ಸಾಮಾನ್ಯ ಜ್ಞಾನ,

1). ಇನ್ಫೋಸಿಸ್ ಪ್ರಶಸ್ತಿ ಯನ್ನು ಯಾವಾಗ ಸ್ಥಾಪಿಸಲಾಯಿತು ?

ಎ. 2008:heavy_check_mark:
ಬಿ. 2006
ಸಿ. 2005
ಡಿ. 2003

2). ಸಿತಾರ್ ವಾದ್ಯದಲ್ಲಿ ಹೆಸರುವಾಸಿಯಾಗಿರುವ ರವಿಶಂಕರ ಅವರಿಗೆ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿ ದೊರಕಿತು ?

ಎ. 1992
ಬಿ. 1988
ಸಿ. 1967
ಡಿ. 1999:heavy_check_mark:

3). ಕಲಂ 158 ಯಾವುದಕ್ಕೆ ಸಂಬಂಧಿಸಿದ್ದು ?

ಎ. ರಾಜ್ಯಪಾಲರ ಪದವಿಗಾಗಿ ಉಪಬಂಧ
ಬಿ. ರಾಜ್ಯಪಾಲರ ಪದದ ಷರತ್ತುಗಳು:heavy_check_mark:
ಸಿ. ರಾಜ್ಯಪಾಲರ ರಾಜೀನಾಮೆ
ಡಿ. ರಾಜ್ಯಪಾವರ ನೇಮಕಾತಿ

4). ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಪರಮಾವಧಿ ಎಷ್ಟು ?

ಎ. 3 ತಿಂಗಳು
ಬಿ. 2 ತಿಂಗಳು
ಸಿ. 6 ತಿಂಗಳು:heavy_check_mark::heavy_check_mark:
ಡಿ. ಒಂದು ವರ್ಷ

5). ರಾಷ್ಟ್ರಧ್ವಜ ವನ್ನು ಯಾವಾಗ ಅಂಗೀಕರಿಸಲಾಯಿತು ?

ಎ. ಜೂನ್ 22, 1947
ಬಿ. ಜುಲೈ 22, 1947:heavy_check_mark::heavy_check_mark:
ಸಿ. ಅಗಸ್ಟ್ 14, 1948
ಡಿ. ಜನವರಿ 26, 1949

6). ಮೂಲಭೂತ ಕರ್ತವ್ಯಗಳುನ್ನು ಯಾವ ವರ್ಷದಲ್ಲಿ ಜಾರಿ ಮಾಡಲಾಗಿದೆ ?

ಎ. 1977:heavy_check_mark::heavy_check_mark:
ಬಿ. 1976
ಸಿ. 1972
ಡಿ. 1979

7). 2011 ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆ ಯಾವ ದೇಶದಲ್ಲಿ ನಡೆಯಿತು ?

ಎ. ಭಾರತ
ಬಿ ಕತಾರ್
ಸಿ. ದಕ್ಷಿಣ ಆಫ್ರಿಕಾ:heavy_check_mark::heavy_check_mark:
ಡಿ. ಕೆನಡಾ

8). ಸರ್ವೋಚ್ಚ ನ್ಯಾಯಾಲಯದ ಮೊದಲ ಮುಖ್ಯ ನ್ಯಾಯಾಧೀಶ ಯಾರು ?

ಎ. ಹರಿಲಾಲ್ ಜೆ. ಕಾನಿಯಾ:heavy_check_mark::heavy_check_mark:
ಬಿ. ಎಂ ಪತಂಜಲಿ ಶಾಸ್ತ್ರಿ
ಸಿ. ಎಂ. ಸಿ ಮಹಾಜನ್
ಡಿ.ಬಿ.ಕೆ. ಮುಖರ್ಜಿ

9). ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 186ನೇ ಪ್ರಕರಣದಲ್ಲಿ ಜಿಲ್ಲಾ ಪಂಚಾಯತಿಯು ಎಷ್ಟು ಸ್ಥಾಯಿ ಸಮಿತಿಗಳನ್ನು ಒಳಗೊಂಡಿವೆ ?

ಎ. 2
ಬಿ. 3
ಸಿ. 5:heavy_check_mark::heavy_check_mark:
ಡಿ. 6

10). ಜಾತ್ಯತೀತ ಎಂಬ ಪದವನ್ನು ಪೀಠಿಕೆಯಲ್ಲಿ ಯಾವಾಗ ಸೇರಿಸಲಾಯಿತು ?

ಎ. 1973
ಬಿ. 1977
ಸಿ. 1976:heavy_check_mark::heavy_check_mark:
ಡಿ. 1978

11). ಭಾರತದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಬಾರ್ಗಿ ಯೋಜನೆಯನ್ನು ಯಾವ ರಾಜ್ಯದಲ್ಲಿ ಇದೆ ?

ಎ. ರಾಜಸ್ಥಾನ
ಬಿ. ಮಹಾರಾಷ್ಟ್ರ
ಸಿ. ಜಮ್ಮು ಕಾಶ್ಮೀರ
ಡಿ. ಮಧ್ಯಪ್ರದೇಶ:heavy_check_mark:
:heavy_check_mark:
12). ಈ ಕೆಳಗಿನವುಗಳಲ್ಲಿ ಶೀತಲ ಮರಭೂಮಿ ಯಾವುದು ?

