅವರ ಅದ್ಭುತ ಸೃಷ್ಟಿ ಕಾಮನ್ ಮೆನ್ ಪ್ರತಿಮೆ ಕೆಳಕಂಡ ಯಾವ ನಗರದಲ್ಲಿ ಸ್ಥಾಪಮೆಗೊಂಡಿದೆ?

1. ಮೈಸೂರು
2. ನಾಗಪುರ
3. ಪುಣೆ✔✔
4. ಚೆನೈ

29. ಚಕ್ಕಿ ಎಂಬಾ ಹೆಸರಿನ ನದಿ ಕೆಳಕಂಡ ಯಾವ ರಾಜ್ಯದಲ್ಲಿ ಇದೆ?

1. ಜಮ್ಮು ಮತ್ತು ಕಾಶ್ಮೀರ
2. ಅಸ್ಸಾಂ
3. ಪಂಜಾಬ್ ✔✔
4. ಉತ್ತರಖಂಡ

30. ರಥಯಾತ್ರೆ ಯಾವ ಪ್ರಸಿದ್ಧ ಮಂದಿರದ ಮುಖ್ಯ ಹಬ್ಬವಾಗಿದೆ?

1. ದ್ವಾರಕೆ
2. ಹರದ್ವಾರ
3. ಪುರಿ ✔✔
4. ವಾರಾಣಾಸಿ

•─━━━━━═══════════━━━━━─•
❁ ❁ ❁ ದ್ವಿತೀಯ ಸುತ್ತು ❁ ❁ ❁
•─━━━━━═══════════━━━━━─•

೧. ಪವರ್ ಪಾಯಿಂಟ್ ನಲ್ಲಿ ಪ್ರಸೆಂಟೇಶನ್ ಸ್ಲೈಡ್ ಸಂಖ್ಯೆಗಳು_

೧. ತಾನಾಗಿಯೇ ವ್ಯಕ್ತವಾಗಿ ಕಾಣುತ್ತವೆ
೨. ಪ್ರತಿ ಸ್ಲೈಡ್ ನ ನಂತರ ನಾವು ಸ್ವತಃ ನಮೂದಿಸಬೇಕು
೩. ಫೂಟ್ ಆಯ್ಕೆಯ ಮೂಲಕ ಎಲ್ಲ ಸ್ಲೈಡ್ ಗಳಿಗೆ ಸೇರಿಸಬಹುದು 💠💠
೪. ನಮೂದಿಸಲು ಸಾಧ್ಯವಿಲ್ಲ

೨. ನಿಮ್ಮ ಗಣಕದ ಮೇಲೆ ಅಂತರ್ಜಾಲದ ಹಾದಿಯನ್ನು ತಲುಪಲು, ನಿಮಗೆ ಇದರ ಅವಶ್ಯಕತೆ ಇದೆ_

೧. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ(Browser) 💠💠

೨. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ(Browser) ಮತ್ತು ಶೋಧಕಯಂತ್ರ

೩. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಮಾಹಿತಿ ಹುಡುಕುವ ಪ್ರಕ್ರಿಯೆ(Browser) ಮತ್ತು ಮುದ್ರಕ

೪. ಸಂಕೇತಗಳನ್ನು ಪರಿವರ್ತಿಸಲು ಅಂತರ್ಜಾಲದಲ್ಲಿರುವ ಸಾಧನೆ(Modem), ಅಂತರ್ಜಾಲ ಮತ್ತು ಈಮೇಲ್ ಪ್ಯಾಕೇಜ್

೩. ಅಕ್ಷವಾಪ ಎಂದರೆ,

೧. ರಾಜಮನೆ ವಾರ್ತೆಗಾರ
೨. ಕ್ರೀಡಾಸಂಗಾತಿ 💠💠
೩. ರಥ ನಿರ್ಮಾಪಕ
೪. ಬೇಟೆ ಸಂಗಾತಿ

೪. ೧೯೪೬ ರಲ್ಲಿ ಚಿತ್ರಿತ ಬೂದುಬಣ್ಣದ ಮಡಕೆಯು ಮೊಟ್ಟಮೊದಲು ಪತ್ತೆಯಾದ ಸ್ಥಳ ಯಾವುದು ?

೧. ದಿಸ್ ಪುರ
೨. ಅಹಿಚ್ಛತ್ರ 💠💠
೩. ನಾಸಿಕ್
೪. ಅಮರಾವತಿ

೫. ಲೋಕೇಶ್ ಕಚೇರಿ ಕೆಲಸಕ್ಕಾಗಿ ೪೮ ಕಿ.ಮೀ./ಗಂ. ವೇಗದಲ್ಲಿ ಚಲಿಸುತ್ತಾನೆ. ಮೊದಲ ೬೦% ದೂರ ಚಲಿಸಲು ತೆಗೆದುಕೊಂಡ ಸಮಯಕ್ಕಿಂತ ೧೦ ನಿಮಿಷ ಹೆಚ್ಚಾಗಿತ್ತು. ಹಾಗಾದರೆ ಅವನ ಕಚೇರಿ ಎಷ್ಟು ದೂರದಲ್ಲಿದೆ ?

೧. ೬೦ ಕಿ.ಮೀ.
೨. ೪೦ ಕಿ.ಮೀ. 💠💠
೩. ೬೪ ಕಿ.ಮೀ.
೪. ೩೪. ಕಿ.ಮೀ.

೬. " ಯವನರು ಸಂಸ್ಕಾರಶೂನ್ಯರು. ಆದರೆ ಖಗೋಲ ವಿಜ್ಞಾನವು ಅವರಿಂದ ಆರಂಭವಾಯಿತು. ಅದಕ್ಕಾಗಿ ಅವರನ್ನು ದೇವತೆಗಳೆಂದು ಗೌರವಿಸಬೇಕು" ಈ ಮಾತನ್ನು ಹೇಳಿರುವುದು_

೧. ಗಾರ್ಗೀ ಸಂಹಿತೆ 💠💠
೨. ಮುದ್ರಾರಾಕ್ಷಸ
೩. ರಾಜತರಂಗಿಣಿ
೪. ಯೋಗಾವಸಿಷ್ಠ

೭. ಜುರ್ಗನ್ ಕುಜ್ ಯಸ್ಕಿಯು_

೧. ಭಾರತದ ಆರ್ಥಿಕ ಸುಧಾರಣೆಯಲ್ಲಿ ಗುರುತಿಸಿಕೊಂಡವರು

೨. ವೈಸ್ರಾಯ್ ಲಿಟ್ಟನ್ನನ ಸಲಹಾ ಮಂಡಳಿಯ ಜರ್ಮನ್ ಸಲಹೆಗಾರ

೩. ಜರ್ಮನ್ ಆರ್ಥಿಕ ಇತಿಹಾಸಕಾರ 💠💠

೪. ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಡೆನಿಶ್

೮. ಮಳೆಯ ತೀವ್ರತೆ ಕಡಿಮೆ ಇದ್ದರೂ ಹೆಚ್ಚು ಅವಧಿ ಮತ್ತು ಹೆಚ್ಚು ವಿಸ್ತೀರ್ಣ ಹೊಂದಿರುವ ಮೋಡಗಳು ಯಾವುವು ?

