* ಜ್ಞಾನಕಣಜದ 6 ನೇ ದಿನದ ಪ್ರಶ್ನೋತ್ತರಗಳು :-


1) 'ಜೆಮಷೆಡಪುರ' ಯಾವ ರಾಜ್ಯದಲ್ಲಿದೆ?
- ಜಾರ್ಖಂಡ್.
2) ಬ್ರಹ್ಮನ ಭುಜದಿಂದ ಹುಟ್ಟಿದವರು ಯಾರು?
- ಕ್ಷತ್ರಿಯರು.
3) "ವಿಶ್ವ ಹೆಣ್ಣು ಮಕ್ಕಳ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.?
- ಅಕ್ಟೋಬರ್ 11.
4) ಭಾರತದಲ್ಲಿ ತೆಂಗು ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ?
- 3 ನೇ ಸ್ಥಾನ.
5) "ದಿ ಫಾಲ್ ಆಫ್ ಎ ಸ್ಪ್ಯಾರೋ" ಕೃತಿಯ ಕರ್ತೃ?
- ಸಲೀಂ ಅಲಿ.
6) ಕಾಫಿಯ ಮೂಲಸ್ಥಾನ ಯಾವುದು?
- ಆಫ್ರಿಕಾದ ಇಥಿಯೋಪಿಯಾ ಅಥವಾ ನೈರುತ್ಯ ಯೆಮನ್.
7) ಸಾಕ್ರೆಟಿಸ್ ನ ಶಿಷ್ಯ ಯಾರು? - ಪ್ಲೇಟೋ.
8) ಪಾಕಿಸ್ತಾನಗಿಂತಲೂ ಭಾರತ ಎಷ್ಟುಪಟ್ಟು ದೊಡ್ಡದು?
- 3 ಪಟ್ಟು.
9) 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ಎಷ್ಟು?
- 1210 ದ.ಲ
10) ಬಿರುದಾವಳಿಗಳ ರದ್ದತಿ ಬಗ್ಗೆ ತಿಳಿಸುವ ವಿಧಿ?
- 18.

Post a Comment

0 Comments