* ಜ್ಞಾನಕಣಜದ 9 ನೇ ದಿನದ ಪ್ರಶ್ನೋತ್ತರಗಳು.


1) 'ಬಂಡಿಪುರ' ಯಾವ ಜಿಲ್ಲೆಯಲ್ಲಿದೆ?
- ಚಾಮರಾಜನಗರ.
2) ವಾಲ್ಮೀಕಿ ರಾಮಾಯಣದಲ್ಲಿ ಅಯೋಧ್ಯೆಯ ರಾಜ ಯಾರು?
- ದಶರಥ/ರಾಮ.
3) "ವಿಶ್ವ ಶೌಚಾಲಯ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.?
- ನವೆಂಬರ್ 19.
4) ಪ್ರಸ್ತುತ ರಾಜ್ಯಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಯಾರು?
- ಮೀರಾ ಸಕ್ಸೆನಾ.
5) " ಶ್ರೀ ರಾಮಾಯಣ ಮಹಾನ್ವೇಷಣಂ " ಕೃತಿಯ ಕರ್ತೃ?
- ಶ್ರೀ ವೀರಪ್ಪ ಮೋಹ್ಲಿ.
6) 'ಸರಸ್ವತಿ ಸಮ್ಮಾನ' ಪ್ರಶಸ್ತಿ ನೀಡುವ ಪ್ರತಿಷ್ಠಾನ ಯಾವುದು?
- ಕೆ.ಕೆ.ಬಿರ್ಲಾ.
7) ಕರ್ನಾಟಕದಲ್ಲಿ 2 ಷೇರು ವಿನಿಮಯ ಕೇಂದ್ರಗಳಿವೆ. ಅವು ಯಾವುವು?
- 1) ಬೆಂಗಳೂರು.
2) ಮಂಗಳೂರು.
8) ಭೂ ಚೇತನ ಯೋಜನೆ ಜಾರಿಗೆ ಬಂದದ್ದು ಯಾವಾಗ?
- 2010.
9) ಅತ್ಯಂತ ಹಳೆಯ ಕಾರ್ಮಿಕ ಸಂಘಟನೆ ಯಾವುದು?
- AITUC (1920).
10) ಭಾರತ ದೇಶದಲ್ಲಿ ದ್ವಿಸದನ ಹೊಂದಿದ ರಾಜ್ಯಗಳ ಸಂಖ್ಯೆ?
- 7.

Post a Comment

0 Comments