೧. ನಿಂಬೋಸ್ಟ್ರಾಟಸ್ 💠💠
೨. ಸಿರ್ರೋಸ್ಟ್ರಾಟಸ್
೩. ಸಿರ್ರಸ್
೪. ಅಟ್ಟೋ ಸ್ಟ್ರಾಟಸ್

೯. "ಜೀವಿಯೊಂದರ ಮೇಲೆ ಬಾಹ್ಯ ಪ್ರಭಾವ ಬೀರುವ ಎಲ್ಲಾ ರೀತಿಯ ಶಕ್ತಿಗಳು, ಪ್ರಚೋದಕಗಳು ಹಾಗೂ ಪರಿಸ್ಥಿತಿಗಳನ್ನು ಪರಿಸರ ಎಂದು ಕರೆಯುತ್ತಾರೆ". ಈ ವ್ಯಾಖ್ಯೆಯನ್ನು ಕೊಟ್ಟವರು ಯಾರು ?

೧. ಬೋರಿಂಗ್
೨. ಡೋಗ್ಲಾಸ್
೩. ಸಾಹು
೪. ಕಿಂಗ್ ಬಾಲ್ ಯಂಗ್ 💠💠

೧೦. ಯುಗ್ಲೀನಾಗಳಲ್ಲಿ ಪ್ರಕಾಶ ಗ್ರಂಥಿಗಳು_

೧. ವರ್ಣಬಿಂದುಗಳಂತಿರುತ್ತವೆ 💠💠
೨. ವರ್ಣವೈವಿಧ್ಯಗಳಂತಿರುತ್ತವೆ
೩. ವರ್ಣವಿಭಜಕಗಳಂತಿರುತ್ತವೆ
೪. ವರ್ಣಹರಡುವಿಕೆಯಂತಿರುತ್ತವೆ

೧೧. ಹಿಲಿಯೋಫೈಟ್ಸ್ ಎಂದರೆ,

೧. ಒಂದು ಸಸ್ಯದ ಆಶ್ರಯದಲ್ಲಿ ಬೆಳೆಯುವ ಸಸ್ಯಗಳು
೨. ಕೋಶಗಳ ತೆಳುಹೊಂದಾಣಿಕೆಯುಳ್ಳ ಸಸ್ಯಗಳು
೩. ಕ್ಯೂಟಿಕಲ್ ಇಲ್ಲದಿರು

ವ ಸಸ್ಯಗ

ಳು
೪. ಬೆಳಕಿನಲ್ಲಿಯೇ ತೀವ್ರವಾಗಿ ಬೆಳೆಯುವ ಸಸ್ಯಗಳು 💠💠

೧೨. ಅಧಿಕ ಪ್ರಮಾಣದ ಶಿಲಾಪಾಕವು ಭೂಮಿಯ ಮೇಲ್ಪದರಕ್ಕೆ ನುಗ್ಗಿ ಅಲ್ಲಿನಶಿಲೆಗಳನ್ನು ಛೇದಿಸಿ ವಿಶಾಲವಾಗಿ ಘನೀಕರಿಸಿದರೆ ಅದು_

೧. ಬ್ಯಾತೋಲಿತ್ 💠💠
೨. ಡೈತ್
೩. ಲ್ಯಾಕೋಲಿತ್
೪. ಡೈತ್ ಮತ್ತು ಲ್ಯಾಕೋಲಿತ್

೧೩. ಒಂದೊಂದು ತಿಂಗಳಲ್ಲಿ ಸೂರ್ಯಕಿರಣವು ಒಂದೊಂದು ಕಂಬದ ಮೇಲೆ ಬೀಳುವಂತೆ ನಿರ್ಮಿತವಾಗಿರುವ ದೇವಾಲಯ ಯಾವುದು ?

೧. ಪಂಚಲಿಂಗೇಶ್ವರ ದೇವಾಲಯ
೨. ವಿದ್ಯಾಶಂಕರ ದೇವಾಲಯ 💠💠
೩. ಹೊಯ್ಸಳೇಶ್ವರ - ಶಾಂತಲೇಶ್ವರ ದೇವಾಲಯ
೪. ಚನ್ನಕೇಶವ ದೇವಾಲಯ

೧೪. ಈ ಕೆಳಕಂಡ ಯಾವ ಕಾರಣಕ್ಕಾಗಿ ವಿಷ್ಣುವರ್ಧನನು ತಲಕಾಡು, ಬೇಲೂರು, ಮೇಲುಕೋಟೆ, ಗದಗ ಮತ್ತು ಬಂಕಾಪುರಗಳಲ್ಲಿ ಏಕಕಾಲಕ್ಕೆ ದೇವಸ್ಥಾನಗಳನ್ನು ಕಟ್ಟಿಸಿದನು ?

೧. ಚೋಳರ ಆದಿಯಮನ ವಿರುದ್ಧ ದಿಗ್ವಿಜಯ
೨. ತಾನು ಸ್ವತಂತ್ರನಾದ ಸಂಭ್ರಮ
೩. ಶ್ರೀ ವೈಷ್ಣವ ಧರ್ಮದ ಸ್ವೀಕಾರ
೪. ಮಗಳ ಜನನ 💠💠

ಮಗಳ ಹೆಸರು : ಏಚಲದೇವಿ

೧೫. ಒಂದೇ ಅಳತೆಯ ೫ ಚೌಕಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿದಾಗ ಆಯತದ ಸುತ್ತಳತೆಯು ೨೬೪ ಮೀಟರ್ ಆದರೆ ಪ್ರತಿ ಚೌಕದ ವಿಸ್ತೀರ್ಣವನ್ನು ಕಂಡುಹಿಡಿಯಿರಿ.

೧. ೫೩೮ ಮೀಟರ್
೨. ೪೮೪ ಮೀಟರ್ 💠💠
೩. ೬೯೬ ಮೀಟರ್
೪. ೩೭೮ ಮೀಟರ್

೧೬. " ಕ್ಯಾಬಿನೆಟ್ - ರಾಷ್ಟ್ರದ ನೀತಿ ರಚನೆಗಾರ, ಉನ್ನತ ನೇಮಕಾತಿ ಸಂಸ್ಥೆ, ಅಂತರ್ ಇಲಾಖಾ ವಿವಾದಗಳ ಪರಿಹಾರಕ ಮತ್ತು ಸರಕಾರದಲ್ಲಿ ಸಮನ್ವಯ ಸಾಧಿಸುವ ಸರ್ವಶ್ರೇಷ್ಠ ಅಂಗ" ಎಂದವರು ಯಾರು ?

