* ಜ್ಞಾನಕಣಜದ 3 ನೇ ದಿನದ ಪ್ರಶ್ನೋತ್ತರಗಳು :-


1) ಮಕ್ಕಳ ಸಹಾಯವಾಣಿ ಸಂಖ್ಯೆ?
- 1098.
2) ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ BPL ಕುಟುಂಬದಲ್ಲಿ ಜನಿಸಿರುವ ಮೊದಲ ಹೆಣ್ಣು ಮಗುವಿಗೆ ತೊಡಗಿಸುವ ಹಣವೆಷ್ಟು?
- 19,300.
3) ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ.
- ನವೆಂಬರ್ 14.
4) ಭಾಗ್ಯ ಲಕ್ಷ್ಮೀ ಯೋಜನೆ ಅಡಿಯಲ್ಲಿ BPL ಕುಟುಂಬದಲ್ಲಿ ಜನಿಸಿರುವ 2ನೇ ಮಗುವಿಗೆ ತೊಡಗಿಸುವ ಹಣವೆಷ್ಟು?
- 18,350.
5) ರಾಜ್ಯದ ಮಹಿಳಾ & ಮಕ್ಕಳ ಅಭಿವೃದ್ಧಿ ಸಚಿವರು.
- ಶ್ರೀಮತಿ ಉಮಾಶ್ರೀ.
6) ಭಾಗ್ಯ ಲಕ್ಷ್ಮೀ ಯೋಜನೆ ಎಂತಹ ಯೋಜನೆ?
- ವಿಮಾ ಯೋಜನೆ.
7) ಸಬಲಾ ಯೋಜನೆ ಯಾರಿಗೆ ಸಂಬಂಧಿಸಿದೆ?
- ಕಿಶೋರಿಯರಿಗೆ.
8) ನವೆಂಬರ್ 14, 2015 ರಂದು ನೆಹರುರವರ ಎಷ್ಟನೇ ಜನ್ಮ ದಿನಾಚರಣೆ ನಡೆಯಲಿದೆ?
- 126.
9) ಇತರರ ಜೀವ ರಕ್ಷಣಾ ಕಾರ್ಯದಲ್ಲಿ ಅನುಪಮ ಶೌರ್ಯ ಮರೆದ 6 ರಿಂದ 15 ವರ್ಷದೊಳಗಿನ ಬಾಲಕರಿಗೆ ನೀಡುವ ಪ್ರಶಸ್ತಿ ?
- ಹೊಯ್ಸಳ ಶೌರ್ಯ ಪ್ರಶಸ್ತಿ.
10) ಇತರರ ಜೀವ ರಕ್ಷಣಾ ಕಾರ್ಯದಲ್ಲಿ ಅನುಪಮ ಶೌರ್ಯ ಮರೆದ 6 ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ನೀಡುವ ಪ್ರಶಸ್ತಿ?
- ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ.

Post a Comment

0 Comments