* ಜ್ಞಾನಕಣಜದ 5 ನೇ ದಿನದ ಪ್ರಶ್ನೋತ್ತರಗಳು :-


1) ಬಿಳಿ ರಕ್ತಕಣಗಳು ಯಾವ ಆಕಾರದಲ್ಲಿರುತ್ತವೆ ?
- ಅಮಿಬಾ.
2) ಪಾನೀಯಗಳ ರಾಣಿ?
- ಚಹಾ.
3) "ವಿಶ್ವ ರೆಡ್ ಕ್ರಾಸ್ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.
- ಮೇ 8.
4) ಭಾರತದ 2ನೇ ಅತಿದೊಡ್ಡ ಸರೋವರ ಯಾವುದು?
- ಪುಲಿಕಾಟ್ ಸರೋವರ.
5) "ಪಟ್ಟದಕಲ್ಲು" ವಿಶ್ವ ಪರಂಪರೆಗೆ ಸೇರಿದ್ದು ಯಾವಾಗ?
- 1987.
6) "ಟ್ಯಾಕ್ ಟ್ರಿಯಾ" ಇದು ಯಾರ ರಾಜಧಾನಿಯಾಗಿತ್ತು?
- ಕುಜಲ್ ಕಡಫೀಸಸ್.
7) ಅಶೋಕನ ಗುರು ಯಾರು?
- ಉಪಗುಪ್ತ.
8) VAT ಜಾರಿಗೊಳಿಸಿದ ಮೊದಲ ದೇಶ?
- ಫ್ರಾನ್ಸ್ (1953).
9) 2011 ರ ಜನಗಣತಿಯು ಎಷ್ಟನೇಯದು?
- 15 ನೇಯದು.
10) 1969 ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ವಿಜೇತರು ಯಾರು?
- ದೇವಿಕಾ ರಾಣಿ (ಆಂಧ್ರಪ್ರದೇಶ).

Post a Comment

0 Comments