೧. ಸಿ ಇ ಎಂ ಜೋಡ್
೨. ಎಂ ಪಿ ಪೈಲೆ 💠💠
೩. ಮೋರ್
೪. ಥಾಮ್ಸನ್

೧೭. ಅತಿಹೆಚ್ಚು ಜನಸಾಂದ್ರತೆಯ ದೃಷ್ಟಿಯಿಂದ ಜಪಾನ್ ೩೬ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಸ್ಥಾನವೇನು ?

೧. ೨
೨. ೩೨ 💠💠
೩. ೩೫
೪. ೩೪

೧೮. "ಜಗತ್ತಿನಲ್ಲಿ ಕಾಣುವ ವಿವಿಧ ಧಾತುಗಳು ಪರಮಾಣುಗಳ ಸಂಯೋಜನೆಯಿಂದ ಉಂಟಾಗುತ್ತವೆ" ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು ?

೧. ಕಣಾದ 💠💠
೨. ಬ್ರಹ್ಮಗುಪ್ತ
೩. ಆರ್ಯಭಟ
೪. ಜಗದೀಶ್ ಚಂದ್ರ ಬೋಸ್

೧೯. ಅಯಾನುಗಳಿರುವ ವಸ್ತುವು ತಟಸ್ಥವಾಗಿರಲು - ಅದರಲ್ಲಿರುವ ಋಣ ಮತ್ತು ಧನ ಅಯಾನುಗಳಿಗಿರುವ ವಿದ್ಯುದಂಶಗಳು ____ ಕಾರಣ.

೧. ಸಮವಾಗಿರುವುದು 💠💠
೨. ವಿಷಮವಾಗಿರುವುದು
೩. ಋಣ ವಿದ್ಯುದಂಶವು ತಟಸ್ಥವಾಗಿರುವುದು
೪. ಧನ ವಿದ್ಯುದಂಶವು ತಟಸ್ಥವಾಗಿರುವುದು

೨೦. ಭಾರತೀಯರ ಮನಗೆದ್ದ ವೈಸ್ರಾಯ್ ನ ಅಧಿಕಾರ ಮುಗಿದು ಇಂಗ್ಲೆಂಡ್ ಗೆ ಹೊರಟಾಗ ರೈಲಿನ ಉದ್ದಕ್ಕೂ ಜನರು ಬೀಳ್ಕೊಡುವ ದೃಶ್ಯ ನಡೆದಿತ್ತು. ಆ ವೈಸ್ರಾಯ್ ಯಾರು ?

೧. ಲಿಟ್ಟನ್
೨. ರಿಪ್ಪನ್ 💠💠
೩. ಮೇಯೋ
೪. ಮಾರ್ಲೆ

೨೧. ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ/ಗಳನ್ನು ಗುರ್ತಿಸಿ.

ಅ. ಇತ್ತೀಚೆಗೆ ಬ್ರಿಟನ್ ಪಾರ್ಲಿಮೆಂಟ್ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.

ಬ. ಇದು ಗಾಂಧೀಜಿಯವರು ೧೯೨೯ ರಲ್ಲಿ ಗಾಂಧೀಜಿಯವರು ಕೊನೆಯ ಬಾರಿಗೆ ಬ್ರಿಟನ್ ಗೆ ಭೇಟಿ ನೀಡಿದಾಗಿನ ಚಿತ್ರ.

ಕ. ಇದರ ಶಿಲ್ಪಿ "ಫಿಲಿಪ್ ಬಾಕ್ಸನ್"

೧. ಅ ಮಾತ್ರ ಸರಿಯಾಗಿದೆ
೨. ಬ ಮಾತ್ರ ಸರಿಯಾಗಿದೆ
೩. ಅ ಮತ್ತು ಕ ಸರಿಯಾಗಿವೆ 💠💠
೪. ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ

* ಇದು ಗಾಂಧೀಜಿಯವರು ೧೯೩೧ ರಲ್ಲಿ ಗಾಂಧೀಜಿಯವರು ಕೊನೆಯ ಬಾರಿಗೆ ಬ್ರಿಟನ್ ಗೆ ಭೇಟಿ ನೀಡಿದಾಗಿನ ಚಿತ್ರ.

೨೨. ಆಫ್ರಿಕಾದ ೧೭ ರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ ಇತ್ತೀಚೆಗೆ ಯೂನಿಸೆಫ್ ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಕಂಪನಿ ಯಾವುದು/ವು ?

೧. ಏರ್ಟೆಲ್ 💠💠
೨. ಟಾಟಾ
೩. ವಿಪ್ರೋ
೪. ಮೇಲಿನ ಮೂರೂ

೨೩. ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದ ಗೋವಿಂದ ಪನ್ಸರೆ ಅವರನ್ನು ಇತ್ತೀಚೆಗೆ ಹತ್ಯೆ ಮಾಡಲಾಯಿತು. ಇವರು ಮೂಲತಃ _

೧. ಕರ್ನಾಟಕದವರು
೨. ಮಹಾರಾಷ್ಟ್ರದವರು 💠💠
೩. ಮಹಾರಾಷ್ಟ್ರದವರಾಗಿದ್ದು ಕರ್ನಾಟಕದಲ್ಲಿ ನೆಲೆಸಿದ್ದರು
೪. ಕರ್ನಾಟಕದವರಾಗಿದ್ದು ಮಹಾರಾಷ್ಟ್ರದಲ್ಲಿ ನೆಲೆಸಿದ್ದರು

೨೪. ಹದಿನಾಲ್ಕನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ, ತಪ್ಪಾದ ಹೇಳಿಕೆಯನ್ನು ಗುರುತಿಸಿ.

೧. ಕೇಂದ್ರ ಸರ್ಕಾರದ ತೆರಿಗೆ ಹಣದಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ದಾಖಲೆಯ ೧೦%(೩೨% ರಿಂದ ೪೨%) ರಷ್ಟು ಹೆಚ್ಚಿಸುವ ಶಿಫಾರಸ್ಸು ಮಾಡಿದೆ

೨. ಕೇಂದ್ರದ ತೆರಿಗೆಯಲ್ಲಿ ರಾಜ್ಯಕ್ಕೆ ದೊರೆತ ಅನುದಾನ ₹೧೬.೫೨೦ ಕೋಟಿ, ೨೦೧೧ ರ ಜನಗಣತಿ ಆಧಾರದ ಮೇಲೆ ವಿತರಿಸಲಾಗುವುದು

೩. ಈ ಹಣಕಾಸು ಆಯೋಗದ ಅಧ್ಯಕ್ಷರು ಡಾ || ವಾಯ್ ವಿ ರೆಡ್ಡಿ

೪. ಇದರಲ್ಲಿ ಮೂರು ಜನ ಸದಸ್ಯರಿದ್ದರು(ಗೋವಿಂದರಾವ್, ಅಭಿಜಿತ್ ಸೇನ್, ಸುದಿಪ್ಪೊಮಂಡ್ಲೆ) 💠💠

* ಇದರಲ್ಲಿ ನಾಲ್ಕು ಜನ ಸದಸ್ಯರಿದ್ದರು(ಗೋವಿಂದರಾವ್, ಅಭಿಜಿತ್ ಸೇನ್, ಸುದಿಪ್ಪೊಮಂಡ್ಲೆ ಹಾಗೂ ಸುಶ್ಮಾನಾಥ್)

೨೫. ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.

