* ಜ್ಞಾನಕಣಜದ 11 ನೇ ದಿನದ ಪ್ರಶ್ನೋತ್ತರಗಳು :-


1) 1857 ರ ದಂಗೆಯನ್ನು ಸಿಪಾಯಿದಂಗೆ ಎಂದು ಕರೆದವರು ಯಾರು?
- ಬ್ರಿಟಿಷ್ ಇತಿಹಾಸಕಾರರು.
2) ಉಗ್ರರಿಂದ ತೊಂದರೆಗೆ ಒಳಗಾದ ದೇಶಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
- 6 ನೇ ಸ್ಥಾನ.
3) " ಅಂತರರಾಷ್ಟ್ರೀಯ ಅಂಗವಿಕಲರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.?
- ಡಿಸೆಂಬರ್ 3.
4) ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಯಾರು?
- ರಾಜೇಂದ್ರಸಿಂಗ್ ಬಾಬು.
5) " ರಿಯಲ್ ಟೈಮ್ " ಕೃತಿಯ ಕರ್ತೃ?
- ಅಮಿತ್ ಚೌದರಿ.
6) UNESCO ದ ಪ್ರಧಾನ ಕಛೇರಿ ಎಲ್ಲಿದೆ?
- ಪ್ಯಾರಿಸ್ (ಫ್ರಾನ್ಸ್).
7) 46 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದವರು ಯಾರು?
- ಅನಿಲ್ ಕಪೂರ್.
8) ಬಮಾಕೊ ಯಾವ ದೇಶದ ರಾಜಧಾನಿ?
- ಮಾಲಿ.
9) ಪ್ರಸ್ತುತ ರಾಜ್ಯ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಯಾರು?
- ಕಾಂತರಾಜ್.
10) ವನ್ಯಜೀವಿ ಸಂರಕ್ಷಣಾ ಅಧಿನಿಯಮ ಜಾರಿಗೆ ಬಂದ ವರ್ಷ ?
-1972.

Post a Comment

0 Comments