* ಜ್ಞಾನಕಣಜದ 10 ನೇ ದಿನದ ಪ್ರಶ್ನೋತ್ತರಗಳು:-


1) 'ಕೂಲೆರು ಸರೋವರ' ಎಂಬ ಸಿಹಿ ನೀರಿನ ಸರೋವರ ಯಾವ ರಾಜ್ಯದಲ್ಲಿದೆ?
- ಆಂಧ್ರಪ್ರದೇಶ.
2) ಭಾರತದಲ್ಲಿ ಒಟ್ಟು ಎಷ್ಟು ದ್ವೀಪಗಳಿವೆ?
- 247.
3) " ಅಂತರರಾಷ್ಟ್ರೀಯ ಯುವಕರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.?
- ಆಗಸ್ಟ್ 12.
4) ಪ್ರಸ್ತುತ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಯಾರ?
- ಅನಿಲ್ ಕುಮಾರ್ ಝಾ.
5) " ಎ ಬ್ರೀಫ್ ಹಿಸ್ಟರಿ ಆಫ್ ಸೆವೆನ್ ಕಿಲ್ಲಿಂಗ್ಸ್ " ಕೃತಿಯ ಕರ್ತೃ?
- ಮಾರ್ಲನ್ ಜೆಮ್ಸ್ ( ಜಮೈಕಾ ಲೇಖಕ)

6) ಪ್ರಸ್ತುತ ನೇಪಾಳದ ಅಧ್ಯಕ್ಷರು ಯಾರು?
- ಬಿದ್ಯಾದೇವಿ ಭಂಡಾರಿ.
7) ಇಂದಿನಿಂದ 46 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಯಾವ ರಾಜ್ಯದಲ್ಲಿ ನಡೆಯಲಿದೆ.
- ಗೋವಾ(ಪಣಜಿ)
8) ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಶೌಚಾಲಯ ನಿರ್ಮಿಸಿದ್ದು ಎಲ್ಲಿ ?
- ಮೈಸೂರು.
9) 'ಬಿಎಸ್ಎನ್ಎಲ್' ನ ಪ್ರಸ್ತುತ ಅಧ್ಯಕ್ಷರು ಯಾರು?
- ಅನುಪಮ ಶ್ರೀವಾಸ್ತವ್.
10) ಇತ್ತೀಚೆಗೆ ಭಾರತೀಯರು ರಾಜಕೀಯದಲ್ಲಿ ತಮ್ಮ ಧ್ವನಿಯನ್ನು ಬಲಪಡಿಸಲು 'ರಿಪಬ್ಲಿಕನ್ ಹಿಂದೂ ಒಕ್ಕೂಟ' (ಆರ್ಎಚ್ ಸಿ) ವನ್ನು ರಚಿಸಿಕೊಂಡಿರುವುದು ಯಾವ ದೇಶದಲ್ಲಿ?
- ಅಮೇರಿಕಾ.

Post a Comment

0 Comments