೧. ೨೦೧೫ ರ ಫಿಫಾ ಮಹಿಳಾ ವಿಶ್ವಕಪ್ ಪಂದ್ಯಾವಳಿ ಕೆನಡಾದ ವ್ಯಾಂಕೋವರ್ ನಲ್ಲಿ ನಡೆಯಿತು

೨. ಅಮೇರಿಕ ತಂಡ ವಿಜಯಶಾಲಿಯಾಯಿತು

೩. ಬ್ರೆಜಿಲ್ ಅಂತಿಮ ಪಂದ್ಯದಲ್ಲಿ ಸೋಲು ಕಂಡಿತು 💠💠

೪. ಕೆನಡಾ ಮೂರನೇ ಸ್ಥಾನ ಪಡೆಯಿತು

* ಜಪಾನ್ ಅಂತಿಮ ಪಂದ್ಯದಲ್ಲಿ ಸೋಲು ಕಂಡು, ಎರಡನೇ ಸ್ಥಾನ ಪಡೆಯಿತು.

೨೬. ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.

೧. ಸರ್ಕಾರವು ರಾಜ್ಯ ಪಠ್ಯಕ್ರಮದಲ್ಲಿ ಸಮಗ್ರ ಪರಿಚ್ಕರಣೆ ಮಾಡಲು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರಚಿಸಿದೆ. ಇದರ ಅಧ್ಯಕ್ಷ - ಡಾ|| ಬರಗೂರು ರಾಮಚಂದ್ರಪ್ಪ

೨. ಇತ್ತೀಚೆಗೆ ಕರ್ನಾಟಕ ಸಾಂಸ್ಕೃತಿಕ ಒಳಮೀಸಲಾತಿಗಾಗಿ ಡಾ|| ಬರಗೂರು ರಾಮಚಂದ್ರಪ್ಪರ ಸಮಿತಿಯನ್ನು ರಚಿಸಲಾಗಿದೆ

೩. ಬೆಂಗಳೂರಿನ ಕೃಷಿ ವಿಜ್ಞಾನಿ ಡಾ|| ಸಿ ಪ್ರಕಾಶ್ ಅವರಿಗೆ ೨೦೧೫ ರ ನಾರ್ಮನ್ ಬೋರ್ಲಾಗ್ ಸಂಪರ್ಕ ಪ್ರಶಸ್ತಿ ನೀಡಲಾಗಿದೆ

೪. ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೨೫ ವರ್ಷ ತುಂಬಿತು. ಇದರ ಸ್ಥಾಪಕರು ದ.ರಾ. ಬೇಂದ್ರೆಯವರು 💠💠

* ಇದರ ಸ್ಥಾಪಕರು ರಾ ಹ ದೇಶಪಾಂಡೆ.

೨೭. ಟೆಹ್ನಿಷಾನ್ : ಬೆಳ್ಳಿರೇಖೆ : : ಜರ್ನಿಷಾನ್ : _?_

೧. ಉಬ್ಬುರೇಖೆ 💠💠
೨. ಉಬ್ಬುಶಿಲ್ಪ
೩. ಕುಳ

ನು ಜಡಿಯೆ " ಎಂಬ ಸಾಲುಗಳು ಕೆಳಗಿನ ಯಾವ ದಾಸರಿಂದ ರಚಿಸಲ್ಪ

ಟ್ಟಿವೆ ?

1. ಜಗನ್ನಾಥ ದಾಸ
2. ಶ್ರೀ ವಾದಿರಾಜ
3. ಪುರಂದರ ದಾಸ
4. ಕನಕದಾಸ ✔✔

40. " ಜೀವನದ ಮಹಾಪ್ರವಾಹದ ಮೇಲೆ ನಮ್ಮೆಲ್ಲರ ನೋವು ನಲಿವುಗಳನ್ನು, ಏಳು ಬೀಳುಗಳನ್ನು ಬಿಂಬಿಸುವಂತೆ ಈ ದೀಪಮಾಲೆ ಕಂಡು ಬರುತ್ತಿದೆ " ಎಂದು ಉದ್ಗಾರ ತೆಗೆದ ಕನ್ನಡದ ಸಾಹಿತಿ ಯಾರು ?

1. ಮಾಸ್ತಿ ವೆಂಕಟೇಶ ಅಯ್ಯಂಗಾರ್
2. ಕುವೆಂಪು
3. ಜಿ.ಎಸ್.ಶಿವರುದ್ರಪ್ಪ ✔✔
4. ವಿ.ಕೆ.ಗೋಕಾಕ್
ರಚನೆ
೪. ಸುವರ್ಣರೇಖೆ

೨೮. ಸ್ವಾತಿ ಮತ್ತು ವರುಣ್ ರವರ ವಯಸ್ಸಿನ ಅನುಪಾತ ೨:೫ ಆದರೆ ೮ ವರ್ಷಗಳ ನಂತರ ಅವರಿಬ್ಬರ ವಯಸ್ಸುಗಳ ಅನುಪಾತವು ೧:೨. ಹಾಗಾದರೆ ಸ್ವಾತಿಯ ಈಗಿನ ವಯಸ್ಸೆಷ್ಟು ?

೧. ೧೬ ವರ್ಷ 💠💠
೨. ೧೮ ವರ್ಷ
೩. ೨೦ ವರ್ಷ
೪. ೨೨ ವರ್ಷ

೨೯. ಕಲ್ಹಣನ ರಾಜತರಂಗಿಣಿಯ ಪ್ರಕಾರ ಅಶೋಕನು_

೧. ಶಿವಭಕ್ತನಾಗಿದ್ದನು 💠💠
೨. ಜಿನಭಕ್ತನಾಗಿದ್ದನು
೩. ಬೌದ್ಧ ಒಲವು ಉಳ್ಳವನಾಗಿದ್ದನು
೪. ನಾಸ್ತಿಕನಾಗಿದ್ದನು

೩೦. ಎರಡು ಪಗಡೆ(DICE)ಗಳನ್ನು ಒಟ್ಟಿಗೆ ಎಸೆದಾಗ ಮೊತ್ತ ೧೦ & ೧೧ ಸಿಗುವ ಸಂಭವನೀಯತೆ ಎಷ್ಟು ?

೧. ೨/೧೭
೨. ೪/೨೭
೩. ೩/೨೭
೪. ೫/೩೬ 💠💠

•─━━━━━═══════════━━━━━─•
❁ ❁ ❁ ಅಂತಿಮ ಸುತ್ತು ❁ ❁ ❁
•─━━━━━═══════════━━━━━─•

1. ಡಿಸೆಂಬರ್ ೨೦,೨೦೧೫ ರಲ್ಲಿ ನಡೆದ ಅಂಡರ್-೧೯ ಸ್ಕ್ವಾಷ್ ಓಪನ್ ಸ್ಪರ್ದೆಯ ವಿಜೇತ ಭಾರತೀಯ ಆಟಗಾರ ಯಾರು ?

