🌻 *Top 30 GK Questions*🙏

1) ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದವರು ?*

1) *ಮಧ್ವಾಚಾರ್ಯ*
2)  ಶಂಕರಾಚಾರ್ಯ
3)  ಕನಕದಾಸ
4)  ಬಸವಣ್ಣ

*2) ಸಹಾಯಕ ಸೈನ್ಯ ಪದ್ದತೀ ಜಾರಿಗೆ ತಂದವನು ಯಾರು?*

1) *ಲಾರ್ಡ ವೆಲ್ಲೆಸ್ಲ*
2)  ಲಾರ್ಡ ಡಾಲ್ಹೌಸಿ
3)  ಕಾರ್ನವಾಲೀಸ್
4)  ವಾರ್ನ ಹೇಸ್ಟಿಂಗ್

*3) ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಿಡಿಕೊಂಡ ಓಡೆಯರು ಯಾರು?*

1) *ರಾಜ ಓಡೆಯರು*
2)  ಚಿಕ್ಕದೇವರಾಜ ಓಡೆಯರ
3)  ನಾಲ್ವಾಡಿ ಕೃಷ್ಣರಾಜ ಓಡೆಯರ
4)  ಚಿಕ್ಕ ವೀರರಾಜ

*4) ಅಲ್ಲಾವುದ್ದೀನ್ ಖಿಲ್ಜಿಯ ದಂಡಯಾತ್ರೆಗಳ ಸರಿಯಾದ ಅನುಕ್ರಮ ಯಾವುದು ?*

ಎ) ರಣಥಂಭೋರ್ ವಿಜಯ
ಬಿ) ಮಾಳ್ವದ ವಿಜಯ
ಸಿ) ಚಿತ್ತೋಡದ ವಿಜಯ
ಡಿ) ಗುಜರಾತ ವಿಜಯ

*ಸಂಕೇತಗಳು*
1) *ಡಿ ಎ ಸಿ ಬಿ*
2)  ಎ ಸಿ ಬಿ ಡಿ
3)  ಡಿ ಬಿ ಎ ಸಿ
4)  ಬಿ ಎ ಡಿ ಸಿ

*5) ರೈತರಿಗೆ ನೀಡಲಾಗಿದ್ದ "ತಕ್ಕಾವಿ ಸಾಲವನ್ನು" ಮನ್ನಾ ಮಾಡಿದ ದೆಹಲಿ ಸುಲ್ತಾನ*
.
1)  ಮಹ್ಮದ ಬಿನ್ ತುಘಲಕ
2)  ಸಿಕಂದರ್ ಲೋದಿ
3) *ಫಿರೋಜ್ ಷಾ ತುಘಲಕ್*
4)  ಫಿಯಾಸುದ್ದೀನ್ ತುಘಲಕ್

*6) ಮಹಾತ್ಮ ಗಾಂಧಿ ಚಂಪಾರಣ್ಯ ಸತ್ಯಾಗ್ರಹ ನಡೆಸಲು ಕಾರಣ*

1)  ಬಡಕಾರ್ಮಿಕರ ಶೋಷಣೆ ವಿರುದ್ದ
2)  ಹರಿಜನರ ಹಕ್ಕುಗಳ ರಕ್ಷಣೆ
3) *ನೀಲಿ ಬೆಳೆಗಾರರ ಸಮಸ್ಯ*
4)  ಹಿಂದೂ & ಮುಸ್ಲೀಂರಲ್ಲಿ ಸಾಮರಸ್ಯ ಮೂಡಿಸಲು

