* ಜ್ಞಾನಕಣಜದ 4 ನೇ ದಿನದ ಪ್ರಶ್ನೋತ್ತರಗಳು :-


1) ಭಾರತದ ಗಿಳಿ ಯಾರು ?
- ಅಮಿರ್ ಖುಸ್ರೋ.
2) ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ?
- ಕೆ.ಜೀವಸತ್ವ.
3) "ವಿಶ್ವ ಮಧುಮೇಹ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.
- ನವೆಂಬರ್ 14.
4) ತೇವಾಂಶ ಅಳೆಯುವ ಸಾಧನ?
- ಹೈಗ್ರೋಮೀಟರ್.
5) ಕೇಂದ್ರದ ಮಹಿಳಾ & ಮಕ್ಕಳ ಅಭಿವೃದ್ಧಿ ಸಚಿವರು.
- ಮೇನಕಾ ಗಾಂಧಿ.
6) ಭಾರತದ ಲೋಕಸಭೆಯ ಗರಿಷ್ಠ ಅವಧಿ?
- 5 ವರ್ಷ.
7) NOTA ವಿಸ್ತಿರಿಸಿರಿ?
- None of the above.
8) ಕರ್ನಾಟಕದಲ್ಲಿ ರಚನೆಯಾದ ಹೊಸ ಗ್ರಾಮ ಪಂಚಾಯಿತಿಗಳು ಎಷ್ಟು?
- 439.
9) ಆದಾಯಕ್ಕಿಂತ ಖರ್ಚು ಹೆಚ್ಚಾಗಿರುವ ಮುಂಗಡ ಪತ್ರಕ್ಕೆ ----- ಎನ್ನುತ್ತಾರೆ.
- ಕೊರತೆಯ ಮುಂಗಡಪತ್ರ.
10) ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರು ಯಾರು?
- ಕೃಪಾ ಆಳ್ವ.

Post a Comment

0 Comments