1. ಅಭಯ್ ಸಿಂಗ್ ✔✔
2. ದೀಪಿಕಾ ರೆಬೆಕ ಪಲಿಕಲ್
3. ಸೌರವ್ ಗೋಶಾಲ್
4. ರಾಜಿಂದರ್ ಗೋಸಾಲ್

2. ಇತ್ತೀಚೆಗೆ ವಿಶ್ವ ವಾಣಿಜ್ಯ ಸಂಸ್ಥೆಯ ೧೬೪ ನೇ ರಾಷ್ಟ್ರವಾಗಿ ಸದಸ್ಯತ್ವ ಪಡೆದ ರಾಷ್ಟ್ರ ಯಾವುದು ?

1. ಅಫಘಾನಿಸ್ತಾನ ✔✔
2. ಲಿಬಿಯಾ
3. ಸಿರಿಯಾ
4. ಲೆಬನಾನ್

3. ಅಮರ್ತ್ಯ ಸೇನ್ ತಮ್ಮ ಪುಸ್ತಕ ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್ (ವಿತಂಡವಾದಿ ಭಾರತೀಯ)ದಲ್ಲಿ ಈ ಕೆಳಕಂಡ ಯಾವ ಪ್ರಮುಖ ದೊರೆಯನ್ನು ಉದಾಹರಣೆಯನ್ನಾಗಿ ಕೊಟ್ಟಿದ್ದಾರೆ ?

1. ಶಿವಾಜಿ
2. ಅಕ್ಬರ್ ✔✔
3. ಷೇರ್ ಷಾ ಸೂರಿ
4. ಶಿವಪ್ಪ ನಾಯಕ

4. ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ವಿರೂಪಾಕ್ಷ ದೇವಾಲಯವನ್ನು ಯಾವ ಉದ್ದೇಶಕ್ಕಾಗಿ ಕಟ್ಟಿಸಿದಳು?

1. ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ✔✔

2. ೬ನೇ ವಿಕ್ರಮಾದಿತ್ಯನು ೩ನೇ ಗೋವಿಂದನ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ

3. ವೈಷ್ಣವ ಪಂಥದ ಏಳಿಗೆಗಾಗಿ

4. ವಿಕ್ರಮಾದಿತ್ಯನು ಚೋಳ ದೊರೆಯ ವಿರುದ್ದ ಸಾದಿಸಿದ ಜಯದ ಸವಿನೆನಪಿಗಾಗಿ

5. "ಚರಿತ್ರೆ ನಡೆದು ಬಂದ ದಾರಿಯನ್ನು ಸಮೀಕ್ಷೆ ಮಾಡಿದ ತರುವಾಯ ಚರಿತ್ರೆಯ ನೆಲೆ ಬೆಲೆಯ ಬಗ್ಗೆ ನಾನು ವಿಶ್ಲೇಷಿಸದೇ ಹೋದಲ್ಲಿ ನನ್ನ ಚರಿತ್ರೆಯ ಅಧ್ಯಯನವು ಅಪೂರ್ಣವಾಗುತ್ತದೆ" ಎಂದು ಹೇಳಿದ ಇತಿಹಾಸಗಾರ ಯಾರು ?

1. ಹೆರೊಡೊಟೊಸ್
2. ಅರ್ನಾಲ್ಡ್ ಟಾಯ್ನಬಿ ✔✔
3. ಬರ್ನಿ
4. ಆರ್ ಸಿ ಮಜುಮ್ ದಾರ್

6. ಭಾರತದ ಸಂವಿಧಾನವನ್ನು ನ್ಯಾಯಾಧೀಶರ ಸ್ವರ್ಗ ಎಂದು ವರ್ಣಿಸಿದವರು ಯಾರು ?

1.ರೆನಾಲ್ಡ್ ದಿಯಾಕಿನ್
2. ಐವರ್ ಜೆನ್ನಿಂಗ್ಸ್ ✔✔
3. ರಾಜೇಂದ್ರ ಪ್ರಸಾದ್
4. ಮೆಕ್ ಡೊನಾಲ್ಡ್

7. ರೆಡ್ ಬುಲ್ ಲೆಜಿಸ್ಲೇಷನ್ ಎಂದರೆ

1. ನ್ನ್ಯಾಯಾಲಯದ ಆದೇಶದಂತೆ ಶಾಸನ ಸಭೆಯು ಆದೇಶ ಮಾಡುವುದು

2. ರಾಜ್ಯಗಳು ಅಜಾಗರೂಕತೆಯಿಂದ ಕೇಂದ್ರ ಪಟ್ಟಿಯ ಅಂಶಗಳ ಮೇಲೆ ಕಾನೂನು ಮಾಡುವುದು

3. ವರ್ಣ ಬೇದ ನಿವಾರಣೆಗೆ ಇರುವ ಕಾಯಿದೆ

4. ಕೇಂದ್ರವು ಒಂದು ಅಂಶದ ಮೇಲೆ ಕಾನೂನು ಮಾಡುವ ಅಧಿಕಾರ ತನಗಿದೆ ಎಂದು ಭಾವಿಸಿ ಮಾಡುವ ಶಾಸನ ✔✔

8. ಬಂದರುಗಳು ಮತ್ತು ನದಿಗಳಿಗೆ ಸಂಬಂದಿಸಿದಂತೆ ಹೊಂದಿಸಿ ಬರೆಯಿರಿ

A. ಮೆಂಫಿಸ್---- 1)ರೈನ್
B. ಮ್ಯಾನ್ಹೈಮ್-------2)ನೆಗ್ರೋ
C. ಮನೌಸ್----3) ಮಿಸಿಸಿಪ್ಪಿ

ಆಯ್ಕೆಗಳು :

1.A-3,B-2,C-1
2. A-1, B-3,C-2
3. A-3,B-1,C-2 ✔✔
4. A-2,B-1,C-3

9. "ಅಲೆಮಾರಿ ಆನೆ(ನೊಮಾಡಿಕ್ ಎಲಿಪೆಂಟ್) "ಎನ್ನುವುದು ಒಂದು_

1. ಭಾರತ ಮತ್ತು ಮಂಗೋಲಿಯಾ ನಡುವಿನ ರಕ್ಷಣಾ ಕಾರ್ಯಾಚರಣೆ ✔✔

2. ವಿಶ್ವದ ವೆಬ್ ಸೈಟ್ ಗಳ ಮೇಲೆ ಪ್ರಭಾವ ಬೀರುವ ವೈರಸ್

3. ಆನೆಗಳ ಸಂರಕ್ಷಣೆಇಲಾಖೆಯಿಂದ ಆನೆಗಳ ಸಂರಕ್ಷಣೆಗೆ ರಚಿಸಲಾದ ಒಂದು ಜಾನಪದ ಶೈಲಿಯ ನಾಟಕ

4. ವಾಯುವ್ಯ ಭಾಗದ ಅಲೆಮಾರಿ ಆನೆಗಳ ಸಂರಕ್ಶಣೆಯ ಜವಬ್ದಾರಿಯಿಂದ ರಚಿಸಲಾದ ಸಮಿತಿ

10. ಹೊಂದಿಸಿ ಬರೆಯಿರಿ

A. ವನಶ್ರೀ ರಾವ್------------- 1)ರಂಗಭೂಮಿ
B. ನೀಲಮ್ ಮಾನ್ ಸಿಂಗ್-------2)ಸಮಾಜ ಸೇವೆ
C. ಮಂದಾಕಿನಿ ಅಮ್ಟೆ------------3)ನ್ರತ್ಯ
D. ರೋಮಿಲಾ ಥಾಪರ್-----------4)ಇತಿಹಾಸ ಬರವಣಿಗೆ