*7) ಗುಪ್ತ ಶಕ ವರ್ಷ ಪ್ರಾರಂಭವಾದುದ್ದು*

1)   ಕ್ರಿ.ಶ.78
2)  *ಕ್ರಿ.ಶ. 320*
3)   ಕ್ರಿ.ಪೂ. 155
4)   ಕ್ರಿ.ಪೂ. 57

*8) ಬೆಂಕಿಯಿಂದ ನಾಶವಾದ ಸಿಂಧೂ ನಾಗರೀಕತೆಯ ನಗರ*

1)  ಹರಪ್ಪಾ
2)  ಮಹೆಂಜೋದಾರೋ
3) *ಕೋಟಾಡಿಜಿ*
4)  ರಾಖಿಘರಿ

*9) ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಯಾಗುತ್ತಾರೆ ?*

1) *5 ಕ್ಷೇತ್ರ*
2)  4 ಕ್ಷೇತ್ರ
3)  2 ಕ್ಷೇತ್ರ
4)  1 ಕ್ಷೇತ್ರ

*10) ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಸಂವಿಧಾನದ ವಿಧಿ ಯಾವುದು?*

1)  14 ನೇ ವಿಧಿ
2)  18 ನೇ ವಿಧಿ
3) *29 ನೇ ವಿಧಿ*
4)   31 ನೇ ವಿಧಿ

*11) ಸುಪ್ರೀಂ ಕೋರ್ಟಿನ "ಮೂಲ ಅಧಿಕಾರ ವ್ಯಾಪ್ತಿ" ಬಗ್ಗೆ ತಿಳಿಸುವ ವಿಧಿ ಯಾವುದು?*

1)  130 ನೇ ವಿಧಿ
2)  133 ನೇ ವಿಧಿ
3) *131 ನೇ ವಿಧಿ*
4)  134 ನೇ ವಿಧಿ

*12) ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಪ್ರಧಾನಿ ಯಾರು?*

1)  ಪಿ.ವಿ.ನರಸಿಂಹರಾವ್
2)  ಎ.ಬಿ.ವಾಜಪೇಯಿ
3)  ಮೊರಾರ್ಜಿ ದೇಸಾಯಿ
4) *ರಾಜೀವ್ ಗಾಂಧಿ*(1985)

*13) "ಸಮವರ್ತಿ ಪಟ್ಟಿ" ಯನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ ?*

1) *ಆಸ್ಟ್ರೇಲಿಯಾ ಸಂವಿಧಾನ*
2)  ಆಫ್ರೀಕಾ ಸಂವಿಧಾನ
3)  ರಷ್ಯಾ ಸಂವಿಧಾನ
4)  ಅಮೇರಿಕಾ ಸಂವಿಧಾನ

*14) ಭಾರತ ಸಂವಿಧಾನ ಮಾನ್ಯ ಮಾಡಿರುವುದು?*

1)  ಧಾರ್ಮಿಕ ಅಲ್ಪಸಂಖ್ಯಾತರು
2)  ಭಾಷಾ ಅಲ್ಪಸಂಖ್ಯಾತರು
3) *ಮೇಲಿನ ಎರಡು ಸರಿ*
4)  ಯಾವುದೂ ಅಲ್ಲ

*15) ಕೆಳಗಿನ ಯಾವ ಕಾಯ್ದೆ ದ್ವಿಸದನ ಶಾಸಕಾಂಗ ಸಭೆಗಳನ್ನು ಜಾರಿಗೋಳಿಸಿತು*)

1)  ಭಾರತ ಸರಕಾರ ಕಯ್ದೆ 1858
2)  ಭಾರತ ಸರಕಾರ ಕಾಯ್ದೆ 1915
3) *ಭಾರತ ಸರಕಾರ ಕಾಯ್ದೆ 1919*
4)  ಭಾರತ ಸರಕಾರ ಕಾಯ್ದೆ 1935

*16) "ಪ್ರಸ್ಥಾವನೆ" ಯಲ್ಲಿನ ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ, ಇವು ಯಾವ ಕ್ರಾಂತಿಯ ಸ್ಪೂರ್ತಿಯಾಗಿವೆ ?*

1)  ರಷ್ಯಾ ಕ್ರಾಂತಿ
2)  ಐರಿಷ್ ಕ್ರಾಂತಿ
3)  ಅಮೇರಿಕಾ ಕ್ರಾಂತಿ
4) *ಫ್ರೆಂಚ್ ಕ್ರಾಂತಿ*

*17) ಭಾರತ ಸಂವಿಧಾನದ "ನೀಲಿ ನಕ್ಷೆ" ಎಂದು ಕರೆಯಲಾಗುವ ಕಾಯ್ದೆ ಯಿವುದು ?*

1) *1935 ಭಾ.ಸ.ಕಾಯ್ದೆ*
2)  1909 ಭಾ.ಸ.ಕಾಯ್ದೆ
3)  1919 ಭಾ.ಸ.ಕಾಯ್ದೆ
4)  1858 ಭಾ.ಸ.ಕಾಯ್ದೆ

*18) ಭಾರತದ ಸಂವಿಧಾನ ಜಾರಿಯಾಗಲು ಕಾರಣವಾದ ವಿಧಿ ಯಾವುದು ?*

1) *394  ನೇ ವಿಧಿ*
2)   1 ನೇ ವಿಧಿ
3)   395  ನೇ ವಿಧಿ
4)   2 ನೇ ವಿಧಿ

*19) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಗಾಂಧೀಜಿ ಎಲ್ಲಿದ್ದರು ?*

1)  ದೆಹಲಿ
2)  ಮದ್ರಾಸ್
3) *ನೌಕಾಲಿ*
4)  ಪೊರಬಂದರ್

*20) ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಆಂಗ್ಲೊ--ಇಂಡಿಯನ್ ಸದಸ್ಯರು ಯಾರು ?*