ಎ. ಸೊನೊರನ್
ಬಿ. ಸಹರಾ
ಸಿ. ಮೊಹಾವೆ
ಡಿ. ತಕ್ಲಮಕನ್:heavy_check_mark::heavy_check_mark:

13). ಬಿಹಾರ ರಾಜ್ಯದ ರಾಜಧಾನಿ ಯಾವುದು ?

ಎ. ಪಟ್ನಾ:heavy_check_mark::heavy_check_mark:
ಬಿ. ಭುವನೇಶ್ವರ
ಸಿ. ಇಟಾನಗರ
ಡಿ. ದಿಸ್ ಪೂರ್

14). ಮಾಗೋಡು ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?

ಎ. ಕೊಡಗು
ಬಿ. ಕಾರಾವಾರ:heavy_check_mark::heavy_check_mark:
ಸೆ. ಬೆಳಗಾವಿ
ಡಿ. ಚಿಕ್ಕಮಂಗಳೂರು

15). ಅಗರವಾಲ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದ್ದು ?

ಎ. ಹಾಕಿ
ಬಿ. ಟೇಬಲ್ ಟೆನ್ನಿಸ್
ಸಿ. ಕ್ರಿಕೆಟ್
ಡಿ. ಬ್ಯಾಡ್ಮಿಂಟನ್:heavy_check_mark::heavy_check_mark:

16). ಭಾರತ ಸರ್ಕಾರ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲು ಪ್ರಾರಂಭಿಸಿದ ವರ್ಷ ?

ಎ. 1961:heavy_check_mark::heavy_check_mark:
ಬಿ. 1962
ಸಿ. 1964
ಡಿ. 1960

17). ಹೊಸತು ಹೊಸತು ಇದು ಯಾರ ಕೃತಿಯಾಗಿದ್ದೆ ?

ಎ. ಬಿ.ಸಿ ರಾಮಚಂದ್ರಶರ್ಮ
ಬಿ. ಸುಜನಾ
ಸಿ. ಎಂ ಚಿದಾನಂದಮೂರ್ತಿ:heavy_check_mark::heavy_check_mark:
ಡಿ. ಪಿ. ಲಂಕೇಶ

18). ಭಾರತದಲ್ಲಿ ಮತದಾನ ಮಾಡಲು ಇರಬೇಕಾದ ಕನಿಷ್ಟ ವಯಸ್ಸು ?

ಎ. 17
ಬಿ. 21
ಸಿ. 18:heavy_check_mark::heavy_check_mark:
ಡಿ. 19

19). 2014 ರ ಚಳಿಗಾಲದ ಒಲಂಪಿಕ್ ಕ್ರೀಡೆ ಯಾವ ದೇಶದಲ್ಲಿ ನಡೆಯಿತು ?

ಎ. ರಷ್ಯಾ:heavy_check_mark::heavy_check_mark:
ಬಿ. ಅಮೆರಿಕಾ
ಸಿ. ಇಟಲಿ
ಡಿ. ಕೆನಡಾ

20). ಮೂರನೇ ಪಂಚವಾರ್ಷಿಕ ಯೋಜನೆಯ ಕಾಲಾವಧಿ ?

ಎ. 1960-1966
ಬಿ. 1960-1965
ಸಿ. 1961-1966:heavy_check_mark::heavy_check_mark:
ಡಿ. 1961-1965

21). ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ?

ಎ. ಮೋಟಾರ್:heavy_check_mark::heavy_check_mark:
ಬಿ. ಸೌರಕೋಶ
ಸಿ. ಎಸಿ ಡೈನಮೋ
ಡಿ. ಡಿಸಿ ಡೈನಮೋ

22). ಗಂಗರ ರಾಜ್ಯ ಲಾಂಛನ ಯಾವುದಾಗಿತ್ತು ?

ಎ. ವರಾಹ
ಬಿ. ಮದಗಜ:heavy_check_mark::heavy_check_mark:
ಸಿ. ಗರುಡ
ಡಿ. ವರುಣ

23). ಚಳಿಗಾಲದಲ್ಲಿ ಅಧಿಕ ಮಳೆಯನ್ನು ಪಡೆಯುವ ರಾಜ್ಯ ಯಾವುದು ?

ಎ. ಕರ್ನಾಟಕ
ಬಿ. ಕೇರಳ
ಸಿ. ತಮಿಳುನಾಡು:heavy_check_mark::heavy_check_mark:
ಡಿ. ಆಂಧ್ರಪ್ರದೇಶ

24). ದೆಹಲಿ ಸುಲ್ತಾನರ ಈ ದೊರೆ ಚೌಗನ್ ಅಥವಾ ಕುದುರೆಯ ಆಟ ಆಡುವಾಗ ಮೃತಪಟ್ಟನು ?

ಎ. ಇಲ್ತಮಶ್
ಬಿ. ಕುತ್ಬುದ್ದೀನ್ ಐಬಕ್:heavy_check_mark::heavy_check_mark:
ಸಿ. ಬಾಬರ್
ಡಿ. ಮಹಮದ್ ಷಾ

25). ಎಲೆಕ್ಟ್ರಿಕ್ ರೈಲು ಇಂಜಿನ್ ಗಳು ತಯಾರಾಗುವ ಸ್ಥಳ ಯಾವುದು ?

ಎ. ಪಾಟಿಯಾಲ
ಬಿ. ವಾರಾಣಸಿ
ಸಿ. ಪೆರಂಬದೂರು
ಡಿ. ಚಿತ್ತರಂಜನ್


Thanks to Eranna Harali Spardatmaka Parikshe Teligram Group


Post a Comment

0 Comments