ಆಯ್ಕೆಗಳು :

1. A-2,B-1,C-4,D-3
2. A-3,B-1,C-2,D-4 ✔✔
3. A-3,B-1,C-4,D-2
4. A-2,B-1,C-3,D-4

11. ಮಧ್ಯಕಾಲಿನ ಭಾರತದ ಇತಿಹಾಸದಲ್ಲಿ ದೆಹಲಿ ಸಿಂಹಾಸನವೇರಿದ ಏಕೈಕ ಹಿಂದೂ ವ್ಯಕ್ತಿ ಎಂದರೆ ?

1. ರಾಣ ಪ್ರತಾಪ್ ಸಿಂಗ್
2. ಹೇಮು ✔✔
3. ಜಯಸಿಂಹ
4. ಶಿವಾಜಿ

12. ಪರ್ದಾ ಸರ್ಕಾರ ಎಂದರೆ

1. ಅಕ್ಬರ್ ಅಂತಪುರದ ಸ್ತ್ರೀಯರ ಹತೋಟಿಗೆ ಒಳಪಟ್ಟಿರುವ ಅವಧಿ ✔✔

2. ಅಕ್ಬರ್ ನ ಕಾಲದಲ್ಲಿ ಮಹಿಳೆಯರು ಅನುಸರಿಸುತ್ತಿದ್ದ ಪದ್ದತಿ

3. ಔರಂಗಜೇಬನು ತಾನು ಗೆದ್ದ ಪ್ರದೇಶದಲ್ಲಿ ರೂಪಿಸಿದ ಸರ್ಕಾರ

4. ಔರಂಗಜೇಬನ ಮತ ಸಹಿಷ್ಣುತ ನೀತಿ

13. ಒಂಬತ್ತನೇ ಶತಮಾನಕ್ಕೆ ಸೇರಿದ ಮಾಣಿಕ್ಯವಾಚಕರ್ ಒಬ್ಬ_

1. ಶೈವ ಸಂತ ✔✔
2. ವೈಷ್ಣವ ಸಂತ
3. ಇತಿಹಾಸಕಾರ
4. ಖಗೋಳ ಶಾಸ್ತ್ರಜ್ಞ

14. ಆಂಧ್ರಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆಯನ್ನು ಯಾವಾಗ ವಿಧಿಸಲಾಗಿತ್ತು ?

1. 1958
2. 1954 ✔✔
3. 1973
4. 1964

15. ಬಹು ವಿವಾಹ್ ಎಂಬ ಗ್ರಂಥವನ್ನು ಬರೆದವರು ಯಾರು ?

1. ರಾಮ್ ಮೋಹನ್ ರಾಯ್
2. ಈಶ್ವರ್ ಚಂದ್ರ ವಿದ್ಯಾಸಾಗರ್ ✔✔
3. ಪಂಡಿತ್ ರಮಾಬಾಯಿ
4. ರವೀಂದ್ರನಾಥ್ ಟ್ಯಾಗೋರ್

16. ಫಾಕ್ಲ್ಯಾಂಡ್ ದ್ವೀಪದ ತೈಲ ಪರಿಶೋಧನೆ ಮೇಲೆ ಈ ಕೆಳಕಂಡ ಯಾವ ಎರಡು ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಯುದ್ದ ಪ್ರಾರಂಭವಾಗಿತ್ತು ?

1. ವೆನಿಜುವೆಲಾ ಮತ್ತು ಕೊಲಂಬಿಯಾ
2. ಪೆರು ಮತ್ತು ಬ್ರೆಜಿಲ್
3. ಅರ್ಜೆಂಟೈನ ಮತ್ತು ಪರಗ್ವೆ
4. ಇಂಗ್ಲೆಂಡ್ ಮತ್ತು ಅರ್ಜೆಂಟೈನ ✔✔

17. ಸರಿಯಾಗಿ ಹೊಂದಾಣಿಕೆಯಾಗದ ಆಯ್ಕೆಯನ್ನು ಗುರುತಿಸಿ

1. ಬಾರ್ಬೋರ ಸ್ಪೋಟ

ಕೊವ------ಜಾವಲಿನ್ ಥ್ರೋ

2. ಪಾಮೆಲ ಜೆಲಿಮೊ------------ವೈಟ್ ಲಿಪ್ಟಿಂಗ್ ✔✔

3. ಸಾನಿಯಾ ರಿಚಾರ್ಡ್ಸ್---------ಸ್ಪ್ರಿಂಟ್

4. ಯೆಲೆನಾ ಐಸಿನ್ಬಾಯೆವ--------ಪೋಲೋ ವಾಲ್ಟ್

18. ಈ ಕೆಳಗಿನ ಯಾವ ಬೆಳೆಗಳು ಬೆಲೆ ಸ್ಥಿರೀಕರಣ ನಿಧಿ ಯೋಜನೆ ಅಡಿಯಲ್ಲಿ ಬರುತ್ತವೆ ?

A. ಭತ್ತ
B. ಸಕ್ಕರೆ
C. ಟೀ
D. ತಂಬಾಕು

ಆಯ್ಕೆಗಳು

1. C ಮಾತ್ರ
2. A, b mattu d
3. C ಮತ್ತು D ✔✔
4. B,Cಮತ್ತು D

19. ೧೯೯೬ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿಸಲ್ಪಟ್ಟ ಮತ್ತು “ ಸೈಬೀರಿಯಾದ ನೀಲಾಕ್ಷಿ" ಎಂದೂ ಕೂಡ ಕರೆಯಲ್ಪಡುವ ಸರೋವರ ಯಾವುದು ?

1. ಬೈಕಲ್ ಸರೋವರ ✔✔
2. ಸುಪೀರಿಯರ್ ಸರೋವರ
3. ಟಿಟಿಕಾಕ ಸರೋವರ
4. ಮಿಚಿಗನ್ ಸರೋವರ

20. ಟ್ರೀ ಆಫ್ ಸ್ಯಾಡ್ನೆಸ್ ,ಸೊರಗಿದ ಮರ ಮುಂತಾದ ಹೆಸರಿನಿಂದ ಕರೆಯಲ್ಪಡುವ ಸಸ್ಯ ಯಾವುದು ?