1)  ರೋಜರ್ ಬಿನ್ನಿ
2) *ವಿನಿಶಾ ನೆರೋ*
3)  ಸಾಂಗ್ಲಿಯಾನಾ
4)  ಐವಾನ್ ಡಿಸೋಜಾ

*21) ಪ್ರಸ್ತುತ "ರಾಷ್ಟ್ರಪತಿಯ ವೇತನ" ಎಷ್ಟು ?*

1)  1ಲಕ್ಷ 50 ಸಾವಿರ
2) *5 ಲಕ್ಷ*
3)  2 ಲಕ್ಷ
4)  ಯಾವುದೂ ಅಲ್ಲ

*22) ಚಿಕನ್ಗುನ್ಯಾ ರೋಗ ಹರಡುವ ಸೋಳ್ಳೆ ಯಾವುದು?*

1)  ಅನಾಫೆಲಿಸ್
2)  ಕ್ಯುಲೆಕ್ಸ
3) *ಈಡಿಸ್ ಈಜಿಪ್ತ*
4)  ಯಾವುದೂ ಅಲ್ಲ

*23) ಮಳೆಹನಿಯು ಗೋಲಾಕಾರವಾಗಿರಲು ಕಾರಣ*

1)  ವಾತವರಣದ ಒತ್ತಡ
2)  ಗುರುತ್ವಾಕರ್ಷಣ ಶಕ್ತಿ
3) *ಮೇಲ್ಮೈ ಬಿಗಿತ*
4)  ಯಾವುದೂ ಅಲ್ಲಾ

*24) ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ "ಕೋಬಾಲ್ಟ್-60 " ಹೊರಸೂಸುವ ಕಿರಣ ಯಿವುದು*

1)  ಕ್ಷ-ಕಿರಣ
2) *ಗಾಮಾ ಕಿರಣ*
3)  ಅಲ್ಪಾ ಕಿರಣ
4)  ಬೀಟಾ ಕಿರಣ

*25) ಕ್ಯಾಮರಾದಲ್ಲಿ ಮೂಡುವ ಪ್ರತಿಬಿಂಬದ ರೀತಿ ಯಿವುದು?*

1)  ಸತ್ಯ ಮತ್ತು ನೇರ
2)  ಮಿಥ್ಯ ಮತ್ತು ನೇರ
3)  ಸತ್ಯ ಮತ್ತು ತಲೆಕೆಳಗು
4) *ಮಿಥ್ಯ ಮತ್ತು ತಲೆಕೆಳಗು*

*26) ಯಾವ ದೇಶದಲ್ಲಿ ಅತಿ ಹೆಚ್ಚು ಪ್ರಾಣಿ ಸಂಪತ್ತು ಇದೆ ?*

1)  ಬ್ರೆಜಿಲ್
2)  ಚೀನಾ
3) *ಭಾರತ*
4)  ಅಮೆರಿಕಾ

*27) ತೋಟಗಾರಿಕಾ ಬೇಸಾಯದಲ್ಲಿ ಅಪಾರ ಪ್ರಗತಿಯನ್ನು ಸಾಧಿಸುವುದಕ್ಕೆ ಎನೆಂದು ಕರೆಯುತ್ತಾರೆ?*

1)  ಹಸಿರು ಕ್ರಾಂತಿ
2)  ಶ್ವೇತ ಕ್ರಾಂತಿ
3)  ಕೆಂಪು ಕ್ರಾಂತಿ
4) *ಸುವರ್ಣ ಕ್ರಾಂತಿ*

*28) ಸಸ್ಯಗಳ ಸುತ್ತಳತೆ ಮತ್ತು ವ್ಯಾಸ ಹೆಚ್ಚಿಸಲು ಕಾರಣವಾದ ಅಂಗಾಂಶ*

1)  ಕ್ಸೈಲಮ್
2)  ತುದಿ ವರ್ಧನ
3) *ಪಾರ್ಶ್ವ ವರ್ಧನ*
4)  ಕೋಲಂಕೈಮ

*29) ಕರ್ನಾಟಕದ "ಗಂಧದ ನಗರ" ಎಂದು ಕರೆಯುವ ನಗರ*

1) *ಮೈಸೂರು*
2)  ಶಿವಮೊಗ್ಗ
3)  ಬೆಂಗಳೂರು
4)  ಮಡಿಕೇರಿ

*30) "ಭಾರತದ ಸಮಯ ರೆಖೆ"ಆಂಧ್ರ ಪ್ರದೇಶದ ಯಾವ ನಗರದ ಮೇಲೆ ಹಾದು ಹೊಗಿದೆ ?*

1)  ವಿಜಯವಾಡ
2) *ಕಾಕಿನಾಡ*
3)  ಹೈದ್ರಾಬಾದ
4)  ವಿಶಾಖ ಪಟ್ಟಣ
➖➖➖➖➖➖➖➖➖➖➖

Post a Comment

0 Comments