1. ಕನಕಾಂಬರ
2. ಪಾರಿಜಾತ ✔✔
3. ಶ್ರೀ ಗಂಧ
4. ನಾಗ ಸಂಪಿಗೆ

21. ನಂದನವನದ ಪಕ್ಷಿಗಳು ( ಬರ್ಡ್ಸ್ ಆಫ್ ಪ್ಯಾರಡೈಸ್) ಪಕ್ಷಿಸಂಕುಲದ ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದವಾಗಿವೆ. ಈ ಪಕ್ಷಿಗಳು ಈ ಕೆಳಕಂಡ ಯಾವ ಪ್ರದೇಶದಲ್ಲಿ ಕಂಡುಬರುತ್ತವೆ ?

A. ಪೂರ್ವ ಇಂಡೋನೇಷ್ಯಾ
B. ಪಪುವಾ ನ್ಯೂಗಿನಿ
C. ಆಸ್ಟ್ರೇಲಿಯಾದ ವಾಯವ್ಯ ಭಾಗ
D. ಟೋರೆಸ್ ಜಲಸಂಧಿಯ ದ್ವೀಪಗಳು

ಆಯ್ಕೆಗಳು :

1. A,C ಮತ್ತು D
2. A, b mattu c
3. A ಮತ್ತು C
4. ಮೇಲಿನ ಎಲ್ಲವೂ ✔✔

22. ಸ್ವೀಡನ್ ದೇಶದ ಜಾರ್ಜ್ ಬ್ರಾಂಡ್ (George Brandt) ಎಂಬವರು ೧೭೩೭ರಲ್ಲಿ ಕಂಡುಹಿಡಿಯಲ್ಪಟ್ಟ ಲೋಹ ಯಾವುದು ?

1. ಪ್ಲಾಟಿನಮ್
2. ಕೋಬಾಲ್ಟ್ ✔✔
3. ನಿಕ್ಕೆಲ್
4. ಕ್ರೋಮಿಯಂ

23. ಉಚ್ಚಂಗಿಯ ಪಾಂಡ್ಯ ಅರಸ ಕಾಮದೇವನನ್ನು ಸೋಲಿಸಿ ಕೋಟೆಯನ್ನು ವಶಪಡಿಸಿಕೊಂಡ ಸಾದನೆಗಾಗಿ ಪಾಂಡ್ಯರಾಜ ನಿರ್ಮೂಲನಕಾರ ಎಂಬ ಬಿರುದನ್ನು ಹೊಂದಿದ ದೊರೆ ?

1. ವಿಷ್ಣುವರ್ದನ
2. ಎರಡನೆ ಬಲ್ಲಾಳ ✔✔
3. ಆರನೇ ವಿಕ್ರಮಾದಿತ್ಯ
4. ರಾಜ ರಾಜ ಚೋಳ

24. ಇರಾಕ್ ದೇಶದ ರಾಜಧಾನಿಯಾದ ಬಾಗ್ದಾದ್ ಯಾವ ನದಿಯ ದಡದಲ್ಲಿದೆ ?

1. ಟೈಗ್ರಿಸ್ ✔✔
2. ಡ್ಯಾನೂಬ್
3. ಖಾಸ್ ನದಿ
4. ಹಡ್ಸನ್

25. ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯಾವ ನದಿಯ ದಡದಲ್ಲಿದೆ ?

1. ಡ್ಯಾನೂಬ್(Danube)
2. ಶೈನೆ (shine)
3. ಸ್ಪ್ರೀ (spree) ✔✔
4. ರೈನ್(rhine)

26. ಅಶ್-ಶಾಮ್ ಎಂದೂ ಕರೆಯಲ್ಪಡುವ ಡಮಾಸ್ಕಸ್ ನಗರವು ಸಿರಿಯ ದೇಶದ ರಾಜಧಾನಿಯಾಗಿದ್ದು ಯಾವ ನದಿಯ ದಡದಲ್ಲಿದೆ

1. ಪಾರ್ಪಾರ್ ನದಿ
2. ಬರದ ನದಿ ✔✔
3. ಅಬಾನ ನದಿ
4. ಡ್ಯಾನೂಬ್ ನದಿ

27. ಜಕಾರ್ತ ,ಇಂಡೋನೇಷಿಯಾದ ರಾಜಧಾನಿಯಾಗಿದ್ದು ಇದರ ಹಳೆಯ ಹೆಸರಿಗೆ ಸಂಬಂದಿಸಿದಂತೆ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಗುರುತಿಸಿ

A. ಸುಂದಾ ಕೆಲಪ
B. ಜಯಕರ್ತ
C. ಬೆಟಾವಿಯಾ
D. ಡ್ಜಕಾರ್ತ

ಆಯ್ಕೆಗಳು

1. Aಮತ್ತು B
2. C ಮತ್ತುD
3. A, b mattu c
4. ಮೇಲಿನ ಎಲ್ಲವು ಸರಿಯಾಗಿದೆ ✔✔

28. ಈ ಕೆಳಕಂಡ ಯಾವ ನಗರವನ್ನು ಸೂರ್ಯನಲ್ಲಿರುವ ಹಸಿರು ನಗರ ,ಸಿಲಿಕಾನ್ ಸವನ್ನ ಮುಂತಾದ ಹೆಸರುಗಳಿಂದ ಕರೆಯುತ್ತಾರೆ

1. ಅಭುದಾಬಿ
2. ನೈರೋಬಿ ✔✔
3. ಲಾಗೋಸ್
4. ಕೈರೋ

29. 2003ರಲ್ಲಿ ಸಾರ್ಸ್ ಎಂಬ ವೈರಸ್ ರೋಗವು ಹರಡಿ ಸುದ್ದಿಮಾಡಿತ್ತು. ಅಂದಹಾಗೆ ಈ ಸಾರ್ಸ್ ರೋಗವನ್ನು ಹರಡುವ ವೈರಸ್ ನ ಹೆಸರೇನು ?

1. ಲಿಥಿಸಿಯಸ್ ವೈರಸ್
2. ಕರೋನಾ ವೈರಸ್ ✔✔
3. ಸೈರಸ್ ಲಿಪಿಡಿಯ ಪೊಲಿಮೋ ವೈರಸ್
4. ಲಾಗುಮಿಯಸ್ ವೈರಸ್

30. ವಿಶ್ವಕಪ್ ಪುಟ್ಬಾಲ್ ಗೆ ಸಂಬಂದಿಸಿದಂತೆ ತಪ್ಪಾದ ಆಯ್ಕೆಯನ್ನು ಗುರುತಿಸಿ

1. ಉರುಗ್ವೆ-೧೯೩೦
2. ಇಟಲಿ -೧೯೯೦
3. ದಕ್ಷಿಣಆಪ್ರಿಕಾ-೨೦೧೦
4. ರಷ್ಯಾ—೨೦೨೨ ✔✔

31. ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ ಬಿ.ಸಿ.ರಾಮಚಂದ್ರ ಶರ್ಮರವರಿಗೆ ಸಂಬಂದಿಸಿದಂತೆ ಗುಂಪಿಗೆ ಸೇರದ ಆಯ್ಕೆಯನ್ನು ಗುರುತಿಸಿ

1. ಮಂದಾರ ಕುಸುಮ
2. ಏಳನೆಯ ಜೀವ
3. ಬೆಳಗಾಯಿತು
4. ಬೆಳಕಿನ ಹನಿಗಳು ✔✔

32. ಮಣ್ಣಿನ ಬಸಿತ ಎಂದರೇನು ?

1. ಮಣ್ಣಿನಲ್ಲಿ ಜವುಗು ಉಂಟಾಗುವುದು
2. ಮೇಲಿನ ಪದರದಲ್ಲಿರುವ ಖನಿಜ ತೊಳೆದು ಹಾಕುವುದು ✔✔
3. ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಹಾಕುವುದು
4. ಮಣ್ಣಿನ ಅಸ್ತಿತ್ವದಲ್ಲಿರುವ ಜೀವಿಗಳನ್ನು ನಿರ್ಮೂಲನೆ ಮಾಡುವುದು

33. ಕೆಳಗೆ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನಾಲ್ಕು ಅತಿ ಎತ್ತರವಾದ ಶೃಂಗಗಳನ್ನು ನೀಡಲಾಗಿದೆ ಇವುಗಳಲ್ಲಿ ಯಾವುದರ ನೆತ್ತಿಯ ಮೇಲೆ ಅತ್ಯಧಿಕ ವಾತಾವರಣದ ಒತ್ತಡವಿರುತ್ತದೆ ?

1. ಗಾಡ್ವಿನ್ ಅಸ್ಟಿನ್
2. ಕಾಂಚನ ಜುಂಗಾ
3. ಎವರೆಸ್ಟ್
4. ಅನ್ನಪೂರ್ಣ ✔✔

34. ಒಂದನೇ ಬಾಜಿರಾಯನು ಮಾಳ್ವವನ್ನು ಗೆದ್ದಿದ್ದನ್ನು ಕೆಳಗಿನವರಲ್ಲಿ ಯಾರು ವಿರೋಧಿಸಿದರು?

1. ರಘುನಾಥರಾವ್
2. ನಾನಾ ಫಡ್ನವೀಸ್
3. ತ್ರಯಂಬಕ್ ರಾವ್ ದಾವಡೆ ✔✔
4. ಅಹಲ್ಯಾಬಾಯಿ

35. ವರ್ಣಭೇದ ನೀತಿಯ ಅಳಿವಿಗಾಗಿನ ಅಂತರರಾಷ್ಟ್ರೀಯ ದಿನ ಎಂದು ಯಾವ ದಿನಾಂಕವನ್ನು ಆಚರಿಸುತ್ತಾರೆ?

1. ಮಾರ್ಚ್ ೨೧ ✔✔
2. ಸೆಪ್ಟೆಂಬರ್ ೨೮
3. ಫೆಬ್ರವರಿ ೧೬
4. ಏಪ್ರಿಲ್ ೧೫

36. ಪ್ರಥಮವಾಗಿ ರಷ್ಯಾದ ಯಾವ ನಗರವನ್ನು ಪಾಶ್ಚಾತ್ಯ ಯುರೋಪಿನ ನಗರಗಳನ್ನು ಅನುಸರಿಸಿ ಕಟ್ಟಲಾಗಿದೆ?

1. ಕಾಝನ್
2. ಸೇಂಟ್ ಪಿಟರ್ಸ್ ಬರ್ಗ್ ✔✔
3. ರೋಸ್ಟರ್ - ಆನ್ - ಡನ್
4. ಸಾಮರ

35. ವರ್ಣಭೇದ ನೀತಿಯ ಅಳಿವಿಗಾಗಿನ ಅಂತರರಾಷ್ಟ್ರೀಯ ದಿನ ಎಂದು ಯಾವ ದಿನಾಂಕವನ್ನು ಆಚರಿಸುತ್ತಾರೆ?

1. ಮಾರ್ಚ್ ೨೧ ✔✔
2. ಸೆಪ್ಟೆಂಬರ್ ೨೮
3. ಫೆಬ್ರವರಿ ೧೬
4. ಏಪ್ರಿಲ್ ೧೫

36. ಪ್ರಥಮವಾಗಿ ರಷ್ಯಾದ ಯಾವ ನಗರವನ್ನು ಪಾಶ್ಚಾತ್ಯ ಯುರೋಪಿನ ನಗರಗಳನ್ನು ಅನುಸರಿಸಿ ಕಟ್ಟಲಾಗಿದೆ?

1. ಕಾಝನ್
2. ಸೇಂಟ್ ಪಿಟರ್ಸ್ ಬರ್ಗ್ ✔✔
3. ರೋಸ್ಟರ್ - ಆನ್ - ಡನ್
4. ಸಾಮರ

37. ಅಲ್ಲಮ ಪ್ರಭುವನ್ನು ಗೆಲ್ಲುವ ಛಲದಿಂದ ಪಾರ್ವತಿ ತಾಮಸ ಕಳೆಯಾಗಿ ಭೂಲೋಕದಲ್ಲಿ ಮಾಯಾದೇವಿಯಾಗಿ ಜನಿಸಿದ ಚಿತ್ರಣ ಪ್ರಭುಲಿಂಗ ಲೀಲೆ ಯಲ್ಲಿದೆ ಹಾಗಾದರೆ ಮಾಯಾದೇವಿಯ ತಾಯ್ತಂದೆ ಯಾರು ?

1. ನಿರಹಂಕಾರ ಮತ್ತು ಸುಜ್ಞಾನಿ
2. ಭೂಪಾಲ ಮತ್ತು ಶಂಕರಿ
3. ಮಮಕಾರ ಮತ್ತು ಮೋಹಿನಿ ✔✔
4. ಮಧುಕೇಶ್ವರ ಮತ್ತು ಮಾಧವಿ

Post a Comment

8 Comments

  1. Very nice post about competitive exams. Thanks for sharing informative content.

    https://walnutexcellence.com/

    ReplyDelete
  2. Very nice article about competitive exams. Really helpful and useful. Thanks for sharing this and keep up the good work. Very much appreciated

    https://walnutexcellence.com/

    ReplyDelete
  3. Play & Win unlimited money, world cup, Cricket Match, in this biggest, cricket world cup, season going on, just by giving prediction on simple questions by observing the , India cricket. Its a cricket world cup, so install and convert your fun into real money this world cup
    cricket world cup

    ReplyDelete
  4. Really, I love your website. Are you looking for a good dictionary? Find here Online Punjabi Dictionary

    ReplyDelete
  5. Good Quality Post! Looking forward to reading your other articles, Keep it up!click here for josaa counselling 2020

    ReplyDelete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)